spot_img
spot_img

ವಾರದ ಪ್ರಾರ್ಥನೆ ಶಿಬಿರದ ಬೀಳ್ಕೊಡುವ ಸಮಾರಂಭ

Must Read

- Advertisement -

ಬೆಳಗಾವಿ – ಲಿಂಗಾಯತ ಸಂಘಟನೆ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ.26.05.2024ರಂದು ವಾರದ ಪ್ರಾರ್ಥನೆ ಬೇಸಿಗೆ ಶಿಬಿರದ ಬೀಳ್ಕೊಡುವ ಸಮಾರಂಭ ಜರುಗಿತು

ಆರಂಭದಲ್ಲಿ ಶರಣ ಶರಣೆಯರಿಂದ ಪ್ರಾರ್ಥನೆ ಜರುಗಿತು ಆನಂದ ಕಕಿ೯ ವ್ಹಿ ಕೆ ಪಾಟೀಲ ಅಕ್ಕಮಹಾದೇವಿ ತಗ್ಗಿ ಶರಣೆಯರು ವಚನ ಹೇಳಿದರು

ದಿವ್ಯ ಸಾನ್ನಿಧ್ಯವನ್ನು ಗುರುಸಿದ್ಧ ಮಹಾಸ್ವಾಮಿಗಳು ಕಾರಂಜಿಮಠ ಬೆಳಗಾವಿ ಅವರು ವಹಿಸಿದ್ದರು. ಅತಿಥಿಗಳಾಗಿ ಸಾರಾಪೂರ ರಾಜು ಪಾಟೀಲ ಸತೀಶ ಪಾಟೀಲ ಪ್ರಸಾದ ಹಿರೇಮಠ ಜ್ಯೋತಿ ಬದಾಮಿ ಧಾನಮ್ಮ ಝಳಕಿ ದೀಪಾ ಕರಿಕಟ್ಟಿ ರಮೇಶ ಕಳಸನ್ನವರ ವಹಿಸಿದ್ದರು

- Advertisement -

ಅಧ್ಯಕ್ಷ ಈರಣ್ಣ ದೇಯಣ್ಣವರ ಸವ೯ರನ್ನೂ ಸ್ವಾಗತಿಸಿದರು. ಶಿಕ್ಷಣದಿಂದ ಆಗುವ ಲಾಭಗಳು, ಬಿರು ಬಿಸಿಲಿನಲ್ಲೂ ಬಂದು ಶಿಕ್ಷಣ ಪಡೆದಿದ್ದು ವಿದ್ಯಾರ್ಥಿ ಗಳಿಗೆ ಮಾಗ೯ದಶ೯ನ ಲಭಿಸಿದ್ದು ಭಾಗ್ಯಶಾಲಿಗಳು ಎಂದು ಡಾ ಧಾನಮ್ಮ ಝಳಕಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಾಗ೯ದಶ೯ನ ಅತಿ ಅವಶ್ಯಕ ಗಂಡುಮಕ್ಕಳ ಶೇಕಡಾ ಕಡಿಮೆ ಇದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವ ಕಾಯ೯ತಮ್ಮಿಂದ ಆಗಲಿ ಎಂದು ರಾಜು ಪಾಟೀಲ ತಿಳಿಸಿದರು ಕರಿಕಟ್ಟಿ ಅವರು ಕನ್ನಡ ಮಾಧ್ಯಮ ಮಕ್ಕಳು ಯಾವುದರಲ್ಲಿ ಕಡಿಮೆ ಇಲ್ಲ ಭಾಂದ್ಯವ್ಯ ಬೆಳೆಯುವುದು ಜ್ಞಾನ ಹೆಚ್ಚುವುದು ಎಂದರು.

ಪಲ್ಲವಿ ಪಾಟೀಲ ಆಕಾಶ ಬೆಳವಡಿ ಅನಿಸಿಕೆ ವ್ಯಕ್ತ ಪಡಿಸಿದರು. ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಶ್ರೀಗಳು ಪ್ರಾರ್ಥನೆ ಯಾಕೆ ಮಾಡಬೇಕು ವಾಯು ನೀರು ಆಹಾರ ಕರುಣಿಸಿದ ದೇವರನ್ನು ಮರೆಯಬಾರದು ನೆನೆಯಬೇಕು ಇಪ್ಪತ್ತರೆಡು ವರ್ಷದಿಂದ ಮಾಡುತ್ತಾ ಬರುವ ತಮ್ಮ ಕಾಯ೯ ಶ್ಲಾಘನೀಯವೆಂದರು. ಶಿಕ್ಷಣ ವ್ಯಾಪಾರೀಕರಣವಾಗಿದೆ ಆದರೆ ಇಲ್ಲಿ ಉಚಿತ ಬೇಸಿಗೆ ಶಿಬಿರದ ಲಾಭ ಎಲ್ಲ ವಗ೯ದ ಜನ ಇದರ ಲಾಭ ದೊರೆಯುವಂತೆ ಮಾಡಿದ್ದು ಸಂತಸ ಸಂಕುಚಿತ ಮನೋಭಾವ ದಿಂದ ಹೊರಬರಬೇಕು ಶಿಕ್ಷಣದಲ್ಲಿ ಸ್ಥೆಯ೯ತುಂಬಬೇಕು ಎಂದರು.

- Advertisement -

ವ್ಹಿ ಕೆ ಪಾಟೀಲ ದಾಸೋಹ ಸೇವೆ ಸಲ್ಲಿಸಿದರು. ಸುರೇಶ ನರಗುಂದ ನಿರೂಪಿಸಿ ವಂದಿಸಿದರು ಎ ಆರ್ ಕುಲಕಣಿ೯, ಸುವಣಾ೯ಗುಡಸ, ತಿಗಡಿ, ಮರಲಿಂಗನ್ನವರ , ಶಂಕರ ರಾಮಾಪೂರೆ ,ಡಾ ಸುಭಾಷ ಮಾರೀಹಾಳ, ದೀಪಾ ಪಾಟೀಲ ,ಡಾ ಅಣಪೂಣಾ೯ ಹಿರೇಮಠ ,ಸತೀಶ ಚೌಗಲೆ ,ಶ್ರೀದೇವಿ ನರಗುಂದ ,ಶಶಿಭೂಷಣ ಪಾಟೀಲ, ರಮೇಶ ಕಳಸನ್ನವರ , ಶಿವಾನಂದ ಲಾಳಸಂಗಿ ,ಎಂ ವೈ ಮೆಣಸಿನಕಾಯಿ ಶರಣಶರಣೆಯರು ಉಪಸ್ಥಿತರಿದ್ದರು

- Advertisement -
- Advertisement -

Latest News

ಮನೋಜ್ಞ ಅನುಭೂತಿಯ ವಿಶ್ವ ಧ್ಯಾನದ ದಿನಾಚರಣೆ 

      ಮೈಸೂರಿನ ಮಾನಸಗಂಗೋತ್ರಿಯು ಇಂದು ಮನಸ್ಸನ್ನು ಮುದಗೊಳಿಸುವ ಅಪರೂಪದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ವಿಶ್ವ ಸಂಸ್ಥೆಯು 21 ಡಿಸೆಂಬರ್ ವಿಶ್ವ ಧ್ಯಾನದ ದಿನವನ್ನಾಗಿ ಆಚರಿಸಲು...
- Advertisement -

More Articles Like This

- Advertisement -
close
error: Content is protected !!
Join WhatsApp Group