ಮಲತಾಯಿಯಿಂದ ದಾರುಣ ಅಂತ್ಯ ಕಂಡ ಪುಟ್ಟ ಕಂದಮ್ಮ

Must Read

ಬೀದರ್‌ನಲ್ಲೊಂದು ಅಮಾನವೀಯ ಘಟನೆ

ಬೀದರ – ಮೂರನೇ ಮಹಡಿಯಿಂದ 7 ವರ್ಷದ ಪುಟ್ಟ ಮಗುವನ್ನು ಮಲತಾಯಿಯೇ ನೂಕಿ ಕೊಲೆ‌ ಮಾಡಿರುವ ಅಮಾನವೀಯ ಘಟನೆ ಬೀದರನಲ್ಲಿ ನಡೆದಿದೆ.
7 ವರ್ಷದ ಮಗಳನ್ನೇ ಕೊಂದ ಆರೋಪಿ ಮಲತಾಯಿ ಅರೆಸ್ಟ್ ಆಗಿದ್ದಾಳೆ. ಬೀದರ್ ನಗರದ ಆದರ್ಶ ಕಾಲೋನಿಯಲ್ಲಿ ಆ.27ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪಕ್ಕದ ಮನೆಯವರು ಸಿಸಿಟಿವಿ ದೃಶ್ಯ ಕಳುಹಿಸಿದ ಬಳಿಕ ಮಲತಾಯಿ ಕೃತ್ಯ ಬೆಳಕಿಗೆ ಬಂದಿದೆ. ಮಲತಾಯಿಯ ಕ್ರೌರ್ಯದಿಂದ ಬಲಿಯಾದ 7 ವರ್ಷದ ಬಾಲಕಿ ಸಾನ್ವಿ

ಮೃತ ಸಾನ್ವಿ ಮಲತಾಯಿ ರಾಧಾ ಎಂಬಾಕೆಯ ವಿರುದ್ಧ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಮೃತ ಬಾಲಕಿಯ ಅಜ್ಜಿ ವಿಜಯಶ್ರೀ ಸುರೇಶ ತೂಗಾಂವೆ ದೂರಿನ ಮೇರೆಗೆ ಕೇಸ್ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group