ಥ್ರೋಬಾಲ್ ಪಂದ್ಯಾವಳಿಯಲ್ಲಿ ಗೆದ್ದು  ಜಿಲ್ಲಾಮಟ್ಟಕ್ಕೆ ಆಯ್ಕೆ

Must Read
ಮೂಡಲಗಿ:-ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ನಡೆದ ತಾಲೂಕಾ ಮಟ್ಟದ “ಥ್ರೋಬಾಲ್”ಪಂದ್ಯಾವಳಿಯಲ್ಲಿ ಗುರ್ಲಾಪೂರ ಸರಕಾರಿ ಶಾಸಕರ ಮಾದರಿ
ಶಾಲೆಯ ವಿದ್ಯಾರ್ಥಿನಿಯರು ರೋಮಾಂಚಕವಾಗಿ
ಗೆದ್ದು ಬಿಗಿದರು.
              ಈ ಪಂದ್ಯಾವಳಿಯಲ್ಲಿ ಸರಕಾರಿ ಶಾಸಕರ ಮಾದರಿ ಶಾಲೆ ಬಾಲಕಿಯರು ಪ್ರಥಮ ಸ್ಥಾನ ಪಡೆದು
ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
     ಬಾಲಕಿಯರ ಸಾಧನಗೆ ನಮ್ಮ ಸರಕಾರಿ ಶಾಸಕರ ಮಾದರಿ ಶಾಲೆಯ ಅರಭಾಂವಿ ಶಾಸಕರಾದ
 ಬಾಲಚಂದ್ರ ಜಾರಕಿಹೊಳಿಯವರು, ಶಾಲೆಯ
ಎಸ್ ಡಿ ಎಮ್ ಸಿ ಅಧ್ಯಕ್ಷರು, ಸದಸ್ಯರು, ಪದವಿಧರ
ಮುಖ್ಯೋಪಾಧ್ಯಾಯರು ಸಹ ಶಿಕ್ಷಕರು ಹಾಗೂ
ಗ್ರಾಮದವರು ಶಾಲೆಯ ವಿದ್ಯಾರ್ಥಿಗಳನ್ನು/ ಬಾಲಕಿಯರನ್ನು ಹಾಗೂ ದೈಹಿಕ ಶಿಕ್ಷಕರನ್ನು ಅಭಿನಂದಿಸಿದ್ದಾರೆ.
    ಕ್ರೀಡಾಪಟುಗಳಾದ ಪವಿತ್ರಾ ರಂಗಾಪೂರ, ಐಶ್ವರ್ಯ ಯಾದವಾಡ, ಶಾಲಿನಿ ಹಳ್ಳೂರ, ಶ್ರೇಯಾ ಹುಡೇದ, ಐಶ್ವರ್ಯ ಸುಳ್ಳನವರ, ಸವಿತಾ ಗಾಡಿವಡ್ಡರ, ಸಾಕ್ಷಿ ಕುರಿ, ಶ್ರುತಿ ಕಾಂಬಳೆ, ಅಪೂರ್ವಾ ಜೋಗಿ ಹಾಗೂ ಅರ್ಚನಾ ಹುಲಗಾಣಿ  ತಾಲೂಕಾ ಮಟ್ಟದಲ್ಲಿ ಗೆದ್ದು ಜಿಲ್ಲಾ ಮಟ್ಟದ ಥ್ರೋಬಾಲ್ ಗೆ ಆಯ್ಕೆಯಾಗಿದ್ದಾರೆ.
Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group