ಬೀದರ – ಹುಮನಾಬಾದ ತಾಲೂಕ ಪಂಚಾಯತ ಮಾಜಿ ಅಧ್ಯಕ್ಷರಾದ ಮಹ್ಮದ ಮಸ್ತಾನ ನೂರುದ್ದೀನ ಅವರ ಕಾರು ಚಾಲಕನ ಭೀಕರ ಕೊಲೆಯಾಗಿರುವ ಘಟನೆ
ಜಿಲ್ಲೆಯ ಮನ್ನಾ ಏ ಖೇಳಿ ಗ್ರಾಮದಲ್ಲಿ ನಡೆದಿದೆ
ಕೊಲೆಯಾದ ವ್ಯಕ್ತಿಯನ್ನು ಗಣಪತಿ ತಂದೆ ವೈಜನಾಥ ವಗ್ಗೆರ ಎಂದು ಗುರುತಿಸಲಾಗಿದೆ. ಗ್ರಾಮದ ಹಳಿಖೇಡ ರಸ್ತೆಯ ಜೆಸ್ಕಾಂ ಕಚೇರಿಯ ಎದುರು ಬರ್ಬರವಾಗಿ ಕೊಲೆ ಮಾಡಲಾಗಿದೆ
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ದಾವಿಸಿದ ಮನ್ನಾ ಏ ಖೇಳಿ ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಕೊಲೆಗೆ ಯಾವುದೆ ಕಾರಣ ತಿಳಿದು ಬಂದಿಲ್ಲ..
ಕೊಲೆಯಾದ ವ್ಯಕ್ತಿಯ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ ಮನ್ನಾ ಖೇಳಿ ಪೋಲಿಸರು
ವರದಿ : ನಂದಕುಮಾರ ಕರಂಜೆ, ಬೀದರ

