ಎಂಟು ದಿನಗಳಿಂದ ನೀರು ಬರದೆ ಮಹಿಳೆಯರ ಪರದಾಟ!

Must Read

ಮೂಡಲಗಿ: ಇಂಥ ಮಳೆಗಾಲದಲ್ಲೂ ಕೂಡ ಸಮೀಪದ ತಳಕಟನಾಳ ಗ್ರಾಮದಲ್ಲಿ ಮಹಿಳೆಯರು ಕಳೆದ ಎಂಟು ದಿನಗಳಿಂದ ನೀರು ಸರಬರಾಜು ಆಗದ ಕಾರಣದಿಂದಾಗಿ ಪರದಾಡಯವಂತಾಗಿದೆ.

ಗ್ರಾಮ ಪಂಚಾಯತಿಯ ಅವ್ಯವಸ್ಥೆ ಹಾಗೂ ನಿಷ್ಕ್ರಿಯತೆಯಿಂದಾಗಿ ತಳಕಟ್ನಾಳ ಗ್ರಾಮದಲ್ಲಿ ನೀರು ಪೂರೈಕೆಯಾಗಿಲ್ಲ

ಎಂಟು ದಿನಗಳಿಂದ ನೀರು ಸರಬರಾಜು ಮಾಡದ ಪಂಚಾಯಿತಿಗೆ ಗ್ರಾಮದ ಮಹಿಳೆಯರು  ಮುತ್ತಿಗೆ ಹಾಕಿ,ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group