Homeಸುದ್ದಿಗಳುಪೊಲೀಸ್ ಠಾಣೆಯ ಎದುರೇ ಕುಳಿತು ಗುಂಡು ಸೇವನೆ !

ಪೊಲೀಸ್ ಠಾಣೆಯ ಎದುರೇ ಕುಳಿತು ಗುಂಡು ಸೇವನೆ !

ಗೋಕಾಕ – ಗೋಕಾಕ ಶಹರ ಪೊಲೀಸ್ ಠಾಣೆಯ ಎದುರಿಗೇ ನಡು ರಸ್ತೆಯಲ್ಲಿ ಕುಳಿತು ಯುವಕನೊಬ್ಬ ಗುಂಡು ಸೇವನೆ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ.

ಈ ಯುವಕ ಯಾರೆಂಬುದು ಇನ್ನೂ ಗೊತ್ತಾಗಬೇಕಿದ್ದು, ನಡು ರಸ್ತೆಯಲ್ಲಿಯೇ ಧೈರ್ಯವಾಗಿ ಕುಳಿತು ಸಾರಾಯಿ ಸೇವಿಸುತ್ತಿದ್ದಾನೆ ಅದೂ ಪೊಲೀಸ್ ಠಾಣೆಯ ಎದುರಿನಲ್ಲೇ !

ಆತನ ಈ ನಡವಳಿಕೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೂ ನಗರದ ರಸ್ತೆಯ ಮೇಲೆ ಸಾಕಷ್ಟು ವಾಹನಗಳ ಓಡಾಟದ ಮಧ್ಯೆಯೆ ಕುಳಿತು ಈತ ಗುಂಡು ಸೇವನೆ ಮಾಡುತ್ತಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

RELATED ARTICLES

Most Popular

error: Content is protected !!
Join WhatsApp Group