Times of ಕರ್ನಾಟಕ

ಡಾ. ಸುನೀಲ ಪರೀಟರಿಗೆ ಅಜೂರ ಪ್ರಶಸ್ತಿ

ಬೆಳಗಾವಿ: ಆಜೂರ ಪ್ರತಿಷ್ಠಾನದಿಂದ ಪ್ರತಿ ವರ್ಷ ನೀಡುವ ಬೆಳಗಾವಿ ಜಿಲ್ಲಾಮಟ್ಟದ 2025ನೇ ಸಾಲಿನ ಆಜೂರ ಪ್ರಶಸ್ತಿಗೆ ಬೆಳಗಾವಿಯ ಸಾಹಿತಿ ಹಿರಿಯ ಭಾಷಾ ಶಿಕ್ಷಕರಾದ ಡಾ. ಸುನೀಲ ಪರೀಟ ಅವರ 'ಮಕ್ಕಳ ನೈತಿಕ ವಚನಗಳು' ಕೃತಿ ಆಯ್ಕೆಯಾಗಿದೆ.ಜ.15ರಂದು ಹಾರೂಗೇರಿ ಪಟ್ಟಣದ ಆಜೂರ ತೋಟದ ಮಹಾಮನೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರತಿಷ್ಠಾನದವರು ತಿಳಿಸಿದ್ದಾರೆ.ಡಾ. ಸುನೀಲ...

‘ಜನನಿ ಜಾಯ್ ಫೆಸ್ಟಿವಲ್–2026’ ಸಾಂಸ್ಕೃತಿಕ ವೈಭವ ಜನನಿ ಪಬ್ಲಿಕ್ ಶಾಲೆ ಮತ್ತು ಪಿಯು ಕಾಲೇಜಿನ ವಾರ್ಷಿಕೋತ್ಸವ

ಕಾಡುಗೋಡಿಯ ಜನನಿ ಪಬ್ಲಿಕ್ ಶಾಲೆ ಮತ್ತು ಪಿಯು ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ‘ಜನನಿ ಜಾಯ್ ಫೆಸ್ಟಿವಲ್–2026’ ಕಾರ್ಯಕ್ರಮವು ಶಾಲಾ ಆವರಣದಲ್ಲಿ ಸಂಭ್ರಮದಿಂದ ನಡೆಯಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಬರಿ ಆಶ್ರಯ ಧಾಮದ ಸ್ಥಾಪಕ ಹಾಗೂ ಶಿಕ್ಷಣ–ಸಮಾಜ ಸೇವಾ ಕ್ಷೇತ್ರದ ಹಿರಿಯರಾದ ಕನ್ನಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ಬೆಳತೂರ್ ಎನ್. ಯಲ್ಲಪ್ಪ ಅವರು...

ದರ್ಶನ್ ಶೈಲಿಯಲ್ಲಿಯೇ ಮಾಸ್ ಡೈಲಾಗ್ ಹೊಡೆದು ಪತ್ನಿಗೆ ಪೊಲೀಸಪ್ಪ ಕಿರುಕುಳ..!

ಇದು ಖಾಕಿ ಕಿರಾತಕನ ಡಿ-ಬಾಸ್ ಸ್ಟೈಲ್ ಟಾರ್ಚರ್..!ಬೀದರ - ಇದ್ರೆ ನೆಮ್ಮದಿಯಾಗಿರಬೇಕು ಸೂ...ಮು...ಮಗಳೇ ಎಂದು ದರ್ಶನ್ ಡೈಲಾಗ್ ಹೊಡೆಯುತ್ತ ವರದಕ್ಷಿಣೆಗೆ ಡಿಮ್ಯಾಂಡ್ ಮಾಡುತ್ತ, ಮಕ್ಕಳಾಗ್ತಿಲ್ಲ ಎಂದು ಪತ್ನಿಯ ಮೇಲೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಪೊಲೀಸಪ್ಪನ ಕತೆಯಿದು. ಮದುವೆಗೆ 30 ಲಕ್ಷ ಖರ್ಚು ಮಾಡಿದ್ರೂ ತೀರದ ದಾಹ, ಮತ್ತೆ ಹಣಕ್ಕಾಗಿ ಪೀಡನೆ ಕೊನೆಗೆ ಬೇಸತ್ತು...

ಜಾತ್ಯತೀತ ಜಗದ್ಗುರು ಸಿದ್ದಾರೂಢರ ಪುರಾಣ. ರಾಜ್ಯಮಟ್ಟದ ಜನಪದ ಸಂಗೀತೋತ್ಸವ ದಿ.15 ರಿಂದ ಪ್ರಾರಂಭ

ಮುಧೋಳ - ತಾಲೂಕಿನ ಪುಣ್ಯಕ್ಷೇತ್ರ ಕುಳಲಿ ಗ್ರಾಮದ ಸದ್ಗುರು ಗುರುನಾಥಾರೂಢರ ಮಠದಲ್ಲಿ ಕಳೆದ 30 ವರ್ಷಕ್ಕೂ ಹೆಚ್ಚು ಕಾಲ ಶ್ರೀ ಮಠದ ಸಂಸ್ಥಾಪಕರಾದ ಶಂಕರಾನಂದ ಶ್ರೀಗಳ ಸಮ್ಮುಖದಲ್ಲಿ ನಿರಂತರ ಜ್ಞಾನ ದಾಸೋಹ, ಅನ್ನದಾಸೋಹ, ಸಾಂಸ್ಕೃತಿಕ ಸುಧೆಯನ್ನು ಉಣಬಡಿಸುತ್ತ ಬಂದಿರುವ ಆರೂಢ ಪರಂಪರೆ ಮಠಗಳಲ್ಲಿ ಕುಳಲಿಯ ಸದ್ಗುರು ಶ್ರೀ ಗುರುನಾಥಾರೂಢರ ಮಠವು ಒಂದು. ಈಗ ಈ...

ಜ.18 ರಂದು ಮೈಸೂರಿನಲ್ಲಿ ಮೂರನೇ ವರ್ಷದ ದ್ವಾದಶ ಗರುಡೋತ್ಸವ – ವೈಷ್ಣವ ಪರಂಪರೆಯ ಮಹಾಸಂಗಮ

ಪಂಚಗರುಡೋತ್ಸವ ಸೇವಾ ಸಮಿತಿ (ರಿ), ಮೈಸೂರು ಇವರ ಆಶ್ರಯದಲ್ಲಿ ನಾಡಿನ ಶ್ರೇಷ್ಠ ವೈಷ್ಣವ ಪರಂಪರೆಯನ್ನು ಪ್ರತಿಬಿಂಬಿಸುವ “ದ್ವಾದಶ (12) ಗರುಡೋತ್ಸವ” ಮಹೋತ್ಸವವನ್ನು ಇದೇ ಜನವರಿ 18, 2026 (ಭಾನುವಾರ) ಮೈಸೂರಿನ ಮಹಾಜನ ವಿದ್ಯಾಸಂಸ್ಥೆ ಕ್ರೀಡಾಂಗಣ, ಜಯಲಕ್ಷ್ಮೀಪುರಂ ಆವರಣದಲ್ಲಿ ಭಕ್ತಿಭಾವಪೂರ್ಣವಾಗಿ ಆಯೋಜಿಸಲಾಗಿದೆ.ಈ ಮಹೋತ್ಸವವು ಶ್ರೀರಂಗಂ, ತಿರುಪತಿ, ಕಾಂಚೀಪುರಂ, ಮೇಲುಕೋಟೆ ಹಾಗೂ ಶ್ರೀರಂಗಪಟ್ಟಣ ಮುಂತಾದ ಪಂಚ ಮಹಾದಿವ್ಯಕ್ಷೇತ್ರಗಳ...

‘ನಿಸ್ವಾರ್ಥ ಸಿರಿ’ ; ಮೌಲ್ಯಾಧಾರಿತ ಬದುಕಿನ ದಾಖಲೆ ಡಾ. ಕೆ.ಜಿ. ಲಕ್ಷ್ಮೀನಾರಾಯಣಪ್ಪ ಅಭಿನಂದನಾ ಗ್ರಂಥ ಲೋಕಾರ್ಪಣೆ

ಬೆಂಗಳೂರು: ಸಮಾಜಮುಖಿ ಚಿಂತನೆ, ನಿಸ್ವಾರ್ಥ ಸೇವೆ ಮತ್ತು ಮೌಲ್ಯಾಧಾರಿತ ಬದುಕಿನ ಮೂಲಕ ನಾಡಿನ ಗೌರವಕ್ಕೆ ಪಾತ್ರರಾಗಿರುವ ಡಾ. ಕೆ.ಜಿ. ಲಕ್ಷ್ಮೀನಾರಾಯಣಪ್ಪ ಅವರ ಅಭಿನಂದನಾರ್ಥವಾಗಿ ರೂಪುಗೊಂಡಿರುವ ‘ನಿಸ್ವಾರ್ಥ ಸಿರಿ’ ಅಭಿನಂದನಾ ಗ್ರಂಥದ ಲೋಕಾರ್ಪಣೆ ಸಮಾರಂಭವು ಮಂಗಳವಾರ, ಜನವರಿ 13, 2026ರಂದು ಸಂಜೆ 5.00 ಗಂಟೆಗೆ, ಬೆಂಗಳೂರಿನ ಕುಮಾರಕೃಪಾ ರಸ್ತೆ, ಗಾಂಧಿ ಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ...

ಸ್ವಾತಂತ್ರ್ಯ ಯೋಧ ಸಂತ ಸದ್ಗುರು ಶ್ರೀ ಮಹದೇವಪ್ಪ ಮುರುಗೋಡ

ಗಂಡು ಮೆಟ್ಟಿನ ಉತ್ತರ ಕರ್ನಾಟಕದ ಹುಬ್ಬಳಿಯ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಗಳು ಬಹುಶಃ ಕರ್ನಾಟಕದ ಭಾರತದ ಇತಿಹಾಸಗಳ ಪುಟಗಳಲ್ಲಿ ಸೇರದೆ ಹೋಗಿದ್ದು ಅತ್ಯಂತ ನೋವಿನ ಸಂಗತಿ. ಇಂತಹ ಅಪ್ಪಟ ಗಾಂಧಿವಾದಿ ರಾಷ್ಟ್ರ ಭಕ್ತ ಸ್ವಾತಂತ್ರ್ಯ ಸೇನಾನಿ ಸಂತ ಸದ್ಗುರು ಶ್ರೀ ಮಹದೇವಪ್ಪ ಮುರುಗೋಡ ಇವರ ಜೀವನದ ಸಂಘರ್ಷ ಸಮನ್ವಯತೆಯ ಹಾದಿಯನ್ನು ನೋಡೋಣ.ಮಹಾದೇವರ ಮನೆತನದ...

ಭೀಮಣ್ಣ ಖಂಡ್ರೆ ಅನಾರೋಗ್ಯ : ಆರೋಗ್ಯ ವಿಚಾರಿಸಿದ ಸಚಿವರು

ಬೀದರ - ಶತಾಯುಷಿ, ಮಾಜಿ ಸಚಿವ ಭೀಮಣ್ಣಾ ಖಂಡ್ರೆ ಅನಾರೋಗ್ಯ, ಆಸ್ಪತ್ರೆಯಲ್ಲಿ ಚಿಕಿತ್ಸೆ ಹಿನ್ನೆಲೆಯಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ, ಮಾಜಿ ಸಚಿವ ಹೆಚ್.ಆಂಜನೇಯ ಖಂಡ್ರೆಯವರನ್ನು ಬೀದರನ ಗುದಗೆ ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.ಭೀಮಣ್ಣ ಖಂಡ್ರೆಯವರ ಆರೋಗ್ಯ ವಿಚಾರಿಸಲು ಬಂದಾಗ ಲಿಫ್ಟ್ ನಲ್ಲಿ ಸಿಲುಕಿ ಪರದಾಡಿದ ಕೆ‌ಎಚ್ ಮುನಿಯಪ್ಪ ಪರದಾಡಬೇಕಾಯಿತು.೧೦ ನಿಮಿಷಗಳ ಕಾಲ ಆಸ್ಪತ್ರೆಯ ಲಿಫ್ಟ್ ನಲ್ಲಿ...

ಖ್ಯಾತ ಜನಪದ ಸಂಶೋಧಕ ಡಾ ಮಲ್ಲಿಕಾರ್ಜುನ ಎಸ್. ಲಠ್ಠೆ

ನಾಡಿನ ಬಹುದೊಡ್ಡ ಜನಪದ ಸಾಹಿತ್ಯ ಸಂಶೋಧಕ ಸ್ವರ ವಚನಗಳ ಸಂಪಾದಕ ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ ಕರ್ನಾಟಕದ ಜಾನಪದ ಹಾಡುಗಳ ಸಂಗ್ರಹಕಾರ ಡಾ ಎಂ ಎಸ್ ಲಠ್ಠೆ. ಪೂರ್ಣ ಹೆಸರು ಮಲ್ಲಿಕಾರ್ಜುನ ಶಿವಪ್ಪ ಲಠ್ಠೆ.ಮಲ್ಲಿಕಾರ್ಜುನ ಲಠ್ಠೆಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಮುತನಾಳದಲ್ಲಿ. ತಂದೆ ಶಿವಪ್ಪ, ತಾಯಿ ಬಸವಮ್ಮ. ಹಿರೇಬಾಗೇವಾಡಿಯಲ್ಲಿ. ಮುತನಾಳ ಗ್ರಾಮದಿಂದ...

ಪುಸ್ತಕ ಪ್ರೀತಿಸಿ, ಹಗಲು ರಾತ್ರಿ ಓದಿ – ಎಂ ಎನ್ ಬಿರಾದಾರ

ಸಿಂದಗಿ; ಪರೀಕ್ಷೆ ನಿನ್ನಲ್ಲಿ ಎನು ಬಯಸುತ್ತದೆ ಎಂದರೆ ಆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಸ್ವಯಂ ನಿಯಂತ್ರಣ ಮಾಡಿದ್ದಾಗ ಮಾತ್ರ ಯಾವುದೇ ತರಬೇತಿಯಲ್ಲಿ ಸಾಧನೆ ಮಾಡಲು ಸಾಧ್ಯ. ಪುಸ್ತಕವನ್ನು ಪ್ರೀತಿಸಿ ಹಗಲು ರಾತ್ರಿಯನ್ನದೆ ಓದಿ ಶ್ರಮ ವಹಿಸಿದರೆ ಗೌರವ ಸನ್ಮಾನಗಳು ತನ್ನಿಂದ ತಾನೆ ಬಯಸಿ ಬರುತ್ತವೆ ಎಂದು ವಿಜಯಪುರ ಚಾಣಕ್ಯ ಕರಿಯರ ಅಕಾಡೆಮಿ ಸಂಸ್ಥಾಪಕ ಎನ್.ಎಂ.ಬಿರಾದಾರ ಅಭಿಮತ...

About Me

12189 POSTS
1 COMMENTS
- Advertisement -spot_img

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...
- Advertisement -spot_img
error: Content is protected !!
Join WhatsApp Group