Times of ಕರ್ನಾಟಕ
ಲೇಖನ
ಸಂಚಾರಿ ಸಂಗೀತ ಸಾಮ್ರಾಟ ಶ್ರೀ ಪಂಚಾಕ್ಷರಿ ಗವಾಯಿಗಳು
ನನ್ನ ತಾಯಿಯ ತವರೂರು ಗದಗ ಜಿಲ್ಲೆಯ ಮುಳಗುಂದ .ಬಾಲಲೀಲಾ ಮಹಾಂತ ಸ್ವಾಮಿಗಳು ,ದಾವಲ ಮಲಿಕ್ ಶಿರಹಟ್ಟಿ ಫಕೀರೇಶ್ವರ ಹೀಗೆ ಬೇರೆ ಬೇರೆ ಮಹಾತ್ಮರ ಪರಿಸರದಲ್ಲಿ ನನ್ನ ತಾಯಿ ಲಿಂಗೈಕ್ಯ ಸರೋಜಾ ರುದ್ರಪ್ಪ ಪಟ್ಟಣ ಲಿಂಗೈಕ್ಯ ವೀರಭದ್ರಪ್ಪ ವಾಲಿ ಮತ್ತು ಲಿಂಗೈಕ್ಯ ಶ್ರೀಮತಿ ಚೆನ್ನವೀರವ್ವ ಅವರ ಉದರದಲ್ಲಿ ಜನಿಸಿದ ಹಿರಿಯ ಮಗಳು. ಐವತ್ತು ವರುಷದ ಹಿಂದೆ...
ಕವನ
ಕವನ : ಅಕ್ಷರ ಕಿಚ್ಚಿನ ಹುಚ್ಚರು
ಅಕ್ಷರ ಕಿಚ್ಚಿನ ಹುಚ್ಚರುಬರಹಗಾರರೆಲ್ಲಾ
ಬಲು ಹುಚ್ಚರು!
ಯಾಕೆಂದರೆ...
ಹರಿಯುವ ನದಿ,
ಅಲೆವ ಕಡಲಿನ
ಆಳವ ಬರಿದು ಮಾಡಿ
ತಮ್ಮ ಭಾವದ ಮಳೆಯಲಿ
ಮತ್ತೆ ತುಂಬಿಸಿಬಿಡುತ್ತಾರೆ.ಭುವಿ, ಭಾನು, ಭಾಸ್ಕರನನ್ನೂ
ತಮ್ಮ ಕಲ್ಪನೆಯ ಬಂಜರು ಭೂಮಿಗೆ ತಂದು,
ಮತ್ತೆ ಅಕ್ಷರಗಳ ಒರತೆಯಲಿ
ಜೀವ ಚೇತರಿಕೆ ನೀಡುತ್ತಾರೆ.ಹೆಣ್ಣು, ಕಣ್ಣು, ಹಣ್ಣು, ಮಣ್ಣನ್ನೆಲ್ಲಾ
ಸವಿದು ಸಂಭ್ರಮಿಸಿ,
ಶಬ್ದಗಳಲಿ ಬರಿದು ಮಾಡಿ
ಮತ್ತೆ ಹೊಸ ಅಕ್ಷರಗಳಿಗಾಗಿ
ಹಗಲಿರುಳು ಅರಸುತ್ತಾರೆ.ಸಿಟ್ಟು, ಸೆಡವು, ಕೋಪ, ತಾಪಗಳ
ಮೌನದ ಕುಂಚದಲಿ ಅದ್ದಿ,
ಭಾವಗಳ ಬಣ್ಣ ಬಳಿದು
ಓದುಗರ ಮನದಂಗಳದಿ
ಅಚ್ಚಳಿಯದೆ ಉಳಿದು...
ಸುದ್ದಿಗಳು
ಶತಾಯುಷಿ, ಮಾಜಿ ಸಚಿವ ಭೀಮಣ್ಣ ಖಂಡ್ರೆ ವಿಧಿವಶ
ಬೀದರ - ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಸಚಿವ ಶತಾಯುಷಿ ಭೀಮಣ್ಣ ಖಂಡ್ರೆ (೧೦೨) ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ತಮ್ಮ ನಿವಾಸದಲ್ಲಿ ಕೊನೆಯುಸಿರು ಎಳೆದಿದ್ದಾರೆರಾಜ್ಯದ ಪ್ರಭಾವಿ ಸಚಿವ ಈಶ್ವರ್ ಖಂಡ್ರೆ ಅವರ ತಂದೆಯಾಗಿರುವ ಭೀಮಣ್ಣ ಖಂಡ್ರೆ ಹಲವು ದಿನಗಳಿಂದ ಬೀದರ್ ನಗರದ ಗುದಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಾಣದ...
ಸುದ್ದಿಗಳು
ಜಲಜೀವನ ಮಿಶನ್ ಸಫಲಗೊಳಿಸಲು ಶಾಸಕ ಮನಗೂಳಿ ಕರೆ
ಸಿಂದಗಿ; ಜಲಜೀವನ ಮಿಶನ್ ಯೋಜನೆಯಡಿ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರಿನ ಯೋಜನೆ ಕಲ್ಪಿಸಿಕೊಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಸಾಕಷ್ಠು ಹಣ ವ್ಯಯ ಮಾಡಿದೆ ಆದರೆ ಸರಿಯಾದ ನಿರ್ವಹಣೆ ಕೊರತೆಯಿಂದ ಯಾವ ನಲ್ಲಿಯಲ್ಲಿ ಬರುತ್ತಿಲ್ಲ ಕಾರಣ ಅಧಿಕಾರಿಗಳು ಪ್ರತಿ ಗ್ರಾಮ ಪಂಚಯತಿಯ ಹಳ್ಳಿಗಳಿಗೆ ಭೇಟಿ ನೀಡುವ ಮೂಲಕ ಯೋಜನೆಯ ಸಫಲ ಮಾಡಿ ಎಂದು ಶಾಸಕ...
ಸುದ್ದಿಗಳು
ಸಾವಿರ ಹಾಡಿನ ಸರದಾರ ಮಹಾರಾಜ ಸಿದ್ದುಗೆ ಆಜೂರು ಪುಸ್ತಕ ಪ್ರಶಸ್ತಿ ಪ್ರದಾನ
ಹಳ್ಳೂರ : ಸಮೀಪದ ರಾಯಭಾಗ ತಾಲೂಕಿನ ಹಾರೂಗೇರಿಯಲ್ಲಿ ನಡೆದ ಆಜೂರ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಪ್ರಶಸ್ತಿ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ಸಾಹಿತ್ಯ ರತ್ನ ಸಾವಿರಾರು ಹಾಡಿನ ಸರದಾರ ಮಹಾರಾಜ ಸಿದ್ದೂ ಹಳ್ಳೂರ ಅವರ ವಿರಚಿತ 'ಎಷ್ಟು ಚೆಂದಿತ್ತ ಆವಾಗ' ಎಂಬ ಕವನ ಸಂಕಲನಕ್ಕೆ ಒಲಿದು ಬಂದ ಹಾರೂಗೇರಿ ಆಜೂರ ಪ್ರತಿಷ್ಠಾನ ನೀಡುವ 2025...
ಸುದ್ದಿಗಳು
ಆರಕ್ಷಕ ಸಾಹಿತಿ ಸಂಗಮೇಶ ಬಸಗೌಡ ನಾಯಿಕ ರವರಿಗೆ ಆಜೂರ ಪ್ರತಿಷ್ಠಾನದ ಪ್ರಶಸ್ತಿ
ಬೆಳಗಾವಿ : ಆರಕ್ಷಕ ಸಾಹಿತಿ ಸಂಗಮೇಶ ಬಸನಗೌಡ ನಾಯಿಕ ಅವರು ಬರೆದ 'ಮೌನ ಮಧುರ' ಎಂಬ ಕೃತಿಗೆ ಪ್ರತಿಷ್ಠಿತ ಆಜೂರ ಪ್ರಶಸ್ತಿಯನ್ನು ಜನವರಿ 15, ಗುರುವಾರ ರಂದು ಪ್ರಶಸ್ತಿ ಪತ್ರ, ಶಾಲು, ಹೂಮಾಲೆ, ಪುಸ್ತಕ ಹಾಗೂ ಧನರಾಶಿಯನ್ನು ನೀಡಿ ಗೌರವಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹಂದಿಗುಂದ-ಆಡಿ ಸಿದ್ದೇಶ್ವರಮಠದ ಪ.ಪೂ. ಶ್ರೀ ಶಿವಾನಂದ ಮಹಾಸ್ವಾಮಿಗಳು ಆಶೀರ್ವಾದ ನೀಡಿ...
ಲೇಖನ
ಸ್ವರ ಸಾಮ್ರಾಟ ಡಾ. ಮಲ್ಲಿಕಾರ್ಜುನ ಮನಸೂರ
'ಡಾ. ಮಲ್ಲಿಕಾರ್ಜುನ ಮನಸೂರ’ ಭಾರತದ ಸರ್ವೋಚ್ಚ ಹಿಂದುಸ್ಥಾನಿ ಗಾಯಕರಲ್ಲಿ ಸರ್ವ ಶ್ರೇಷ್ಠರು ಅವರು ಈ ಶತಮಾನದ ಸ್ವರಯೋಗಿ.ಆರು ದಶಕಗಳಿಗೂ ಮಿಕ್ಕಿ ಸಂಗೀತ ಲೋಕವನ್ನಾಳಿದ ಸ್ವರ ಚಕ್ರವರ್ತಿ ‘ಫಕೀರ ಆಫ್ ಖಯ್ಯಲ್’, ‘ಗಾಣ್ಯಾತ ರಾಹಣಾರ ಮಾಣೂಶ’ ಎಂಬ ಏಗ್ಗಳಿಕೆಗೆ ಪಾತ್ರರಾದವರು. ರಾಷ್ಟ್ರಮಟ್ಟದಲ್ಲಿ ಕರ್ನಾಟಕಕ್ಕೆ ಕೀರ್ತಿತಂದ ರಾಷ್ಟ್ರೀಯ ಕನ್ನಡಿಗ. ಸಂಗೀತಾಲಾಪವೇ ಜೀವನದುಸಿರೆಂದು ಬಗೆದ ‘ಸಂಗೀತಗಾರರ ಸಂಗೀತಗಾರ.ಪಂ. ಮಲ್ಲಿಕಾರ್ಜುನರು...
ಸುದ್ದಿಗಳು
ಕವಿಗೋಷ್ಠಿಗೆ ಆಹ್ವಾನ
ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು, ಯಾದವಾಡ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ೪೭ ನೇ "ಬೆಳದಿಂಗಳ ಸಾಹಿತ್ಯ ಚಿಂತನ ಮಂಥನ" ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಮಟ್ಟದ ಕವಿಗೊeಷ್ಟಿ ಆಯೋಜಿಸಲಾಗಿದೆ.ಆಸಕ್ತರು ತಮ್ಮ ಹೆಸರುಗಳನ್ನು ಕಾರ್ಯಕ್ರಮದ...
ಸುದ್ದಿಗಳು
ಶಿಡ್ಲಘಟ್ಟ ಪ್ರಕರಣ : ಯಾರೇ ಇದ್ದರೂ ನಿರ್ದಾಕ್ಷಿಣ್ಯ ಕ್ರಮ – ಸಲೀಂ ಅಹ್ಮದ
ಬೀದರ - ಮಹಿಳೆಯರ ಮೇಲೆ ಯಾರೇ ಅನ್ಯಾಯ ಮಾಡಿದರೂ, ತಪ್ಪು ಮಾಡಿದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಶಿಡ್ಲಘಟ್ಟ ಪ್ರಕರಣದಲ್ಲಿ ಈಗಾಗಲೇ ಎಫ್ಆಯ್ಆರ್ ಆಗಿದೆ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಪೊಲೀಸರು ಬಂಧಿಸುತ್ತಾರೆ ಕ್ರಮ ಜರುಗಿಸುತ್ತಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ ಹೇಳಿದರು.ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಯಾರನ್ನೂ ಸಮರ್ಥನೆ ಮಾಡುವುದಿಲ್ಲ...
ಲೇಖನ
ಸ್ವರ ಗಾರುಡಿಗ ಸಿದ್ಧರಾಮ ಜಂಬಲದಿನ್ನಿ
ಹೈದ್ರಾಬಾದ ಕರ್ನಾಟಕದ ಇನ್ನೊಂದು ಅಪೂರ್ವದ ಕಲಾವಿದ ಶ್ರೇಷ್ಠ ಗಾಯಕ ಸಿದ್ಧರಾಮ ಜಂಬಲದಿನ್ನಿ ನಾಡು ನುಡಿ ಸಂಸ್ಕೃತಿಯ ಹಿರಿಯ ರಾಯಭಾರಿ . ರಾಯಚೂರಿನ ಬಿಸಿಲು ಬೇಗೆಯಲ್ಲಿ ಹಿಂದುಸ್ತಾನ್ ಸಂಗೀತ ತಂಪನ್ನು ನೀಡಿದ ಅಸಾಮಾನ್ಯ ಸಾಧಕರು ಸಿದ್ಧರಾಮ ಜಂಬಲದಿನ್ನಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಖ್ಯಾತರು ಸಂಗೀತ ಸಮ್ರಾಟರ ರಾಜ್ಯದಲ್ಲಿ ಮಿನುಗುವ ಧ್ರುವ ನಕ್ಷತ್ರ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ...
About Me
12189 POSTS
1 COMMENTS
Latest News
ಕವನ : ಹೃದಯ ವೀಣೆ
ಹೃದಯ ವೀಣೆಶುರುವಾಗಿದೆ
ಆಸೆಗಳ ಆಂದೋಲನ
ಅತಿಯಾಗಿ
ಹೇಳಲಾಗದೆ
ಉಳಿದಿವೆ ಅದೆಷ್ಟೋ
ಮಾತುಗಳು
ಮುದುರಿ ಹೋಗಿವೆ
ಎದೆಯ ಗೂಡೊಳಗೆ
ಬಂದೊಮ್ಮೆ ಮೀಟು
ಹೃದಯ ವೀಣೆ
ಕಾಯುತಿವೆ ನಿನ್ನ
ಬರುವಿಗಾಗಿ ಭಾವಲತೆಗಳು
ನೀ ಬಂದು ಸಂತೈಸು
ಮಿಡಿಯುವ ಮನವ
ಬಂದುಬಿಡೊಮ್ಮೆ
ಅಂತರಂಗದ ಹೂ ಬನಕೆ
ಮಧುವರಿಸಿ ಬರುವ
ದುಂಬಿಯಂತೆ
ಮಿಲನವಾಗಲಿ
ಮಧುರ ಪ್ರೇಮಕಾವ್ಯ
ಕಾಯುತಿದೆ ಮನವು
ಬಾಹುಬಂಧನದ ಬೆಸುಗೆ
ತವಕದ...



