ಹುನಗುಂದ: ತಾಲೂಕಿನ ಚಿತ್ತರಗಿ ಗ್ಗ್ರಾಮದಲ್ಲಿ ದಿನಾಂಕ 20 ರಂದು ಸೋಮವಾರ ಹೇಮ ವೇಮ ಯುವಕ ಸಂಘದವರಿಂದ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಜಯಂತ್ಯುತ್ಸವ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದಲ್ಲಿ ಜರುಗಿದವು.
ಜಯಂತ್ಯುತ್ಸವದ ನಿಮಿತ್ತ
ಭಾವಚಿತ್ರ ಮೆರವಣಿಗೆ: ಮಲ್ಲಮ್ಮಳ ಭಾವಚಿತ್ರದ ಮೆರವಣಿಗೆಯನ್ನು ಪೂಜೆ ಸಲ್ಲಿಸುವುದರೊಂದಿಗೆ ಪ್ರಾರಂಭಿಸಲಾಯಿತು. ಮಹಿಳೆಯರು ಕಳಸ ಕನ್ನಡಿ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜಿ ಸಲ್ಲಿಸಿದರು
ಹುಚ್ಚೆದ್ದು ಕುಣಿದ ಯುವಕರು ಮ್ಯಾಜಿಕಲ್ ಬ್ಯಾಂಡ್ ಸೆಟ್ ವಿವಿಧ ಚಲನಚಿತ್ರ ಜಾನಪದ ಗೀತೆಗಳಿಗೆ ಹಿರಿಯರು ಹಾಗೂ ಯುವಕರು ಹೆಜ್ಜೆ ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬಂತು ಮೆರವಣಿಗೆಯಲ್ಲಿ.
ಈ ಸಂದರ್ಭದಲ್ಲಿ ಹೇಮ ವೇಮ ಯುವಕ ಸಂಘದ ಅಧ್ಯಕ್ಷ ಸುಧೀರ ಪಾಟೀಲ ಮಹಾಂತೇಶ ನಾಲತವಾಡ ಮುತ್ತು ನಾಲತವಾಡ ಮುತ್ತಣ್ಣ ಬ ಗಿರಿಜಾ ವಿಜಯ್ ಮಾ ಗಿರಿಜಾ ಸಂತು ಕಾಮ ಬಸು ಗೌಡರ ವಿಜಯ ಕಾಮ ಈರಣ್ಣ ಹೊಸಮನಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಂಗಮೇಶ್ ನಾಲತವಾಡ ರಾಜು ಗಿರಿಜಾ ಸಂಗಣ್ಣ ವಿಠ್ಠಲಕೋಡ್ ಗ್ರಾಮದ ಹಿರಿಯರು ಯುವಕರು ಮಹಿಳೆಯರು ಗ್ರಾಮಸ್ಥರು ಪಾಲ್ಗೊಂಡಿದ್ದರು ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗೆ ಬೀದಿಗಳಲ್ಲಿ ಸಂಚರಿಸಿತು