ಸಾಮಾನ್ಯವಾಗಿ ಈ ಪ್ರೀತಿಗೆ ವಯಸ್ಸು ಜಾತಿ ಮಿತಿ ಇಲ್ಲ ಹೌದು ಯಾವ ವಯಸ್ಸಿನಲ್ಲಿ ಬೇಕಾದರೂ ಈ ಪ್ರೀತಿ ಚಿಗರಬಹುದು ಇದಕ್ಕೆ ಇತ್ತೀಚಿಗೆ ಇಂಡೋನೇಷ್ಯಾದಲ್ಲಿ ನಡೆದ ಮದುವೆ ಇದಕ್ಕೆ ಅತ್ಯುತ್ತಮ ನಿದರ್ಶನ ಎಂದು ಹೇಳಿದರು ಕೂಡ ತಪ್ಪಾಗಲಾರದು ಹೌದು ಪ್ರಿಯ ಮಿತ್ರರೇ 83 ವಯಸ್ಸಿನ ವರ 27 ವರ್ಷದ ವಧುವಿನ ಕೈಹಿಡಿದಿದ್ದಾನೆ ಇದು ನಿಮಗೆ ನಂಬಲು ಅಸಾಧ್ಯವಾದರೂ ಇದು ನಿಜ 83 ವಯಸ್ಸಿನ ಸುಧಾ ಗ್ರೋ ಎಂಬ ವ್ಯಕ್ತಿ ಮತ್ತು 27 ವರ್ಷದ ಯುವತಿ ನೋರಾಣಿ ಮೊದಲ ಬಾರಿ ಜುಲೈ 2019 ರಲ್ಲಿ. ಒಬ್ಬರನ್ನೊಬ್ಬರು ಭೇಟಿಯಾಗಿದ್ದರಂತೆ ಮತ್ತು 27 ವರ್ಷದ ಯುವತಿ ಖಿನ್ನತೆಯಿಂದ ಬಳಲುತ್ತಿದ್ದಳಂತೆ ಇದಕ್ಕೆ ಚಿಕಿತ್ಸೆ ನೀಡುವಂತೆ ಈ ಯುವತಿಯ ಪಾಲಕರು 83 ವಯಸ್ಸಿನ ಸುಧಾ ಗ್ರೋ ಎಂಬುವ ವ್ಯಕ್ತಿಯ ಮನೆಗೆ ಕರೆದುಕೊಂಡು ಬಂದಿದ್ದಾರೆ ಮತ್ತು 83 ವಯಸ್ಸಿನ ಈ ವ್ಯಕ್ತಿಯ ಜೊತೆ ಸ್ವಲ್ಪ ದಿನಗಳ ಕಾಲ ಸಮಯ ಕಳೆದ ಈ 27ರ ಯುವತಿ.
ಗೆಲುವಾಗಿ ಕಂಡಿದ್ದಳಂತೆ ನಂತರ ಇವರಿಬ್ಬರೂ ಹತ್ತಿರ ಕೂಡ ಆಗುತ್ತಿದ್ದರಂತೆ ನಂತರ ಯುವತಿ ಆಗಾಗ ಈ 83 ವಯಸ್ಸಿನ ವ್ಯಕ್ತಿಯನ್ನು ತನ್ನ ಮನೆಗೆ ಕರೆಯುತ್ತಿದ್ದಳು ಅಂತೆ ಮತ್ತು ಇಬ್ಬರೂ ಗಂಟೆಗಟ್ಟಲೆ ಫೋನಿನಲ್ಲಿ ಮಾತನಾಡುತ್ತಿದ್ದರಂತೆ ಈ ಮಧ್ಯೆ 27ರ ಯುವತಿ ಈ 83 ವರ್ಷದ ಈ ವ್ಯಕ್ತಿಗೆ ಪ್ರೇಮನಿವೇದನೆ ಕೂಡ ಮಾಡಿದ್ದಳಂತೆ ಮತ್ತು ಈಕೆಯ ಈ ಒಂದು ನಿವೇದನೆಯನ್ನು ಈ 83ವರ್ಷದ ಅಜ್ಜ ತುಂಬಾನೇ ಸಂತೋಷದಿಂದ ಒಪ್ಪಿಕೊಂಡಿದ್ದರಂತೆ ನಿನ್ನ ವಯಸ್ಸಿನ ಹುಡುಗರನ್ನು ನೀನು ಮದುವೆಯಾಗುವುದು ಬಿಟ್ಟು ಈ 83 ವರ್ಷದ ನಮ್ಮ ತಂದೆಯನ್ನು ಯಾಕೆ.
ಮದುವೆಯಾಗುತ್ತೀಯಾ ಎಂದು ಈ ಯುವತಿಗೆ ಈ 83 ವರ್ಷದ ಅಜ್ಜನ ಮಕ್ಕಳು ಕೇಳುತ್ತಿದ್ದಾರಂತೆ ಮತ್ತು ಈ 83 ವರ್ಷದ ಅಜ್ಜನ ಮಕ್ಕಳಿಗೆ ಈ ಯುವತಿ ಈ ರೀತಿಯಾಗಿ ಹೇಳಿದ್ದಾಳೆ ನನ್ನ ವಯಸ್ಸಿನ ಹುಡುಗರು ಸಿಗುತ್ತಿಲ್ಲ ನನಗೆ ತಾತ ಇಷ್ಟವಾದರೂ ಅದಕ್ಕೆ ಮದುವೆಯಾದೆ ಎಂದು ತಮಾಷೆ ಉತ್ತರವನ್ನು ನೀಡುತ್ತಾರಂತೆ ಈ ಅಜ್ಜನ ಮಕ್ಕಳಿಗೆ ಈ ಯುವತಿ ಇಲ್ಲಿ ಲಾಡು ಬಂದು ಬಾಯಿಗೆ ಬಿದ್ದದ್ದು ಮಾತ್ರ ತಾತನಿಗೆ ತಾತ ಯಾವ ಜನ್ಮದ ಪುಣ್ಯ ಮಾಡಿದನು ಏನೋ 27ರ ಹರೆಯದ ಹುಡುಗಿಯನ್ನು ಮದುವೆಯಾಗಿ ಜಮಾಯಿಸುತ್ತಿದ್ದಾನೆ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

