ಕದಂಬ ಸೈನ್ಯ ಕನ್ನಡ ಸoಘಟನೆ ಭುವನಗಿರಿ ಶ್ರೀ ಭುವನೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಸಹಕಾರದೊಂದಿಗೆ ಭುವನಗಿರಿಯ ಶ್ರೀ ಭುವನೇಶ್ವರಿದೇವಿ ದೇವಸ್ಥಾನ ಸಭಾಂಗಣದಲ್ಲಿ ಏರ್ಪಡಿಸಿದ್ಧ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಸನದ ರಂಗಭೂಮಿ ಕಲಾವಿದರಾದ ಪ್ರೊ. ಎ.ಹೆಚ್. ಗಣೀಶ, ಅಂಕಪುರ, ರವಿಕುಮಾರ ಬೇಕರಿ ರಾಜೇಗೌಡರು, ಅರಕಲಗೂಡು, ವೆಂಕಟೇಗೌಡ ಪಟ್ನ, ಆಲೂರು ಮತ್ತು ಸಿದ್ಧಾಪುರ ತಾಲ್ಲೂಕು ನಾಗಪತಿ ವಡ್ಡಿನಗದ್ದೆ ಇವರುಗಳಿಗೆ ಕದಂಬ ರಂಗರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಪುರಸ್ಕರಿಸಲಾಯಿತು.
ಕದಂಬ ಸೈನ್ಯ ಸಂಸ್ಥಾಪಕ ಅಧ್ಯಕ್ಷರು ಬೇಕ್ರಿ ರಮೇಶ, ಕನ್ನಡ ಹೋರಾಟಗಾರರು ಪತ್ರಕರ್ತರು ಉದಯಕುಮಾರ ಕಾನಳ್ಳಿ, ರಮೇಶ ಹನುಮಂತಪ್ಪ ಹಡಗದ ಹಾದ್ರಿಹಳ್ಳಿ, ಹಿರೇಕೆರೂರು ತಾಲ್ಲೂಕು, ಸಾಹಿತಿ ಗಂಗಾಧರ ಕೊಳಗಿ, ಪತ್ರಕರ್ತರು ಕೆಕ್ಕಾರ ನಾಗರಾಜ ಭಟ್ಟರು, ಪತ್ರಕರ್ತರ ಸಂಘದ ಅಧ್ಯಕ್ಷರು ರಮೇಶ ಹೆಗಡೆ ಹಾರ್ಸಿ ಮನೆ, ಕರ್ನಾಟಕ ರಾಜ್ಯ ಶ್ರೀ ಪಂ.ಪುಟ್ಟರಾಜ ಗವಾಯಿ ರೈತ ಸಂಘ ರಾಜ್ಯಾಧ್ಯಕ್ಷರು ಎಂ.ಪಿ. ಮುಳಗುಂದ, ಗದಗ, ದೇವಸ್ಥಾನ ಆಡಳಿತ ಮಂಡಳಿಯ ಉಪಾಧ್ಯಕ್ಷರು ಸಿ.ಎನ್.ಹೆಗಡೆ, ಸಿದ್ಧಾಪುರ ತಾಲ್ಲೂಕು ಕ.ಸಾ.ಪ. ಅಧ್ಯಕ್ಷರು ಚಂದ್ರಶೇಖರ ನಾಯ್ಕ ಕಂಬ್ರಿ ಗದ್ದೆ, ರಿತೀಶ ಕೆ. ಸಾಹಿತಿ ಗೊರೂರು ಅನಂತರಾಜು, ಜಿ.ಕೆ. ಬಸವರಾಜ ಜಯಪುರ, ಸಂಘದ ಪದಾಧಿಕಾರಿಗಳು ಉಮ್ಮಡಹಳ್ಳಿ ನಾಗೇಶ, ಉಮೇಶ ರಾಂಪುರ, ಗುತ್ಯಪ್ಪ ಮಾದರ ಕಪ್ಪಗೇರಿ ಬನವಾಸಿ, ಪುಟ್ಟಸ್ವಾಮಿಗೌಡ, ಹೊಳೆನರಸೀಪುರ, ವಿನಾಯಕ ಸಂದೂರ, ನಾರಾಯಣ ಉಪ್ಪಾರ, ರವಿ ದೇವರ ಹೊಸಹಳ್ಳಿ, ಇರ್ಫಾನ್ ಎಸ್ ಬೆಳಗಿ, ಬಸವನಗೌಡ ಪಾಟೀಲ ಮುಧೋಳ, ರಾಘವೇಂದ್ರ ನಾಯ್ಕ ಮೊದಲಾದವರು ಇದ್ದಾರೆ

