ಗುರ್ಲಾಪೂರ– ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮದ ಆರಾಧ್ಯದೇವರಾದ ಶ್ರೀ ಲಕ್ಷ್ಮಿದೇವಿ ಜಾತ್ರೆಯ ನಿಮಿತ್ತವಾಗಿ ಗ್ರಾಮದ ಶ್ರೀ ಲಕ್ಷ್ಮಿದೇವಿಯ ಆವರಣದಲ್ಲಿ ದ್ವಿತೀಯ ಬಾರಿಗೆ ಟಗರಿನ ಕಾಳಗವು ಶುಕ್ರವಾರ ದಿ ೨೭ ರಂದು ಸಂಜೆ ೪ ಗಂಟೆಗೆ ನಡೆಯಲಿದೆ
ಈ ಕಾಳಗಕ್ಕೆ. ವಿರೂಪಾಕ್ಷ ನೇರ್ಲಿ, ಮಹಾಂತೇಶ ಶಿವಾಪೂರ, ಶ್ರೀಶೈಲ ನೇಮಗೌಡರ, ಗೋಪಾಲ ಬಂಡಿವಡ್ಡರ, ಯುವರಾಜ ಮಠಪತಿ, ಸಿದಗೊಂಡ ಮುಗಳಖೋಡ, ಪ್ರೀತಮ್ ನೇಮಗೌಡರ, ಮೌನೇಶ ಪತ್ತಾರ, ಹಣಮಂತ ಮುಗಳಖೋಡ, ಪಡೆಪ್ಪ ಮಾಳಶೇಟ್ಟಿ, ದರ್ಶನ ಹಳಿಂಗಳಿ, ಶ್ರೇಯಸ ಮರಾಠೆ, ಮಹಾದೇವ ಜಕಾತಿ, ಮಲ್ಲಪ್ಪ ಚೌಡಕಿ, ಅಪ್ಪಯ್ಯ ಹಳ್ಳೂರ, ಶಿವಾಜಿ ಮರಾಠೆ, ಶ್ರೀಶೈಲ ನೇಮಗೌಡರ, ಆನಂದ ಹಳ್ಳೂರ, ಕಿರಣ ಕಂಠಿಗಾವಿಯವರು ಬಹುಮಾನ ಕೊಡ ಮಾಡಲಿದ್ದಾರೆ.
ಹಾಲ ಹಲ್ಲಿನ ಟಗರಿನ ಕಾಳಗ,ಎರಡಲ್ಲಿನ ಟಗರಿನ ಕಾಳಗ, ನಾಲ್ಕಲ್ಲಿನ ಟಗರಿನ ಕಾಳಗವು ನಡೆಯಲಿದೆ ಕಾಳಗದಲ್ಲಿ ಗೆದ್ದ ಟಗರಿನವರಿಗೆ ನಗದು ಬಹುಮಾನ ಡಾಲಗಳನ್ನು ಊರಿನ ಕ್ರೀಡಾಭಿಮಾನಿಗಳು ನೀಡಲಿದ್ದಾರೆ ಆದಕಾರಣ ಕಾಳಗದಲ್ಲಿ ಬಾಗವಹಿಸುವರು ಹೆಚ್ಚಿನ ಮಾಹಿತಿಗಾಗಿ ೭೦೨೨೨೫೦೪೧೪, ೯೦೧೯೭೧೭೨೦೫, ೮೮೬೭೨೮೮೨೫೦, ೯೪೮೩೧೨೯೭೬೨ ಈ ನಂಬರಗಳಿಗೆ ಕರೆಮಾಡಬಹುದು ಎಂದು ಸಂಘಟಕರು ತಿಳಿಸಿರುತ್ತಾರೆ.