ಸಿಂದಗಿ: ತಾಲೂಕಿನ ಖೈನೂರ ಗ್ರಾಮದ ಡಾ.ಪ್ರಶಾಂತ್ ಸಜ್ಜನ ಸರಕಾರಿ ಪ್ರೌಢಶಾಲೆಯ ಸಭಾಭವನದಲ್ಲಿ ಅಕ್ಷರದಮ್ಮ ಸಾವಿತ್ರಿ ಬಾಯಿ ಫುಲೆ ಅವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನುದ್ದೇಶಿಸಿ ಎಸ್ ಆರ್ ಪಾಟೀಲ ಅವರು ಮಾತನಾಡಿ, ನಮ್ಮ ಭಾರತ ದೇಶದ ಮೊದಲ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿರುವ ಫುಲೆಯವರ ಜೀವನ ನಮ್ಮೆಲ್ಲರಿಗೂ ಮಾರ್ಗಸೂಚಿ, ಸಾವಿತ್ರಿಬಾಯಿ ಫುಲೆ ಅವರು ಸಾಮಾಜಿಕ ಮತ್ತು ಶೈಕ್ಷಣಿಕ...
ಕಲಬುರ್ಗಿ - ಪತ್ರಕರ್ತ ಮಿತ್ರರನ್ನು ಒಂದೇ ಕಡೆ ನೋಡುವ ಭಾಗ್ಯ ಸಿಕ್ಕಿದೆ. ಮಾಧ್ಯಮ ರಂಗಕ್ಕೆ ವಿಶಿಷ್ಟ ಗೌರವ ಸ್ಥಾನಮಾನ ಗಳಿವೆ. ಪಾಶ್ಚಾತ್ಯ ದೇಶಗಳಿಂದ ಪತ್ರಿಕೋದ್ಯಮ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಸ್ವಾತಂತ್ರ್ಯ ಹೋರಾಟ ರೂಪಿಸುವಲ್ಲಿ ಪತ್ರಿಕೆಗಳು, ಪತ್ರಕರ್ತರು ಸಾಹಸದ ಕೆಲಸ ಮಾಡಿದವರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಲಬುರ್ಗಿಯಲ್ಲಿ ನಡೆದ ಕರ್ನಾಟಕ ಕಾರ್ಯ ನಿರತ...
ನಮ್ಮ ನಾಡಿನ ಪ್ರಖ್ಯಾತ ವಿದ್ವಾಂಸರಾದ ಶಂಕರ ಬಾಳದೀಕ್ಷಿತ ಜೋಶಿ ಅವರು ‘ಶಂ. ಬಾ.’ ಎಂದೇ ಪ್ರಖ್ಯಾತರು. ಅವರು ಹುಟ್ಟಿದ್ದು ದಿನಾಂಕ 4 ನೇ ಜನವರಿ 1896ರಲ್ಲಿ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಗುರ್ಲಹೊಸೂರು ಇಂದು ಮಲಪ್ರಭಾ ಪ್ರವಾಹದಿಂದ ಮುಳುಗಡೆ ಆಗಿರುವ ಊರು. ಆ ಊರಿನಲ್ಲಿಯೇ ಶಂ. ಬಾ. ಅವರು ಜನಿಸಿದ್ದು. ತಂದೆಯವರು ನಿಧನರಾದಾಗ ಪುಣೆಯಲ್ಲಿದ್ದ...
ಬೀದರ - ಎಳ್ಳ ಅಮವಾಸ್ಯೆ ಹಬ್ಬ ಹಿನ್ನೆಲೆಯಲ್ಲಿ ಬೀದರ್ ಜನರು ಹೊಲಕ್ಕೆ ಹೋಗಬೇಕಾಗಿದ್ದು ಹೊಲಕ್ಕೆ ಹೋಗಿ ಚರಗ ಚೆಲ್ಲಿ ಊಟ ಮಾಡಿಕೊಂಡು ಬರಬೇಕು ಆದರೆ ಜನರು ಹೊಲಕ್ಕೆ ಹೋಗದೇ ಬೀದರನ ಪ್ರಸಿದ್ಧ ಉದ್ಯಾನವನದಲ್ಲಿ ಸಾರ್ವಜನಿಕರು ಎಳ್ಳ ಅಮವಾಸ್ಯೆ ಹಬ್ಬ ಆಚರಣೆ ಮಾಡಿದರು.
ಈ ಎಳ್ಳ ಅಮವಾಸ್ಯೆ ಸಂದರ್ಭದಲ್ಲಿ ಕರೋನ ನಿಯಮ ಉಲಂಘನೆ ಮಾಡಿದ ಜನರು ಒಬ್ಬರು...
ಬೀದರ - ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಬೀದರ ಜಿಲ್ಲೆಯ ಹುಲಸೂರು ತಾಲ್ಲೂಕಿನ ನಲ್ಲಿ ಒಂದೇ ಕುಟುಂಬದ ಐವರಿಗೆ ಕರೋನ ವೈರಸ್ ಪಾಸಿಟಿವ್ ಪ್ರಕರಣ ಸುದ್ದಿ ಆಗಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲಾ ಆಡಳಿತ ಒಂದು ಓಣಿಯನ್ನೇ ಸಿಲ್ ಡೌನ್ ಮಾಡಿದೆ.
ಮಹಾರಾಷ್ಟ್ರದ ಗಡಿ ಬೀದರ ಜಿಲ್ಲೆಯ ಹುಲಸೂರ ಪಟ್ಟಣದಲ್ಲಿ ಒಂದೆ ಕುಟುಂಬದ ಐದು ಜನರಿಗೆ ಕೋವೀಡ್ ಪಾಸಿಟಿವ್...
ಬೆಂಗಳೂರು - ಕನ್ನಡದ ಸಾಕುತಂದೆ, ಕನ್ನಡದ ಕಣ್ವ, ಇಂಗ್ಲಿಷ್ ಪ್ರಾಧ್ಯಾಪಕರಾದರೂ ಸಹ ಕನ್ನಡ ಕಟ್ಟುವ ಮೂಲಕ ಇತಿಹಾಸದಲ್ಲಿ ಮರೆಯಲಾಗದ ರೀತಿಯ ಸಾಹಿತ್ಯವನ್ನು ಬರೆದವರು ಬಿ ಎಂ ಶ್ರೀಕಂಠಯ್ಯ. ಅವರ ಜನಪ್ರಿಯ ಭಾವಗೀತೆಗಳು ಕನ್ನಡದ ಹಿರಿಮೆ ಗರಿಮೆಯನ್ನು ಹೆಚ್ಚಿಸಿವೆ. ಕನ್ನಡದ ಸೇನಾನಿ ಕನ್ನಡಪರ ಹೋರಾಟಕ್ಕೆ ಶಕ್ತಿ ತುಂಬಿದ ಮಹಾ ವ್ಯಕ್ತಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ...
ರಾಷ್ಟ್ರ ಕಂಡ ಅಪೂರ್ವ ನಾಯಕ ಚಕ್ರವರ್ತಿ ರಾಜಗೋಪಾಲಾಚಾರಿ. ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಕಾಂಗ್ರೆಸ್ಸಿನ ಮಿದುಳಾಗಿ ಕೆಲಸಮಾಡಿದವರು ಅವರು. ತಮಗೆ ಅನಾಯಾಸವಾಗಿ ಒದಗಿಬಂದ ಕಾಂಗ್ರೆಸ್ಸಿನ ಅಧ್ಯಕ್ಷಸ್ಥಾನವನ್ನು ನಿರಾಕರಿಸಿದವರು ರಾಜಾಜಿ. ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಆಗಿ ಕೆಲಸಮಾಡಿದವರು ಅವರು.
ಕೇಂದ್ರಸರಕಾರದಲ್ಲಿ ಗೃಹಮಂತ್ರಿಯಾಗಿ ಮದರಾಸಿನ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಧೀಮಂತ.
ಕಾಂಗ್ರೆಸ್ಸನ್ನು ಅನೇಕ ಸಂಕಟಗಳಿಂದ ಪಾರುಮಾಡಿದ್ದ ವ್ಯಕ್ತಿ, ಕಾಂಗ್ರೆಸ್ಸನ್ನೇ...
ಮೈಸೂರು - ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಭಗತ್ ಸಿಂಗ್ ಯೂತ್ ಫೌಂಡೇಶನ್ ವತಿಯಿಂದ ಇಂದು ಕೆಆರ್ ನಗರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಾವಿತ್ರಿ ಬಾಯಿ ಫುಲೆ ಅವರ ಜನ್ಮ ದಿನಾಚರಣೆಯನ್ನು ಅತ್ಯಂತ ಸರಳವಾಗಿ,ವಿಶಿಷ್ಟವಾಗಿ ಆಚರಿಸಲಾಯಿತು.
ಕಾಲೇಜಿನ ಹೊರ ಆವರಣದಲ್ಲಿ ಸಾವಿತ್ರಿ ಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.ನಂತರ ಭಾವಚಿತ್ರದ ಮುಂದೆ ಮೇಣದ...
ಮೂಡಲಗಿ - ಭಾರತದ ಮಹಿಳೆಯರು ನಾನಾ ರಂಗಗಳಲ್ಲಿಯೂ ಸಂಪೂರ್ಣ ಸಮಾನತೆ ಸಾಧಿಸಲು ಗಟ್ಟಿಯಾದ ತಳಹದಿ ಹಾಕಿದ ಮಹಿಳೆಯರಲ್ಲಿ ದೇಶದ ಮೊದಲ ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆಯವರ ಕೊಡುಗೆ ಅಪಾರವಾದುದು. ಬಾಲ್ಯ ವಿವಾಹ ರದ್ಧತಿ, ವಿಧವಾ ವಿವಾಹ, ಮಹಿಳೆಯರ ಶಿಕ್ಷಣಕ್ಕಾಗಿ ಅಪಾರ ಕೊಡುಗೆ ನೀಡಿದ ಅವರ ತ್ಯಾಗವನ್ನು ನಾವು ನೀವು ಗೌರವಿಸಿ ಅವರ ಹಾದಿಯಲ್ಲಿ ದೇಶ ಮುನ್ನಡೆಸಬೇಕಾಗಿದೆ...
ಬೆಳಗಾವಿ - ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ಅಡಿಯಲ್ಲಿ ಅಖಿಲ ಭಾರತ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನವು ಮಾರ್ಚ್ ತಿಂಗಳು 2022 ರಲ್ಲಿ ಕುಂದಾನಗರಿ ಕಿತ್ತೂರು ಚನ್ನಮ್ಮನ ಗಂಡುಮೆಟ್ಟಿನ ನಾಡು, ಕರುನಾಡಿನ ಎರಡನೇ ರಾಜಧಾನಿ ,ಕನ್ನಡನಾಡಿಗೆ ಕಳಶಪ್ರಾಯವಾಗಿರುವ ಬೆಳಗಾವಿಯಲ್ಲಿ ಮೂರು ದಿನದ ಸಮ್ಮೇಳನ ಹಮ್ಮಿಕೊಳ್ಳಲು ಪರಿಷತ್ತಿನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಮನೋಹರ ನಾಯಕ ರಾಜ್ಯ ಸಮಿತಿಯ...