ಸ್ನಾತಕೋತ್ತರ ನರ್ಸಿಂಗ್‌ದಲ್ಲಿ ಅಶ್ವಿನಿಗೆ ಚಿನ್ನದ ಪದಕ

0
229

ಮೂಡಲಗಿ – ಪಟ್ಟಣದ ಅಶ್ವಿನಿ ಮಾರುತಿ ಬಿರಡಿ ಇವಳು ರಾಜೀವಗಾಂಧಿ ವಿಶ್ವವಿದ್ಯಾಲಯದ ಬಾಗಲಕೋಟೆಯ ಸಜ್ಜಲಶ್ರೀ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಎಮ್.ಎಸ್,ಸ್ಸಿ ನರ್ಸಿಂಗ್ ನಲ್ಲಿ ಚಿನ್ನದ ಪದಕ ದೊರಕಿದೆ.

ಓಬಿಜಿ ವಿಭಾಗದ ಪರೀಕ್ಷೆಯಲ್ಲಿ ಅಶ್ವಿನಿ ೮೩.೭೪% ರಷ್ಟು ಅಂಕ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾಳೆ ಎಂದು ಪ್ರಾಚಾರ್ಯ ಡಾ. ದೀಲಿಪ ಎಸ್.ನಾಟೇಕರ ತಿಳಿಸಿದ್ದಾರೆ.