Times of ಕರ್ನಾಟಕ
ಸುದ್ದಿಗಳು
Bidar News: ಆಕ್ಸಿಜನ್ ಪೂರೈಕೆಯಿಂದ ಬದುಕಿದವು 14 ಬಡ ಜೀವಗಳು
ಟೌನ್ ಸರ್ಕಲ್ ಇನ್ಸಪೆಕ್ಟರ್ ಡಿ.ಜಿ ರಾಜಣ್ಣ ನೇತೃತ್ವದಲ್ಲಿ ಪೂರೈಕೆ..ಬೀದರ - ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ರಾತ್ರೋರಾತ್ರಿ ಆಕ್ಸಿಜನ್ ಕೊರತೆಯಾಗಿ ೧೪ ಜನ ರೋಗಿಗಳ ಸ್ಥಿತಿ ಅಪಾಯದ ಮಟ್ಟ ತಲುಪಿದ್ದು ಇಲ್ಲಿನ ಸಿಪಿಐ ರಾಜಣ್ಣ ಅವರ ಸತತ ಪ್ರಯತ್ನದಿಂದ ಆಕ್ಸಿಜನ್ ಪೂರೈಕೆಯಾಗಿ ೧೪ ಜೀವಗಳು ಬದುಕಿದ ಘಟನೆ ನಡೆದಿದೆ.ಬೀದರ್ ನಗದ ಬಿಬಿಎಸ್ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು...
ಸುದ್ದಿಗಳು
Bidar News: ಎರಡನೇ ಅಲೆ; ಕೋವಿಡ್ ವಾರ್ ರೂಮ್ ಬಲಪಡಿಸಿದ ಬೀದರ ಜಿಲ್ಲಾಡಳಿತ
ಬೀದರ ಜಿಲ್ಲೆಯಲ್ಲಿ ಕೋರೋನಾ ವೈರಸ್ ಹರಡದಂತೆ ನಿರ್ವಹಿಸಬೇಕಾದ ಕೆಲಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಬೀದರ ಜಿಲ್ಲಾಡಳಿತವು ಜಿಲ್ಲಾ ಕೋವಿಡ್ ವಾರ್ ರೂಮ ಕಾರ್ಯವನ್ನು ಬಲಪಡಿಸಿದೆ.ಮೂರು ಅಧಿಕಾರಿಗಳ ತಂಡಗಳಿಂದ ಬೀದರ ಕೋವಿಡ್ ವಾರ್ ರೂಮ್ 24*7 ಕಾರ್ಯನಿರ್ವಹಣೆ ಮಾಡಲಿದೆ. ದೂರವಾಣಿ ಮೂಲಕ ಸಾರ್ವಜನಿಕರಿಗೆ ಕೋವಿಡ್‌ಗೆ ಸಂಬಂಧಪಟ್ಟ ಮಾಹಿತಿಯನ್ನು ಒದಗಿಸಲಾಗುತ್ತಿದೆ.ಕೋವಿಡ್ ವಾರ್ ರೂಂ ದೂರವಾಣಿ,...
ಲೇಖನ
ಜೀವನ ಶೈಲಿಯಲ್ಲಿ ಬದಲಾವಣೆ ಆರೋಗ್ಯದಲ್ಲಿ ಸುಧಾರಣೆ
ಜಾಗತಿಕ ಮಟ್ಟದಲ್ಲಿ ಇಂದು ಕೊರೋನಾ ತಾಂಡವವಾಡುತ್ತಿದೆ ಅದಕ್ಕಾಗಿ ಅನೇಕ ರೀತಿಯ ಸಲಹೆಗಳನ್ನು ಬದುಕುವ ರೀತಿಯನ್ನು ವೈದ್ಯಕೀಯ ಜಗತ್ತು ನಮಗೆ ತಿಳಿಸುತ್ತಿದೆ. ಆದಾಗ್ಯೂ ಕೂಡ ನಾವು ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ.ಹೀಗಾಗಿ ದಿನದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ನಿಮ್ಮ ಜೀವ ನಿಮ್ಮ ಕೈಯಲ್ಲಿ ಮಾಸ್ಕ ಸರಿಯಾಗಿ ಹಾಕಿಕೊಳ್ಳುವ ಬಗೆಯನ್ನು ನಾಡಿನ ಖ್ಯಾತ ಹೃದಯರೋಗ ತಜ್ಞೆ...
ಕವನ
ಕರೋನಾ ಚುಟುಕು
ಕರೋನಾ ಚುಟುಕು
ಏನ ಗಂಟಬಿದ್ದಿ ನಮ್ಮ ಬೆನ್ನ
ಮಾನವ ಕುಲಕ್ಕಾದಿ ನೀ ಹುಣ್ಣ
ಲೋಕಕ್ಕ ಗೊತ್ತಾಗೈತ್ತಿ ನಿನ್ನ ಬಣ್ಣ
ನಿನ್ನ ಮಣ್ಣ ಮುಚ್ಚಿ ಉಂತಿವಿ ಗಿಣ್ಣಕರೋನಾ ಏನ ನಿನ್ನ ಅಲೆ
ಜನಾ ಕಳಕೊಂಡಿದ್ದಾರೆ ನೆಲೆ
ಏನು ನಿನ್ನ ಮಾಯದ ಬಲೆ
ಯಾರಿಗೂ ತಿಳಿದಿಲ್ಲ ನಿನ್ನ ಕಲೆಚೀನಾ ದೇಶದ ಚಿನ್ನಾರಿ
ಭಾರತದಲ್ಲಿ ಆಡಾಕತ್ತಿದಿ ಲಗೋರಿ
ಜನಾ ನೋಡವಲ್ಲರ ನಿನ್ನ ಮಾರಿ
ಆದ್ರೂ ಒಂದಿನ ಕಟ್ಟತ್ತಿವಿ ನಿನ್ನ
ಗೋರಿಆಕಾಶದಲ್ಲಿ ಹಕ್ಕಿಗಳ ಸಾಲು
ಭೂಮಿಯಲ್ಲಿ ಇರುವೆಗಳ
ಸಾಲು
ದವಾಖಾನೆಗಳ...
ಸುದ್ದಿಗಳು
ಕೊರೋನಾ ಎರಡನೇ ಅಲೆಗೆ ತತ್ತರಿಸುತ್ತಿದೆ ಬನವಾಸಿ ಒಂದೇ ದಿನ 29 ಪ್ರಕರಣ, ಎರಡು ಪ್ರದೇಶಗಳಲ್ಲಿ ಸೀಲ್‍ಡೌನ್!
ಬನವಾಸಿ: ಕಳೆದ ವರ್ಷ ದೇಶವನ್ನೇ ಅಲ್ಲೋಲ ಕಲ್ಲೋಲ ಮಾಡಿದ ಕಿಲ್ಲರ್ ಕೊರೋನಾ ಸ್ಪಲ್ಪ ಮಟ್ಟಿಗೆ ಮಾಯವಾಗಿ ಜನ ಸಾಮಾನ್ಯರು ಜೀವನ ಕಟ್ಟಿಕೊಳ್ಳಲು ಹೆಣಗಾಡುತ್ತಿರುವಾಗಲೇ ಮತ್ತೇ ಎರಡನೇ ಅಲೆಯಿಂದ ಬನವಾಸಿ ಜನತೆ ಸಂಕಷ್ಟ ಎದುರಿಸುವಂತಾಗಿದೆ.ಬನವಾಸಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್ ಉಲ್ಬಣಗೊಳ್ಳುತ್ತಿದ್ದು, ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ, ಕಳೆದ ಬಾರಿ ಕೇವಲ...
ಸುದ್ದಿಗಳು
ಬಸವಕಲ್ಯಾಣ ; 20,449 ಮತಗಳ ಅಂತರದಿಂದ ಸಲಗರ ಗೆಲುವು
ಬೀದರ - ಜಿಲ್ಲೆಯ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಹಾಲಿ ಶಾಸಕ ನಾರಾಯಣರಾವ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಶರಣು ಸಲಗರ ಭರ್ಜರಿ ಗೆಲುವು ಸಾಧಿಸಿದ್ದಾರೆ.20,449 ಮತಗಳ ಅಂತರದಿಂದ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು ಮಾಲಾ ನಾರಾಯಣರಾವ್ ಅವರನ್ನು ಸೋಲಿಸಿದ್ದಾರೆ.ಅನುಕಂಪದ ಅಲೆ ಬಸವಕಲ್ಯಾಣದಲ್ಲಿ ಕೆಲಸ ಮಾಡಲಿಲ್ಲ. ಅಲ್ಲದೆ ಜೆಡಿಎಸ್ ಅಭ್ಯರ್ಥಿ ಮತಗಳನ್ನು ಸೆಳೆದಿರುವದು ಬಿಜೆಪಿಗೆ...
ಸುದ್ದಿಗಳು
ಉಸ್ತುವಾರಿ ಸಚಿವರ ನೇಮಕ
ಬೆಂಗಳೂರು - ರಾಜ್ಯದ ಆರು ಜಿಲ್ಲೆಗಳಿಗೆ ಹೊಸ ಉಸ್ತುವಾರಿ ಸಚಿವರ ನೇಮಕ ಮಾಡಿ ಸರ್ಕಾರದ ಅಧಿನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.ರಮೇಶ ಜಾರಕಿಹೊಳಿ ರಾಜೀನಾಮೆಯಿಂದ ತೆರವಾಗಿದ್ದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ಸ್ಥಾನಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ನೇಮಿಸಲಾಗಿದೆ. ಬಾಗಲಕೋಟೆ ಜಿಲ್ಲಾ ಉಸ್ತುವಾರಿಯಾಗಿ ಉಮೇಶ ಕತ್ತಿ, ಬೀದರ ಜಿಲ್ಲೆಗೆ ಅರವಿಂದ ಲಿಂಬಾವಳಿ, ಕೋಲಾರ ಜಿಲ್ಲೆಗೆ...
ಲೇಖನ
ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿಸೂಚಿ ಸಂಪುಟ : ಹತ್ತು
ಸೂಚಿ ರಚನೆ ಸಂತೋಷದ ಕೆಲಸವಲ್ಲ, ಬೇಸರ, ಶ್ರಮದ ಕೆಲಸ, ಅಸ್ಪಷ್ಟವಾದ ಅಕ್ಷರಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಓದುವುದು. ಅಸ್ತವ್ಯಸ್ತ ಗರಿಗಳನ್ನು ಹೊಂದಿಸುವುದು. ಹಸ್ತಪ್ರತಿಯಲ್ಲಿನ ವಿಷಯವನ್ನು ಗುರುತಿಸುವದು, ಮೇಲಾಗಿ ಯಾಂತ್ರಿಕವಾಗಿ ಸೂಚಿಯ ವಿವರಗಳನ್ನು ಸಂಗ್ರಹಿಸುವುದು-ಇಷ್ಟೆಲ್ಲ ಶ್ರಮಗಳ ನಡುವೆ ಸಹನೆ ಕಳೆದುಕೊಳ್ಳದಿದ್ದರೆ ಮಾತ್ರ ಈ ಕಾರ್ಯ ಯಶಸ್ಸು ಪಡೆಯುತ್ತದೆ.ಈ ಶ್ರಮದ ಯಶಸ್ಸಿನ ಕಾರ್ಯವನ್ನು ಮಾಡಿ ಈ ಕೃತಿ ಸಂಪಾದಿಸಿದವರೇ...
ಕವನ
ಕವನ: ದಿನಗೂಲಿ ಕಾರ್ಮಿಕರು
ದಿನಗೂಲಿ ಕಾರ್ಮಿಕರು
ಬಡತನದ ಶಾಪದಿ ನೊಂದಿಹೆವು ನಾವು,
ಕೈಲಿ ಕಾಸಿಲ್ಲ,ತಲೆ ಮೇಲೊಂದು ಸೂರು,
ಸ್ವಾವಲಂಬನೆಯ ಜೀವನ ಕನಸಾಗಿದೆ,
ಬದುಕು ಸಾಗಿಸಲು ಹುಟ್ಟೂರು ಮರೆತು,
ಸಾವಿರಾರು ಮೈಲು ಬಂದವರು
ನಾವು ನಿರ್ಭಾಗ್ಯ ಕಾರ್ಮಿಕರು...
ಯಾವುದೋ ಜೋಪಡಿಯಲಿ ನಿದ್ರೆ,
ಮಧ್ಯವರ್ತಿ ಕರೆದ ದಿನ ಕೆಲಸ,
ಆತ ಕೊಟ್ಟಷ್ಟೇ ವೇತನ,
ಮಾಲೀಕರಾರೋ ಗೊತ್ತಿಲ್ಲ,ನಾಳೆ ಏನೋ ಗೊತ್ತಲ್ಲ !!!
ಕಲ್ಲು ಒಡೆಯುವುದು,ಕಛೇರಿ-ಮನೆ ರಕ್ಷಣೆ,
ಮನೆ ನಿರ್ಮಾಣ,ಕೋಳಿ ಸಾಕಣಿಕೆ,ಮೀನು ಮಾರಾಟ..
ಅಂಗವಿಕಲರಿಗೆ ಬೀದಿ ಬದಿ ಬಿಕ್ಷಾಟನೆ...
ನಮ್ಮ ಕಸುಬಾಗಿ ಮಾಡಿಬಿಟ್ಟ ಮಧ್ಯವರ್ತಿ....
ಕಾರ್ಖಾನೆಗಳಲಿ...
ಸುದ್ದಿಗಳು
Savadatti News: ಸಂಕಷ್ಠೀ ನಿಮಿತ್ಯ ಗಜಾನನಿಗೆ ವಿಶೇಷ ಪೂಜೆ
ಸವದತ್ತಿ -. ಪಟ್ಟಣದ ಕಟ್ಟಿ ಓಣಿ ದೇಸಾಯಿಗಲ್ಲಿಯ ಗಜಾನನ ದೇವಸ್ಥಾನದಲ್ಲಿ ಶುಕ್ರವಾರದಂದು ಸಂಕಷ್ಠೀ ನಿಮಿತ್ಯ ಗಜಾನನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಮುಂಜಾನೆ ಪಂಚಾಮೃತ ಅಬಿಷೇಕ. ಮೂರ್ತಿಗೆ ಪುಷ್ಪಾಲಂಕಾರ ನಂತರ ಮಹಾಮಂಗಳಾರತಿ ಮುಂತಾದ ದಾರ್ಮಿಕ ಕಾರ್ಯಕ್ರಮಗಳನ್ನು ದೇವಸ್ಥಾನದ ಅರ್ಚಕರಾದ ಧಿರೇಂದ್ರ ಕಾನಡೆಯವರು ನಡೆಯಿಸಿ ಕೊಟ್ಟರು ರಾತ್ರಿ 10 ಘಂಟೆ 19 ನಿಮಿಷಕ್ಕೆ ಚಂದ್ರೋದಯದ ನಂತರ ಮಹಾ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



