ಬಿಗ್ ಬಾಸ್ ಹೌದು ಸ್ವಾಮಿ ಇದೊಂದು ಧ್ವನಿ ಬರುವ ಹಾಗೆ ಎಲ್ಲರೂ ಕೂಡ ಟಿವಿ ಮುಂದೆ ಹೋಗಿ ಕುಳಿತುಕೊಳ್ಳುವ ಬಿಡುತ್ತಾರೆ. ಕರುಣೆ ಏನಪ್ಪಾಂದ್ರೆ ಅಷ್ಟರಮಟ್ಟಿಗೆ ಬಿಗ್ ಬಾಸ್ ಎಂಬ ಎಪಿಸೋಡೆ ಎಲ್ಲರನ್ನೂ ರೋಚಕವಾಗಿ ಗಮನಸೆಳೆಯುತ್ತಿದೆ. ಬಿಗ್ ಬಾಸ್ ಅಂದ್ರೆನೇ ಟ್ರನ್ ಟ್ವಿಸ್ಟ್ ಗಳಾಗಿವೆ ಮನೆಯಲ್ಲಿ ಅಲ್ಲೋಲಕಲ್ಲೋ ಲವಾಗಿದೆ. ಪ್ರತಿಯೊಬ್ಬರೂ ವೈಡ್ ಕಾರ್ಡ್ ಮೂಲಕ ಎಂಟ್ರಿ ಕೊಡುವ ಸಾಧ್ಯತೆ ಇದೆ. ಇದರ ನಡುವೆ ಟಾಸ್ಕ್ ಕೂಡ ಸಕ್ಕತ್ತಾಗಿ ಕೊಡುವ ಸಾಧ್ಯತೆ ಇದೆ ಇದರ ಮೂಲಕ ಸಹಜವಾಗಿ ಒಂದು ಕುತೂಹಲ ಇರುತ್ತೆ. ಬಿಗ್ ಬಾಸ್ ಮನೆ ಒಳಗಡೆ ಇರುವ ಸ್ಪರ್ಧಿಗಳಿಗೆ ಸಂಭಾವನೆಯನ್ನು ಕೊಡ್ತಾರೆ ಕೊಟ್ಟಿದ್ದಾರೆ ಆದರೆ ಯಾವ ಆಧಾರದ ಮೇಲೆ ಸಂಭಾವನೆಯನ್ನು ಕೊಡುತ್ತಾರೆ. ಮೊದಲ ಪ್ರಶ್ನೆಗೆ ಹೌದು ವಾರಕ್ಕೆ ಇಂತಿಷ್ಟು ಎಂದು ಸಂಭಾವನೆ ಕೊಡುತ್ತಾರೆ ಯಾವ ಆಧಾರದ
ಮೇಲೆ ಎಂದರೆ ಹೊರಗಡೆ ಅಂದರೆ ಬಿಗ್ ಬಾಸ್ ಮನೆಯಿಂದ ಹೊರಗಡೆ ಇಷ್ಟರಮಟ್ಟಿಗೆ ಪ್ರಸಿದ್ಧಿಯನ್ನು ಹೊಂದಿದ್ದಾರೆ ಎಷ್ಟರಮಟ್ಟಿಗೆ ದುಡಿಮೆಯನ್ನು ಮಾಡುತ್ತಿದ್ದರು ಒಂದು ಆಧಾರದ ಮೇಲೆ ಇಂಥವರಿಗೆ ಇಂತಿಷ್ಟು ಎಂದು ನಿಗದಿ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಸ್ಪರ್ಧಾರ್ಥಿಗಳಿಗೆ ಎಷ್ಟು ಎಷ್ಟು ಸಂಭಾವನೆ ಇದೆ ಎಂದು ನೀವು ತಿಳಿದರೆ ಖಂಡಿತವಾಗಲೂ ಭಯಂಕರವಾಗಿರುತ್ತದೆ. ಇದೇನಿದು ಮಾಹಿತಿ ಅಂದರೆ ಹೊರಗಡೆಯಲ್ಲಿ ಎಷ್ಟು ಕಳಿಸಿದ್ದಾರೆ ಮತ್ತು ಸಂಭಾವನೆ ಪಡೆಯುತ್ತಾರೆ ಅದಕ್ಕಿಂತ ಹೆಚ್ಚು ಸಿಗುವುದರಲ್ಲಿ ಸಂದೇಹವಿಲ್ಲ. ಹೌದು ಅದೆಂತಹ ಮಾಹಿತಿ ತಿಳಿಯೋಣ ಈ ಮೇಲೆ ಕಾಣುವ ವಿಡಿಯೋದಲ್ಲಿ ಧನ್ಯವಾದಗಳು ಸ್ನೇಹಿತರೆ.