ಮೂಡಲಗಿ – ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಮಾನೋತ್ಸವ ನಿಮಿತ್ತ ಬಿಜೆಪಿ ಕಾರ್ಯಕರ್ತರಿಂದ ‘ಅಟಲ್ ದೀಪೋತ್ಸವ’ ಕಾರ್ಯಕ್ರಮವನ್ನು ನಗರದ ಕಲ್ಮೇಶ್ವರ ವೃತ್ತದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಬಿ ಎಮ್ ಪಾಲಭಾಂವಿ, ಚಂದ್ರು ಪತ್ತಾರ, ಹಣಮಂತ ಸತರಡ್ಡಿ, ಮಲ್ಲಪ್ಪ ನೇಮಗೌಡರ, ಈರಪ್ಪ ಚಿಪ್ಪಲಕಟ್ಟಿ, ಶಿವಬಸು ಸುಣಧೋಳಿ, ಪಾಂಡು ಮಹೇಂದ್ರಕರ, ಕೇದಾರಿ ಭಸ್ಮೆ, ಸಖಾರಾಮ ನಿಂಬಾಳಕರ ಮುಂತಾದವರು ಇದ್ದರು

