- Advertisement -
ಅನುರಾಧ ನಕ್ಷತ್ರ
- ಚಿಹ್ನೆ– ವಿಜಯೋತ್ಸವದ ಕಮಾನುಮಾರ್ಗ, ಕಮಲ
- ಆಳುವ ಗ್ರಹ– ಶನಿ
- ಲಿಂಗ-ಪುರುಷ
- ಗಣ-ದೇವ
- ಗುಣ-ತಮಸ್ / ಸತ್ವ
- ಆಳುವ ದೇವತೆ– ಮಿತ್ರ
- ಪ್ರಾಣಿ– ಹೆಣ್ಣು ಜಿಂಕೆ ಅಥವಾ ಮೊಲ
- ಭಾರತೀಯ ರಾಶಿಚಕ್ರ – 3 ° 20 – 16 ° 40 ವೃಶ್ಚಿಕಾ
- ಅನುರಾಧ ನಕ್ಷತ್ರದ ಪ್ರಭಾವದಿಂದ ಜನರು ಉತ್ತಮ ನಾಯಕರಾಗಿರುತ್ತಾರೆ.
ನಕ್ಷತ್ರಗಳ ಕೂಟದಲ್ಲಿ ಅನೂರಾಧ ನಕ್ಷತ್ರವು ಹದಿನೇಳನೇ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಶನಿಗ್ರಹವಾಗಿದೆ. ಅನುರಾಧ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಆದರ್ಶ ಮತ್ತು ಸಿದ್ಧಾಂತಗಳ ಮೇಲೆಯೇ ಜೀವನ ನಡೆಸುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಸಿಟ್ಟಿನ ಮೇಲೆ ನಿಯಂತ್ರಣವಿರುವುದಿಲ್ಲ. ಹಾಗಾಗಿ ಅನೇಕ ಬಾರಿ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ.
ಈನಕ್ಷತ್ರದಲ್ಲಿ ಜನಿಸಿದವರು ತಮ್ಮ ಬುದ್ಧಿಗಿಂತ ಹೆಚ್ಚು ಮನಸ್ಸಿನಿಂದ ಯೋಚಿಸುತ್ತಾರೆ. ಇವರು ತಮ್ಮ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಅನುರಾಧ ನಕ್ಷತ್ರದವರ ಮಾತು ಒರಟಾಗಿರುತ್ತದೆ. ಹಾಗಾಗಿ ಜನರು ಇವರನ್ನು ಅಷ್ಟಾಗಿ ಇಷ್ಟಪಡುವುದಿಲ್ಲ.
ಶ್ರೀ ಭಗವಂತ ಪರಶುರಾಮ
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ
- Advertisement -
L ವಿವೇಕಾನಂದ ಆಚಾರ್ಯ (Army Rtd) Gubbi.
ph no :9480916387