ಬೆಂಗಳೂರು- ರವೀಂದ್ರ ಕಲಾಕ್ಷೇತ್ರ ನಯನ ಸಭಾಂಗಣ ಜೆ ಸಿ ರೋಡ್ ಬೆಂಗಳೂರು ಸಭಾ ಭವನದಲ್ಲಿ ನಡೆದ ಕರ್ನಾಟಕ ನೇತಾಜಿ ಚಾರಿಟೆಬಲ್ ಟ್ರಸ್ಟ್ (ರಿ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ 79ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ರಮೇಶ ಮಾಳಿ ಅವರಿಗೆ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ
ಈ ಸಮಯದಲ್ಲಿ ರವಿಕುಮಾರ್ ಸಂಸ್ಥಾಪಕ ಅಧ್ಯಕ್ಷರು .
ರಮೇಶ್ ಮಾಳಿ ಚಿರು ಪೈಪ್ ಸೇಫ್ಟಿ ಸರ್ವಿಸಸ್
ಸಂಸ್ಥಾಪಕರು ಡಾಕ್ಟರ್ ವಿ ನಾಗೇಂದ್ರ ಪ್ರಸಾದ್
ಚಲನಚಿತ್ರ ಸಾಹಿತಿ ಹಾಗೂ ನಿರ್ದೇಶಕರು ಟೀ ತ್ಯಾಗರಾಜ್ ಕೆಪಿಟಿಸಿಎಲ್ ಚೀಪ್ ಇಂಜಿನಿಯರ್
ಶ್ರೀನಿವಾಸ್ ಬಾಬು ಕರ್ನಾಟಕ ಯುವ ಸಂಘದ ಅಧ್ಯಕ್ಷರು ಮತ್ತು ಸಮಾಜ ಸೇವಕರು, ಉದ್ಯಮಿಗಳು
ಉಪಸ್ಥಿತರಿದ್ದರು.