- Advertisement -
ಸಿಂದಗಿ: ತಾಲೂಕಿನ ರಾಂಪೂರ (ಪಿಎ) ಗ್ರಾಮದ ಆರೂಢ ಸಂಗನಬಸವೇಶ್ವರ ಶ್ರೀ ಮಠದ ಕಾರ್ಯದರ್ಶಿ ಅಶೋಕ ಮಹಾರಾಜ್ ಅಂಗಡಿ ರವರು ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು. ಇವರು ಪತ್ನಿ ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಭಕ್ತ ಸಮೂಹವನ್ನು ಅಗಲಿದ್ದಾರೆ.
ಸಂತಾಪ: ಇವರ ನಿಧನಕ್ಕೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ, ಎಸ್.ಎಂ.ಪಾಟೀಲ್ ಗಣಿಹಾರ, ಮಾಜಿ ಶಾಸಕ ರಮೇಶ ಭೂಸನೂರ, ಈರಣ್ಣಗೌಡ ಬಬಲೇಶ್ವರ, ಮೌಲಾಲಿ ಕೆ.ಆಲಗೂರ, ಸೇರಿದಂತೆ ರಾಜಕೀಯ ಹಾಗೂ ಸಿಂದಗಿ, ಆಲಮೇಲ, ಬೋರಗಿ, ಅಸಂಗಿಹಾಳ, ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ಸಂತಾಪ ಸೂಚಿಸಿದ್ದಾರೆ.