ಬೆಳಗಾವಿ – ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ) ಬೆಳಗಾವಿ
ಹಾಗೂ ಶ್ರೀ ಚನ್ನಲೀಲಾ ಟ್ರಸ್ಟ್ ಧಾರವಾಡ
ಇವರ ಸಂಯುಕ್ತ ಆಶ್ರಯದಲ್ಲಿ 2024 ನೇ ಸಾಲಿನ “ರಾಷ್ಟ್ರಕೂಟ ಸಾಹಿತ್ಯಶ್ರೀ” ಪ್ರಶಸ್ತಿ ಹಾಗೂ ಹಿರಿಯ ನಾಗರಿಕರ ಜೀವಮಾನ ಸಾಧನೆಯ “ಚನ್ನಶ್ರೀ” ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕವಿಗೋಷ್ಠಿ
ದಿ. 27-12-2025 ಸಮಯ : ಬೆಳಗಿನ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕನ್ನಡ ಸಾಹಿತ್ಯ ಭವನ, ಚೆನ್ನಮ್ಮ ಸರ್ಕಲ್ ಬೆಳಗಾವಿ ಇಲ್ಲಿ ನಡೆಯಲಿದೆ
ಸಮಾರಂಭದ ಉದ್ಘಾಟಕರು ಪ್ರೊ. ಯು. ಎನ್. ಸಂಗನಾಳಮಠ ಹಿರಿಯ ಸಾಹಿತಿಗಳು, ಹೊನ್ನಾಳಿ, ದಾವಣಗೆರೆ ಜಿಲ್ಲೆ, ಅಧ್ಯಕ್ಷತೆ ಸ. ರಾ. ಸುಳಕೂಡೆ ಅಧ್ಯಕ್ಷರು, ಹೊಂ.ಸಾಂ.ಸಂ. ಬೆಳಗಾವಿ
ಪ್ರಶಸ್ತಿ ಪ್ರದಾನ ಮಾಡುವವರು ಶ್ರೀಮತಿ. ಸಂಕಮ್ಮ ಸಂಕನ್ನವರ ಹಿರಿಯ ಸಾಹಿತಿಗಳು, ಬ್ಯಾಡಗಿ ಹಾವೇರಿ ಜಿಲ್ಲೆ
ಮುಖ್ಯ ಅತಿಥಿಗಳು : ಡಾ. ಎ. ಬಿ. ವಗ್ಗರ
ಪ್ರಾಧ್ಯಾಪಕರು ಹಾಗೂ ಸಾಹಿತಿಗಳು, ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ರಾಮದುರ್ಗ
ವಿಶೇಷ ಆಮಂತ್ರಿತರಾಗಿ ಶ್ರೀಮತಿ. ಲೀಲಾ ಕಲಕೋಟಿ
ಹಿರಿಯ ಸಾಹಿತಿಗಳು ಹಾಗೂ ಅಧ್ಯಕ್ಷರು “ಶ್ರೀ ಚನ್ನಲೀಲಾ ಟ್ರಸ್ಟ್” ಧಾರವಾಡ, ಡಾ.ಗೀತಾಂಜಲಿ ಕುರಡಗಿ,
ಸದಸ್ಯರು, ಶ್ರೀ ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್, ಬೆಳಗಾವಿ ಹಾಗೂ ಸಾಹಿತಿಗಳು, ಗದಗ ಡಾ. ಬಿ. ಜೆ. ಕಾಲಿಮಿರ್ಚಿ,
ಸಾಹಿತಿಗಳು ಹಾಗೂ ಬಿ. ಆರ್. ಪಿ. ನಗರ್ ವಲಯ, ಬೆಳಗಾವಿ ಇವರು ಆಗಮಿಸಲಿದ್ದಾರೆ
2024 ರ “ರಾಷ್ಟ್ರಕೂಟ ಸಾಹಿತ್ಯಶ್ರೀ” ಪ್ರಶಸ್ತಿ ಪುರಸ್ಕೃತರು ಹಾಗೂ ಕೃತಿಗಳು
1) ವಿದ್ಯಾಧರ ಮುತಾಲಿಕದೇಸಾಯಿ, ಧಾರವಾಡ, “ಮೆಲಕಾಡತಾವು ನೆನಪುಗಳು”
2) ಮಲ್ಲಿಕಾರ್ಜುನ್ ಶಲ್ಲಿಕೇರಿ, ಬಾಗಲಕೋಟೆ, ” ಹವೇಲಿ ದೊರೆಶಾನಿ ”
3)ಪ್ರೊ. ಸಿದ್ದು ಸಾವಳಸಂಗ ವಿಜಯಪುರ,
“ಗೋಧೊಳಿ ಗಂಧ”
4) ಡಾ. ಶಶಿಕಲಾ ಗು. ಕಾಮೋಜಿ, ಗೋಕಾಕ
” ಕರೋನಾ ಕವಿತೆಗಳು ”
5)ಡಾ ಲಕ್ಷ್ಮಣ್ ವ್ಹಿ. ಎ. ಬೆಂಗಳೂರು,
“ಜರಿ ಮಳೆಯ ಕಣ್ಣು”
6) ಮಹಾದೇವ ಬಸರಕೋಡ, ಅಮಿನಘಡ,
” ಸುರಧೇನು ”
7). ಯಲ್ಲಪ್ಪ. ಹರನಾಳಗಿ, ಭೈರಾಪುರ, ಕೊಪ್ಪಳ, “ಮಕ್ಕಳಿಗಾಗಿ ಮಹಾಭಾರತ”
8)ಶ್ರೀಮತಿ ಸುನೀತಾ ಪ್ರಕಾಶ್, ದಾವಣಗೆರೆ, “ಪದ್ದವ್ವನ ಕೌದಿ ಮತ್ತು ಇತರೆ ಕಥೆಗಳು”
9)ಡಾ. ತಯಬಅಲಿ ಹೊಂಬಾಳ, ಗದಗ
“ಬಾರೋ ಬಾರೋ ಚಂದ್ರಮಾ”
10) ಎನ್. ಗುಣಶೀಲ, ಬೆಂಗಳೂರು,
“ಕಪ್ಪು ಕಾಡಿನಲ್ಲೊಂದು ಬೆಳದಿಂಗಳು”
11) ಸತೀಶ್ ಕೆ. ಎನ್. ಕಡೂರ, ಚಿಕ್ಕಮಗಳೂರು
ಹಿರಿಯ ನಾಗರಿಕರ ಜೀವಮಾನ ಸಾಧನೆ “ಚನ್ನಶ್ರೀ” ಪ್ರಶಸ್ತಿ-2024 ಪುರಸ್ಕೃತರು
1) ಡಾ.ಉಜ್ವಲಾ ಹಿರೇಮಠ, ಧಾರವಾಡ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರ
2) ಮಲ್ಲಪ್ಪ ಬಿ ಗೌಡಪ್ಪನವರ, ಬೆಳಗಾವಿ.
ಆಡಳಿತ ಹಾಗೂ ಸಾಂಸ್ಕೃತಿಕ ಕ್ಷೇತ್ರ
3) ರಾವಸಾಹೇಬ್ ಆರ್. ಸೌದತ್ತೆ ಬೆಳಗಾವಿ, ಆಡಳಿತ ಹಾಗೂ ಕಾನೂನು ಕ್ಷೇತ್ರ.
4) ಶ್ರೀಮತಿ ಸಿದ್ದಮತಿ ನೆಲವಗಿ, ಹಾವೇರಿ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರ.
“ವಿಶ್ವ ಮಾನವ ದಿನಾಚರಣೆ” ಅಂಗವಾಗಿ ಕವಿಗೋಷ್ಠಿ.
ಪ್ರಾಸ್ತವಿಕ : ಡಾ. ಅ. ಬ.ಇಟಗಿ ಉಪನ್ಯಾಸಕರು, ಬೆಳಗಾವಿ.
ಅಧ್ಯಕ್ಷತೆ : ಪ್ರೊ. ಶಶಿಕಲಾ ಎಲ್. ಪಾವಸೆ.
ಉಪಾಧ್ಯಕ್ಷರು, ಹೊಂ.ಸಾಂ. ಸಂಘ. ಬೆಳಗಾವಿ
ಭಾಗವಹಿಸುವ ಕವಯತ್ರಿಯರು ಹಾಗೂ ಕವಿಗಳು
1) ಬಿ.ಎಚ್. ಶೀಗಿಹಳ್ಳಿ,
ಭೆoಡಿಗೇರಿ, ಬೆಳಗಾವಿ
2) ಎಚ್. ಎ. ಮಾಹುತ ಬೆಳಗಾವಿ
3) ಶ್ರೀಮತಿ ಶೋಭಾ ಆರ್. ಬನಶಂಕರಿ, ಬೆಳಗಾವಿ
4) ಶ್ರೀಮತಿ ಲೀಲಾ ರಜಪೂತ ಹುಕ್ಕೇರಿ
5) ಉಮೇಶ ಹಾರೋಗೂಪ್ಪ, ಬೆಳಗಾವಿ
6) ಶ್ರೀಮತಿ ಗೋದಾವರಿ ಆರ್. ದೇಶಪಾoಡೆ, ಮೂಡಲಗಿ
7) ಡಾ. ಅನ್ನಪೂರ್ಣ ಹಿರೇಮಠ್ ಬೆಳಗಾವಿ
8) ಆನಂದ ಹಕ್ಕೆನ್ನವರ ಅವರಾದಿ, ರಾಮದುರ್ಗ
9) ನಿಜಲಿಂಗಯ್ಯ ಹಾಲದೇವರಮಠ ಮನಗುತ್ತಿ ಹುಕ್ಕೇರಿ
10) .ಎ. ಬಿ. ಲಿಂಬಿಗಿಡದ, ಚಿಕ್ಕೋಡಿ
11) ಮಾರುತಿ ಎಸ್. ದಳವಾಯಿ, ಗೋಕಾಕ್ ಫಾಲ್ಸ್
12) ಕುಮಾರಿ ಪವಿತ್ರಾ ಶಿಂಧೆ ರಾಮದುರ್ಗ
ನಿರೂಪಣೆ : ಪ್ರೊ. ಬಸವರಾಜ್ ಕುಪ್ಪಸಗೌಡರ
ಉಪನ್ಯಾಸಕರು, ಬೆಳಗಾವಿ ಇವರು ನೆರವೇರಿಸಲಿದ್ದಾರೆ ಎಂದು ಆರ್. ಬಿ. ಬನಶಂಕರಿ,
ಕಾರ್ಯದರ್ಶಿಗಳು,. ಎಚ್. ಎ. ಮಾವೂತ
ಖಜಾಂಚಿಗಳು, ಡಾ. ಜಗದೀಶ ಹಾರೋಗೊಪ್ಪ
ನಿರ್ದೇಶಕರು ಹಾಗೂ ಎಲ್ಲ ಪದಾಧಿಕಾರಿಗಳು ಹೊಂಬೆಳಕು ಸಾಂಸ್ಕೃತಿಕ ಸಂಘ, ಬೆಳಗಾವಿ ಹಾಗೂ ಶ್ರೀ ಚನ್ನಾಲೀಲಾ ಟ್ರಸ್ಟ್, ಧಾರವಾಡ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

