Times of ಕರ್ನಾಟಕ
ಕವನ
ಕವನ : ನಾನೂ ಮನುಷ್ಯನಾಗಬೇಕು
ನಾನೂ ಮನುಷ್ಯನಾಗಬೇಕುಹಣ್ಣು ಹಣ್ಣು
ಮುದುಕಿಯೊಂದು
ನಳನಳಿಸಿ
ರಸ್ತೆಯ ದಾಟುವಾಗ
ನಾನು
ಕೈಹಿಡಿದು ನಡೆಸಲಿಲ್ಲ
ಸುಕ್ಕುಗಟ್ಟಿದ ಆ ಮುದುಕಿಯ ಕೈಗಳು
ನನ್ನದೇ ಭವಿಷ್ಯದ ಕನ್ನಡಿಯಾಗಿತ್ತು;
ಅದನ್ನು ನೋಡಿ
ಮುಖ ತಿರುಗಿಸಿದೆ
ಅವಳಾರೋ....
ಗೊತ್ತಿಲ್ಲ
ಕೃತಕ ಬಣ್ಣ
ಬಳಿದು
ಮುಗುಳು ನಗೆ ಬೀರಿದ
ಕೋಮಲೆ ಕರೆಗೆ
ಜೊಲ್ಲು ಸುರಿಸುತ
ಓಡಿದೆ
ನನಗೆ ಹಸಿವಾಗಿತ್ತು;
ಧರ್ಮದ ಮುಖವಾಡವನ್ನೇ ಕಳಚಿದೆ.
ಮೊದ ಮೊದಲು ಎಡವಿದ್ದು
ಗೊತ್ತಾಗಲಿಲ್ಲ
ಮುದುಕಿಯ ಕಣ್ಣೀರು ಬತ್ತಿದ ನದಿಯಾಗಿತ್ತು
ಅಲ್ಲಿ ದಾಹ ತೀರಿಸುವ
ಯಾವ ಲಕ್ಷಣವಿರಲಿಲ್ಲ
ಮತ್ತೊಮ್ಮೆ
ಅವ್ವನ ಸುಕ್ಕುಗಳಲ್ಲಿ
ಅಡಗಿದ್ದ
ಕಾಶಿಯನ್ನು ನಾನು
ಕಾಣಲಿಲ್ಲ,
ಸಿಡಿಮಿಡಿಗೊಂಡು
ರೇಗಾಡಿದೆ
ನಿನ್ನೆ ಮೊನ್ನೆ
ಬಂದವಳು
ಕಣ್ಣಿನ ಸಂಚಿನಲಿ ಕೈಲಾಸವ ಕಂಡೆ
ಮಾತಿನ ಚಕಮುಖಿಯ
ಅವಳ ನಗೆಯ
ಓಘವು
ನನ್ನ ಪಾಲಿಗೆ ವೇದವಾಗಿತ್ತು
ಮುಗುಧನಾಗಿ
ನಗುತ
ಅವಳ...
ಸುದ್ದಿಗಳು
ತತ್ವಪದಗಳು ಸಾರ್ವಕಾಲಿಕ ಬೆಳಕನಿಧಿ: ಕಾ.ತ.ಚಿಕ್ಕಣ್ಣ
ಬೆಂಗಳೂರು - ತತ್ವಪದಗಳು ಎಲ್ಲ ಕಾಲಕ್ಕೂ ಸಲ್ಲುವಂತಹ ಬೆಳಕನ್ನು ನೀಡುವ ಸೃಜನಶೀಲ ಸಂರಚನೆಗಳಾಗಿವೆ ಎಂದು ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಕಾ.ತ.ಚಿಕ್ಕಣ್ಣ ಅವರು ಅಭಿಪ್ರಾಯಪಟ್ಟರು.ಬೆಂಗಳೂರಿನ ಕೆ.ನಾರಾಯಣಪುರದ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಹಾಗೂ ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ...
ಸುದ್ದಿಗಳು
ಕವಯಿತ್ರಿ ಮೋಟೆಬೆನ್ನೂರ ಅವರಿಗೆ ಆಜೂರ ಪ್ರಶಸ್ತಿ
ಬೆಳಗಾವಿಯ ಸಾಹಿತಿ, ಕವಯತ್ರಿ ಶ್ರೀಮತಿ ಇಂದಿರಾ ಮೋಟೆಬೆನ್ನೂರ ಅವರ 'ಬಸವಣ್ಣ ಬರುವಾಗ ಬಿಸಿಲು ಬೆಳುದಿಂಗಳು' ಕೃತಿಗೆ ಆಜೂರ ಪ್ರತಿಷ್ಠಾನದಿಂದ ನೀಡುವ ಬೆಳಗಾವಿ ಜಿಲ್ಲಾ ಮಟ್ಟದ 2025 ನೇ ಸಾಲಿನ ಆಜೂರ ಪ್ರಶಸ್ತಿ ಲಭಿಸಿದೆ..ಪ್ರಶಸ್ತಿ ಪ್ರದಾನ ಸಮಾರಂಭವು ಜನವರಿ 15 ರಂದು ಹಾರೂಗೇರಿ ಪಟ್ಟಣದ ಆಜೂರ ತೋಟದ ಮಹಾಮನೆಯಲ್ಲಿ ಜರುಗುವುದೆಂದು ಪ್ರತಿಷ್ಠಾನ ತಿಳಿಸಿದೆ.ಕವಿಯತ್ರಿ, ಲೇಖಕಿ ಇಂದಿರಾ...
ಲೇಖನ
ತ್ಯಾಗ ಮೂರ್ತಿ ಶಿರಸಂಗಿ ಲಿಂಗರಾಜ ದೇಸಾಯಿ
ಜನವರಿ 10- ತ್ಯಾಗವೀರ ಶಿರಸಂಗಿ ಲಿಂಗರಾಜರ ಜನ್ಮದಿನದ ನಿಮಿತ್ತ ಪ್ರಸ್ತುತ ಲೇಖನಭಾರತದ ಸಾಮಾಜಿಕ ಇತಿಹಾಸದಲ್ಲಿ ಕೆಲವು ವ್ಯಕ್ತಿತ್ವಗಳು ತಮ್ಮ ಅಧಿಕಾರ ಅಥವಾ ಸಂಪತ್ತಿನಿಂದಲ್ಲ, ತ್ಯಾಗ ಮತ್ತು ಸೇವಾ ಮನೋಭಾವದಿಂದಲೇ ಅಮರರಾಗುತ್ತಾರೆ. ಅಂತಹ ಅಪರೂಪದ ಮಹಾನ್ ಪುರುಷರಲ್ಲಿ ಒಬ್ಬರು ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿ. 1861ರ ಜನವರಿ 10 ರಂದು ಲಿಂಗಾಯತ ಕುಡುಒಕ್ಕಲಿಗ ಸಮಾಜದಲ್ಲಿ ಜನಿಸಿದ...
ಕವನ
ಕವನ : ಶಿರಸಂಗಿ ಲಿಂಗರಾಜರು
ಶಿರಸಂಗಿ ಲಿಂಗರಾಜರುಹುಟ್ಟಿದಿರಿ
ನೀವು ಶಿಗ್ಗಲಿಯ
ಕೊಂಪೆಯಲ್ಲಿ
ಬಡತನ ಬಳಲಿಕೆ
ದಾರಿದ್ರ್ಯದ ಬದುಕು
ಪ್ರತಿಭೆಗೆ ಉಸಿರು
ರಾಮಪ್ಪನ ಹೆಸರು
ಶಿರಸಂಗಿ ಸಂಸ್ಥಾನಕೆ
ದತ್ತು ಬಂದಿರಿ ನೀವು
ಕಟ್ಟಿದಿರಿ ಕೆರೆ ಭಾವಿ
ಕೃಷಿಯ ಸಿರಿ ಸಂಪತ್ತು
ಮಕ್ಕಳಿಲ್ಲದೆ ಬಂತು
ಸಂಸ್ಥಾನಕ್ಕೆ ಆಪತ್ತು
ಅರಟಾಳರ ಸಹಯೋಗ
ಅಥಣಿ ಶಿವಯೋಗಿಗಳ ದರ್ಶನ
ಮಕ್ಕಳೆಲ್ಲರೂ ನಿನ್ನವರು
ಶಿಕ್ಷಣಕೆ ಕೊಟ್ಟುಬಿಡು
ಶಿವಯೋಗಿಯ ವಾಣಿ
ಸಂಸ್ಥಾನವ ದಾನ ಮಾಡಿದರು
ಲಿಂಗಾಯತ ಮಕ್ಕಳಿಗೆ.
ಬಸವ ಹಚ್ಚಿದ ದೀಪಕ್ಕೆ
ತೈಲವಾದಿರಿ ನೀವು
ನಿಮ್ಮ ಬೆಳಕಲ್ಲೇ
ಬಾಳು ನೂಕಿದೆವು ನಾವು
...
ಸುದ್ದಿಗಳು
ರಂಜಿತಾ ಕೊಲೆಗಾರನನ್ನು ಬಂಧಿಸಲೇಬೇಕು – ಶೇಖರಗೌಡ
ಸಿಂದಗಿ: ಯಲ್ಲಾಪುರದ ರಾಮಪುರ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡಿ ತನ್ನ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಶ್ರಮಿಸುತ್ತಿದ್ದ ಕಡುಬಡತನದ ಹಿಂದೂ ಹೆಣ್ಣು ಮಗಳಾದ ರಂಜಿತಾಳ ಬರ್ಬರ ಹತ್ಯೆ ಖಂಡನಾರ್ಹ. ರಂಜಿತಾಳ ಹತ್ಯೆ ಮಾಡಿದ ಮುಸ್ಲಿಂ ಜಿಹಾದಿ ರಫೀಕ್ ಹಿಂದೂ ಸಮಾಜಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಆದರೆ ಆತನಿಗೆ ...
ಸುದ್ದಿಗಳು
ಕರ್ನಾಟಕ ರಾಜ್ಯ ಬರಹಗಾರರ ಸಂಘ ಬೆಳಗಾವಿ ಜಿಲ್ಲಾ ಘಟಕದಿಂದ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ
ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಸಂಜೆ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಜಿಲ್ಲಾ ಘಟಕದ ವತಿಯಿಂದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ಸುನಂದಾ ಎಮ್ಮಿ ಪ್ರಸ್ತುತ ಸನ್ನಿವೇಶದಲ್ಲಿ ಸ್ತ್ರೀ ಶಿಕ್ಷಣ ಬಹಳ ಅವಶ್ಯಕವಾಗಿದೆ. ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅಂದಿನ ಸಮಾಜದ...
ಸುದ್ದಿಗಳು
ಸಿರಿಧಾನ್ಯ ಬಳಕೆಯಿಂದ ಆರೋಗ್ಯಕರ ಜೀವನ: ದಿನೇಶ ಎಂ
ಶಿರಸಿ: ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳಲು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ. ತಮ್ಮ ಮನೆಗಳಲ್ಲಿ ಸಿರಿಧಾನ್ಯಗಳನ್ನು ಬಳಸುವುದರ ಮೂಲಕ ದೇಹದ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಎಂ. ಹೇಳಿದರು.ತಾಲೂಕಿನ ಮಹಾಲಿಂಗಪ್ಪ ಭೂಮಾ ಪ್ರೌಢಶಾಲೆಯಲ್ಲಿ ಶುಕ್ರವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ...
ಲೇಖನ
ದೇಸಿ ಪ್ರತಿಭೆಗೆ-ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷತೆಯ ಗೌರವ
ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ವಿ ಎಸ್ ಮಾಳಿಡಾ.ವಿ.ಎಸ್.ಮಾಳಿ ಅವರು ಕವಿಯಾಗಿ ಕಥೆಗಾರರಾಗಿ, ಕಾದಂಬರಿಕಾರರಾಗಿ, ಅಂಕಣಕಾರರಾಗಿ, ವಿಮರ್ಶಕರಾಗಿ, ಸಂಶೋಧಕರಾಗಿ, ಜಾನಪದ ವಿದ್ವಾಂಸರಾಗಿ,, ಸಂಪಾದಕರಾಗಿ, ಸಾರಸ್ವತ ಲೋಕದಲ್ಲಿ ಚಿರಪರಿಚಿತರು. ಬಹುಮುಖ ವ್ಯಕ್ತಿತ್ವದ ದೈವ ಪ್ರತಿಭೆಯ ಮಾಳಿ ಅವರು ಹಾರೂಗೇರಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ವೃಷಭೇಂದ್ರ ಪದವಿ ಕಾಲೇಜು ಪ್ರಾಂಶುಪಾಲರಾಗಿ, ಬಿ...
ಸುದ್ದಿಗಳು
ಸಿಂದಗಿಯ ಮೌಲಾಲಿ ಆಲಗೂರಗೆ ಸ್ವರ್ಣಭೂಮಿ ಸ್ಟಾರ್ ಅಚೀವರ್ಸ್ ಪ್ರಶಸ್ತಿ
ಸಿಂದಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು, ಸ್ವರ್ಣಭೂಮಿ ಫೌಂಡೇಶನ್, ಕರ್ನಾಟಕ ಹಾಗೂ ರೋಟರಿ ಕ್ಲಬ್, ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ ಜ.11 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಭವನ, ನಾಲ್ವಡಿ ಕೃಷ್ಣರಾಜ ಸಭಾಂಗಣದಲ್ಲಿ ಕನ್ನಡ ಹಬ್ಬ-2026, ಪುಸ್ತಕ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರದಲ್ಲಿ...
About Me
12189 POSTS
1 COMMENTS
Latest News
ಕವನ : ಹೃದಯ ವೀಣೆ
ಹೃದಯ ವೀಣೆಶುರುವಾಗಿದೆ
ಆಸೆಗಳ ಆಂದೋಲನ
ಅತಿಯಾಗಿ
ಹೇಳಲಾಗದೆ
ಉಳಿದಿವೆ ಅದೆಷ್ಟೋ
ಮಾತುಗಳು
ಮುದುರಿ ಹೋಗಿವೆ
ಎದೆಯ ಗೂಡೊಳಗೆ
ಬಂದೊಮ್ಮೆ ಮೀಟು
ಹೃದಯ ವೀಣೆ
ಕಾಯುತಿವೆ ನಿನ್ನ
ಬರುವಿಗಾಗಿ ಭಾವಲತೆಗಳು
ನೀ ಬಂದು ಸಂತೈಸು
ಮಿಡಿಯುವ ಮನವ
ಬಂದುಬಿಡೊಮ್ಮೆ
ಅಂತರಂಗದ ಹೂ ಬನಕೆ
ಮಧುವರಿಸಿ ಬರುವ
ದುಂಬಿಯಂತೆ
ಮಿಲನವಾಗಲಿ
ಮಧುರ ಪ್ರೇಮಕಾವ್ಯ
ಕಾಯುತಿದೆ ಮನವು
ಬಾಹುಬಂಧನದ ಬೆಸುಗೆ
ತವಕದ...



