Homeಸುದ್ದಿಗಳುಹಾಸನ ಕಲಾಭವನದಲ್ಲಿ ಭಾನುವಾರ ಕೊಳಲು ವಾದನ ಮತ್ತು ಭರತನಾಟ್ಯ ಕಾರ್ಯಕ್ರಮ

ಹಾಸನ ಕಲಾಭವನದಲ್ಲಿ ಭಾನುವಾರ ಕೊಳಲು ವಾದನ ಮತ್ತು ಭರತನಾಟ್ಯ ಕಾರ್ಯಕ್ರಮ

spot_img

ಹಾಸನದ ಅಭಿಜ್ಞಾ ಟ್ರಸ್ಟ್ ಮತ್ತು ಪ್ರಕಾಶ ಪರ್ಫಾರ್ಮಿಂಗ್ ಆರ್ಟ್ ಟ್ರಸ್ಟ್ (ರಿ) ಇವರ ವತಿಯಿಂದ ದಿವಂಗತ ವಿದ್ವಾನ್ ಎ ವಿ ಪ್ರಕಾಶ ಅವರ ಸ್ಮರಣಾರ್ಥ ಈ ಕಾರ್ಯಕ್ರಮವನ್ನು ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಭಾನುವಾರ ದಿನಾಂಕ 5-10- 2025ರ ಸಂಜೆ 5:00 ಗಂಟೆಗೆ ವಿದ್ವಾನ್ ಶ್ರೀ ಕೃಷ್ಣ ಪ್ರಸಾದ್ ಅವರ ಶಿಷ್ಯರಿಂದ ಕೊಳಲು ವಾದನ ಕಾರ್ಯಕ್ರಮ ಜರುಗಲಿದೆ.

ಶ್ರೀಮತಿ ವಿದುಷಿ ಸಮೀಕ್ಷಾ ಕೆ.ಎಂ ರವರ ಶಿಷ್ಯರಿಂದ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಕೃಪಾ ಫಡ್ಕೆ – ಕಲಾ ನಿರ್ದೇಶಕರು, ನೃತ್ಯಗಿರಿ, ಮೈಸೂರು ಭಾಗವಹಿಸುವರು. ಕಾರ್ಯಕ್ರಮ ಯಶಸ್ಟಿಯಾಗಿ ನೆರವೇರಲಿ ಎಂದು ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ರಾಜ್ಯಾಧ್ಯಕ್ಷರು ಮಧು ನಾಯ್ಕ್ ಲಂಬಾಣಿ, ಗೌ.ಅಧ್ಯಕ್ಷರು ಸಾಹಿತಿಗಳು ಗೊರೂರು ಅನಂತರಾಜು ಶುಭ ಹಾರೈಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group