109 ನೇ ರವಿವಾರದ ಸತ್ಸಂಗ ಮುಗಳಖೋಡದಲ್ಲಿ

Must Read

ಬಾಗಲಕೋಟೆ – ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ‌. ‌ ಶ್ರೀ ಸಿದ್ಧಾರೂಢ ಭಾರತಿ ಅಶ್ರಮದ ಪರಮ ಪೂಜ್ಯ ಶರಣಬಸವ ಶಾಸ್ತ್ರಿಗಳ ಸಾರಥ್ಯದಲ್ಲಿ ನಡೆದುಕೊಂಡು ಬರುತ್ತಿರುವ ರವಿವಾರದ ಸತ್ಸಂಗವು ದಿ. 10 ರಂದು ಮುಂಜಾನೆ ಸಮಯ 8.30ಕ್ಕೆ ವಿವಿಧ ‌. ಧರ್ಮಾಚರಣೆಗಳು. ಹಾಗೂ ಕ್ರಿಯಾಭಕ್ತಿಯಿಂದ ಸದ್ಗುರು ಸಿದ್ಧಾರೂಢರ ಪಂಚಾಮೃತ ಅಭಿಷೇಕವು ಹಾಗೂ ಸಿದ್ಧಾರೂಢರ ಹದಿನಾರನೆಯ ಕಥಾಮೃತದ ಪಾರಾಯಣವು ನಡೆಯಲಿದೆ

ಈ ಸಂದರ್ಭದಲ್ಲಿ  ಭಜನೆ, ನಾಮಸಂಕೀತ೯ನ, ಸದ್ಗುರು ಚಿಂತನ ಗುರುಸ್ತುತಿ,  ಗುರು ಸೇವಾಧುರೀಣರಿಗೆ ಸತ್ಕಾರ, ಮಂಗಲ.ಪ್ರಸಾದ ಜರುಗುವುದು ಎಂದು ಆಶ್ರಮದ ಕುಮಾರ ಗುರುಪ್ರಸಾದ್ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group