- Advertisement -
ದನಗಳನ್ನು ಬೇಟೆಯಾಡಲು ಬೆನ್ನಟ್ಟಿದ ಹುಲಿ ಅಥವಾ ಚಿರತೆಗೆ ತನ್ನನ್ನು ಯಾರೋ ನೋಡುತ್ತಿದ್ದಾರೆ ಎಂದ ತಕ್ಷಣ ಬೇಟೆಯಿಂದಲೇ ಹಿಂಜರಿಯಬಹುದು !
ಈ ಚಿತ್ರ ನೋಡಿ. ಪಶುವಿನ ಹಿಂಬದಿಯಲ್ಲಿ ಎರಡು ಕಣ್ಣುಗಳು !
ಬೊಟ್ಸ್ ವಾನಾದ ದನ ಕಾಯುವವರು ತಮ್ಮ ದನಗಳನ್ನು ಹುಲಿ ಅಥವಾ ಚಿರತೆಯಿಂದ ಬೇಟೆಯಾಗುವುದನ್ನು ತಪ್ಪಿಸಲು ದನದ ಹಿಂದಿಯಲ್ಲಿ ಎರಡು ದೊಡ್ಡ ಕಣ್ಣುಗಳ ಚಿತ್ರಗಳನ್ನು ಬರೆಯುತ್ತಾರೆ. ನಾಲ್ಕು ವರ್ಷಗಳ ಅಧ್ಯಯನವೊಂದರ ಪ್ರಕಾರ ಇಂಥ ಕಣ್ಣಿನ ಚಿತ್ರವಿರುವ ದನಗಳು ಹುಲಿ ಬಾಯಿಗೆ ಆಹಾರವಾಗುವುದು ಕಡಿಮೆಯಂತೆ !