ಹಳಕಟ್ಟಿ ಭವನದಲ್ಲಿ ಸಾಮೂಹಿಕ ಪ್ರಾರ್ಥನೆ

Must Read

ಬೆಳಗಾವಿ -_ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶನಗರ ಬೆಳಗಾವಿಯಲ್ಲಿ ದಿನಾಂಕ 20.07.2025ರಂದು ಶರಣೆ ಮಹಾದೇವಿ ಅರಳಿ ಸಾಮೂಹಿಕವಾಗಿ ಪ್ರಾಥ೯ನೆ ನಡೆಸಿಕೊಟ್ಟರು.

ಆನಂದ ಕರಕಿ, ವಿ ಕೆ ಪಾಟೀಲ,ಜಯಶ್ರೀ ಚಾವಲಗಿ, ಬಿ.ಪಿ. ಜೇವಣಿ,ಜಾಹ್ನವಿ ಘೋಪ೯ಡೆ,ಅಕ್ಕಮಹಾದೇವಿ ತೆಗ್ಗಿ, ಸುವರ್ಣಾ ಗುಡಸ, ಬಸವರಾಜ ಬಿಜ್ಜರಗಿ,ಶರಣ ಶರಣೆಯರು ವಚನ ವಿಶ್ಲೇಷಣೆ ಮಾಡಿದರು.

ಅತಿಥಿಗಳಾಗಿ ಶರಣ ಸತೀಶ ಪಾಟೀಲ ಸ೦ಘಟನೆ ನಡೆದು ಬ೦ದ ರೀತಿ ಮಾತನಾಡಿದರು, ಸಿದ್ದಾರೂಡ ಸ್ವಾಮಿಗಳ ಪವಾಡ ವನ್ನು ಮಹಾ೦ತೇಶ ಇಂಚಲ ತಿಳಿಸಿದರು.ಶರಣೆ ಸುಶೀಲಾ ಲಕ್ಷೀಕಾಂತ ಗುರವ ದಾಸೋಹ ಸೇವೆ ಸಲ್ಲಿಸಿದರು ಶೇಖರ ವಾಲಿ ಇಟಗಿ,ಮಹಾಂತೇಶ ಮೆಣಸಿನಕಾಯಿ,ಬಸವರಾಜ ಕರಡಿಮಠ, ಮ.ಬಿ.ಕಾಡೆ, ವಿರುಪಾಕ್ಷಿ ದೊಡಮನಿ,    ಡಾ.ಅ ಬ ಇಟಗಿ, ಸುನಿಲ ಸಾಣಿಕೊಪ್ಪ,ಬಸವರಾಜ ಹಾದಿಮನಿ,ಗುರುಸಿದ್ದಪ್ಪ ರೇವಣ್ಣವರ,ಶಿವಾನಂದ ನಾಯಕ, ಮಹದೇವ ಕೆ೦ಪಿಗೌಡರ ದ೦ಪತಿಗಳು, ಶ೦ಕರ ರಾವಳ, ರಾಮಾಪೂರೆ ದಂಪತಿಗಳು,ಶಿವಾನಂದ ತಲ್ಲೂರ,ಶರಣಶರಣೆಯರು ಉಪಸ್ಥಿತರಿದ್ದರು ಸುರೇಶ ನರಗುಂದ ಸ್ವಾಗತಿಸಿ ನಿರೂಪಿಸಿದರು ವಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group