ದಿನಕ್ಕೊಂದು ಸಾಮಾನ್ಯ ಜ್ಞಾನ

Must Read

 

ನಂಬಿ ಕೆಟ್ಟವರಿಲ್ಲ ಎನ್ನುವುದರಲ್ಲಿ ಸತ್ಯವಿದೆ.
ಯಾರು ನಿನ್ನ ನೀ ತಿಳಿದು ನಡೆ ಎನ್ನುವರೋ ಅವರು ನಿಮ್ಮನ್ನು ಸ್ವತಂತ್ರವಾದ ಜೀವನ ತೋರಿಸುತ್ತಾರೆ, ನನ್ನ ನಂಬಿ ನಡೆ ಎನ್ನುವವರು ನಿಮ್ಮನ್ನು ಜೀವನ ಎಂದರೆ ಇಷ್ಟೆ ಎನ್ನುವ ಸತ್ಯ ತೋರಿಸಿ ಕೈ ಬಿಡುತ್ತಾರೆ. ಕೊನೆಯವರೆಗೂ ಯಾರೂ ಇರೋದಿಲ್ಲ.ಹೀಗಾಗಿ ನಿನ್ನ ಒಳಗಿನ ಸತ್ಯವನ್ನು ನಂಬಿ ನಡೆದರೆ ನೀನು ನೀನಾಗಿರಬಹುದಷ್ಟೆ. ಸತ್ಯವೆ ದೇವರು. ಸತ್ಯಕ್ಕೆ ಆಕಾರವಿಲ್ಲ.
ನಮ್ಮ ಸತ್ಯಕ್ಕೆ ನಾವೇ ರಾಜರು.

ಶ್ರೀಮತಿ ಅರುಣ ಉದಯಭಾಸ್ಕರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group