ದೇಣಿಗೆ ನೀಡಿದ ಮಹನೀಯರಿಗೆ ಸನ್ಮಾನ.

Must Read

ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಬೆಳಗಾವಿ ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಕಲಾರಕೊಪ್ಪ ಶಾಲಾ ಮಕ್ಕಳಿಗೆ ನೋಟಬುಕ್ ಪೆನ್ಸಿಲ್ ಕಿಟ್ ‌ಹಾಗೂ 11 ಸಾವಿರ ದೇಣಿಗೆ ನೀಡಿದ ಮತ್ತು ಭಜನಾ ಮಂಡಳಿಗೆ ಕ್ಯಾಸಿನೊ (ಹಾರ್ಮೋನಿಯಂ) ದೇಣಿಗೆ ನೀಡಿದ ವಿಜಯಾನಂದ ಬಾಗೇವಾಡಿ ಹಿರಿಯ ಶಿಕ್ಷಕರು ಸಾ. ಬಸಾಪುರ ಮಂಜುನಾಥ ಬಾಗೇವಾಡಿ ಸಾ. ವಿರಪನಕೊಪ್ಪ ದಂಪತಿಗಳಿಗೆ ಗ್ರಾಮಸ್ಥರು ಹಾಗೂ ಶಾಲೆಯ ಪರವಾಗಿ ಸನ್ಮಾನಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಾಗಪ್ಪ ನಾಯ್ಕರ ಅಧ್ಯಕ್ಷರು ಎಸ್ ಡಿ ಎಂ ಸಿ. ಮುಖ್ಯೋಪಾಧ್ಯಾಯರಾದ ಆನಂದ ಗೌಡ ಕಾದ್ರೊಳ್ಳಿ, ಬಸವರಾಜ ನಾಯ್ಕರ ಮಾಜಿ ಅಧ್ಯಕ್ಷರು ಬಸನಗೌಡ ನಾಯ್ಕರ, ಮಾಜಿ ಅಧ್ಯಕ್ಷರು ದಯಾನಂದ ನಾಯ್ಕರ, ರಾಜು ನಾಯ್ಕರ, ಅಯಚೆನ್ನಪ್ಪ ಕುಂದರಗಿ,  ಪ್ರವೀಣ ಕುಂದರಗಿ,  ಅನಿಲ ಅಳ್ಳಾವಾಡ, ಶಶಿಕಲಾ ಮಠದ ಶೋಭಾ ಕುಂದರಗಿ, ಪಾರ್ವತಿ ನಾಯ್ಕರ, ಮಹಾದೇವಿ ಸೂಪ್ಪಡ್ಲ,  ಅಂಗನವಾಡಿ ಕಾರ್ಯಕರ್ತೆ, ಚಂದ್ರ ಗೌಡ ನಾಯ್ಕರ, ಶಿವನಪ್ಪ ದೇವಲತ್ತಿ ಕಲಾರಕೊಪ್ಪ ಭಜನಾ ಮಂಡಳಿಯವರು ಉಪಸ್ಥಿತರಿದ್ದರು.

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group