ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಅಂಗಮಣಿ ಉತ್ಸವ

Must Read

ಮೇಲುಕೋಟೆಯ ಶ್ರೀ ಚೆಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ಅಂಗಮಣಿ ಉತ್ಸವ (ತವರಿನ ಉತ್ಸವ) ಇತ್ತೀಚೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ  ಜಾತ್ರೆಯು ನೆರವೇರಿತು.

ಮೊದಲನೇ ಸ್ಥಾನಿಕರು ಹಾಗೂ ಮೂರನೇ ಸ್ಥಾನಿಕ ತಿರುನಾರಾಯಣೈಂಗಾರ್ ಮನೆಯಲ್ಲಿ ಎಲ್ಲ ವಿಧವಾದ ಪೂಜಾ ವಿಧಿ ವಿಧಾನಗಳು ಸಂಪ್ರದಾಯದಂತೆ ನೆರವೇರಿದವು.

ಈ ಸಂದರ್ಭದಲ್ಲಿ ಕರಗಂ ರಾಮಪ್ರಿಯ, ಕರಗಂ ರಂಗಪ್ರಿಯ ಹಾಗೂ ಮೈಸೂರು ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದ ಮುಖ್ಯಸ್ಥ ಕೆ.ಆರ್.ಯೋಗಾನರಸಿಂಹನ್ ಉಪಸ್ಥಿತರಿದ್ದರು.

Latest News

ಜೀವನಾನುಭವಗಳು ವ್ಯಕ್ತಿಯ ಶಕ್ತಿ — ಗೊರೂರು ಶಿವೇಶ

ಜೀವನಾನುಭವಗಳು ವ್ಯಕ್ತಿಯ ಶಕ್ತಿ ಎಂದು ಲೇಖಕ ಗೊರೂರು ಶಿವೇಶ್ ಅಭಿಪ್ರಾಯ ಪಟ್ಟರು‌. ಅವರು ನಗರದ ಟಾರ್ಗೆಟ್ ಪಿಯು ಕಾಲೇಜಿನಲ್ಲಿ ಕದಂಬ ಸೇನೆ ಆಯೋಜಿಸಿದ ಪದಗ್ರಹಣ, ನಿವೃತ್ತ...

More Articles Like This

error: Content is protected !!
Join WhatsApp Group