ಸಿಂದಗಿ: ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ ಅಧ್ಯಕ್ಷೆ ಡಾ|| ಬಿ. ಪುಷ್ಪಾ ಅಮರನಾಥ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ ರವರ ಆದೇಶದ ಮೇರೆಗೆ ವಿಜಯಪೂರ ಜಿಲ್ಲಾ ಮಹಿಳಾ ಕಾಂಗ್ರೆಸ ಸಮಿತಿ ಅಧ್ಯಕ್ಷೆ ಶ್ರಿಮತಿ ವಿದ್ಯಾರಾಣಿ ತುಂಗಳ ರವರು ಸಿಂದಗಿ ವಿದಾನಸಭಾ ಮತಕ್ಷೇತ್ರದ ಮಹಿಳಾ ಸಂಘಟನೆ ಬಲಪಡಿಸಲು ಶ್ರೀಮತಿ ಮಹಾನಂದಾ ಬಮ್ಮಣಿ ರವರನ್ನು ಜಿಲ್ಲಾ ಮಹಿಳಾ ಕಾಂಗ್ರೆಸ ಜಿಲ್ಲಾ ಉಪಾಧ್ಯಕ್ಷರಾಗಿ ಹಾಗೂ ಜಿಲ್ಲಾ ಮಹಿಳಾ ಕಾರ್ಯದರ್ಶಿಯನ್ನಾಗಿ ಶ್ರೀಮತಿ ಶಾರದಾ ದತ್ತಾತ್ರೆಯ ಬಟಗೇರಿ ಮತ್ತು ಸಿಂದಗಿ ಬ್ಲಾಕ್ ಮಹಿಳಾ ಕಾಂಗ್ರೆಸ ಸಮಿತಿ ಅಧ್ಯಕ್ಷರನ್ನಾಗಿ ವರ್ಷಾ ಸಂತೋಷ ಪಾಟೀಲ ಹಾಗೂ ಆಲಮೇಲ ಬ್ಲಾಕ್ ಮಹಿಳಾ ಕಾಂಗ್ರೆಸ ಸಮಿತಿ ಅಧ್ಯಕ್ಷರನ್ನಾಗಿ ಅಶ್ವಿನಿ ಶಂಕರ ನಾಯ್ಕೋಡಿ ರವರನ್ನು ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದಾರೆಂದು ಸಿಂದಗಿ ಬ್ಲಾಕ್ ಕಾಂಗ್ರೆಸ ಸಮಿತಿ ಅಧಕ್ಷ ವಿಠ್ಠಲ ಜಿ ಕೊಳ್ಳರ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಗೆ ನೇಮಕ
0
452
Next article
RELATED ARTICLES