ಬೈಕ್ ಹಾಗೂ ಸರಗಳ್ಳರ ಬಂಧನ

Must Read

ಬೀದರ: ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಬೀದರ ರೌಡಿ ನಿಗೃಹ ದಳ ತಂಡವು ಒಟ್ಟು ಒಂಬತ್ತು ಪ್ರಕರಣ ಭೇದಿಸಿದೆ.

ಏಳು ಪ್ರಮುಖ ಸರ ಕಳ್ಳತನ ಪ್ರಕರಣಗಳು, ಮೂರು ದ್ವಿಚಕ್ರ ವಾಹನ ಕಳತನ ಪ್ರಕರಣ ಭೇದಿಸಿ ಇಬ್ಬರು ಆರೋಪಿ ಗಳನ್ನು ಬಂಧಿಸಿದ್ದಾರೆ.ಒಟ್ಟು 11,70,000 ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಈ ವ್ಯಕ್ತಿಗಳು 07 ಸುಲಿಗೆ ಪ್ರಕರಣ, 2 ವಾಹನ ಕಳವು ಪ್ರಕರಣ ಹೀಗೆ ಒಟ್ಟು ,9 ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂಬುದಾಗಿ ಬೀದರ್ ನಲ್ಲಿ ಜಿಲ್ಲಾ ವರಿಷ್ಠ ಅಧಿಕಾರಿ  ಚೆನ್ನಬಸವಣ್ಣ ಹೇಳಿಕೆ ನೀಡಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...

More Articles Like This

error: Content is protected !!
Join WhatsApp Group