ಗೋಕಾಕ- ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಸಕ್ರಿಯ ಸದಸ್ಯರನ್ನು ಮಾಡಿಸುವ ಮೂಲಕ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಸ್ಥಾನಗಳನ್ನು ಪಡೆಯಲು ಮುಂದಾಗುವಂತೆ ರಾಷ್ಟ್ರೀಯ ಬಿಜೆಪಿ ಓಬಿಸಿ ಮೋರ್ಚಾ ಕಾರ್ಯಕಾರಣಿ ಸದಸ್ಯ ಲಕ್ಷ್ಮಣ ತಪಸಿ ಹೇಳಿದರು.
ಗುರುವಾರದಂದು ಎನ್ಎಸ್ಎಫ್ ಕಛೇರಿಯಲ್ಲಿ ಅರಭಾವಿ ಮಂಡಲದಿಂದ ಜರುಗಿದ ಸಂಘಟನಾ ಪರ್ವದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಬಿಜೆಪಿಯು ಅತೀ ಹೆಚ್ಚಿನ ಸದಸ್ಯರನ್ನು ಹೊಂದಿರುವ...
ಶಿವ ಗುರುವೆಂದು ಬಲ್ಲಾತನೇ ಗುರು
ಶಿವ ಲಿಂಗವೆಂದು ಬಲ್ಲಾತನೇ ಗುರು
ಶಿವ ಜಂಗಮವೆಂದು ಬಲ್ಲಾತನೇ ಗುರು
ಶಿವ ಪ್ರಸಾದವೆಂದು ಬಲ್ಲಾತನೇ ಗುರು
ಶಿವ ಆಚಾರವೆಂದು ಬಲ್ಲಾತನೇ ಗುರು
ಇಂತಿ ಪಂಚವಿಧ ಪಂಚ ಬ್ರಹ್ಮವೆಂದು
ತಿಳಿದ ಮಹಾ ಮಣಿಹ ಸಂಗನ ಬಸವಣ್ಣ
ಎನಗೆಯೂ ಗುರು ನಿನಗೂ ಗುರು
ಜಗಕೆಲ್ಲಾ ಗುರು ಕಾಣಾ ಗುಹೇಶ್ವರಾ
*ಅಲ್ಲಮ ಪ್ರಭುದೇವರು*
ಅಲ್ಲಮರು ಬಸವಣ್ಣನವರ ವ್ಯಕ್ತಿತ್ವವನ್ನು ಮತ್ತು ಅವರೊಳಗಿನ ಅಸಾಧಾರಣ ದಾರ್ಶನಿಕತ್ವವನ್ನು ಜಗತ್ತಿಗೆ ಪರಿಚಯಿಸುವ ಕಾರ್ಯವನ್ನು...
ಮೂಡಲಗಿ: ಕನ್ನಡ ರಾಜ್ಯೋತ್ಸವ ಅಂಗವಾಗಿ ಮೂಡಲಗಿಯಲ್ಲಿ ಮಾರ‍್ನಿಂಗ ಸ್ಟಾರ‍್ಸ್ ಕ್ರಿಕೆಟ್ ಮತ್ತು ಮೂಡಲಗಿ ಲಯನ್ಸ್ ಕ್ಲಬ್ ಪರಿವಾರ ಸಹಯೋಗದಲ್ಲಿ ಆಯೋಜಿಸಿದ್ದ ‘ಎಂಪಿಎಲ್-೨೦೨೪’ ಕ್ರಿಕೆಟ್ ಟೂರ‍್ನಿಯಲ್ಲಿ ಮೂಡಲಗಿಯ ಎಸ್‌ಬಿಇ ತಂಡವು ಚಾಂಪಿಯನ್ ಷಿಪ್ ದೊಂದಿಗೆ ರೂ.೫೦,೦೦೧ ಮತ್ತು ಟ್ರೋಪಿಯನ್ನು ಪಡೆದುಕೊಂಡಿತು.
ಮೂಡಲಗಿ ರಾಯಲ್ ಚಾಲೇಂಜರ‍್ಸ್ ತಂಡವು ರನ್ನರ ಅಪ್ ಸ್ಥಾನದೊಂದಿಗೆ ರೂ೩೦,೦೦೧ ಹಾಗೂ ಟ್ರೋಪಿ ಮತ್ತು ಮೂಡಲಗಿ...
ಸಿಂದಗಿ; ಸಿಂದಗಿ ಘಟಕದ ವಾಹನ ಸಂಖ್ಯೆ ಕೆ.ಎ ೨೮ ಎಫ್ ೨೫೮೮ ಪಣಜಿ-ಸಿಂದಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವಳು ಚಿನ್ನದ ಬೊರಮಾಳ ಕಳೆದುಕೊಂಡಿದ್ದಳು ಅದನ್ನು ಚಾಲಕ ಮತ್ತು ನಿರ್ವಾಹಕರು ಮರಳಿ ನೀಡಿ ಮಾನವಿಯತೆ ಮರೆದಿದ್ದಾರೆ.
ಮಂಗಳವಾರ ರಾತ್ರಿ ಸಿಂದಗಿ ಘಟಕದ ವಾಹನ ಸಂಖ್ಯೆ ಕೆ.ಎ ೨೮ ಎಫ್ ೨೫೮೮ ಪಣಜಿ-ಸಿಂದಗಿ ಬಸ್‌ನಲ್ಲಿ ವಿಜಯಪುರದವರೆಗೆ ಟಿಕೇಟ ಪಡೆದು ಪ್ರಯಾಣ...
ಸಿಂದಗಿ; ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಸಂಘಟನೆ ಮತ್ತು ಪಕ್ಷ ಬಲವಾಗುವ ಜೊತೆಗೆ ದೇಶದ ಅಭಿವೃದ್ಧಿ ಉನ್ನತ ಮಟ್ಟದಲ್ಲಿದ್ದು ಭಾರತ ವಿಶ್ವ ಗುರುವನ್ನಾಗಿಸಲು ಎಲ್ಲರೂ ಪಣತೊಟ್ಟು ಪಕ್ಷ ಸಂಘಟನೆ ಮಾಡಬೇಕಾಗಿದೆ ಎಂದು ಸಂಸದ, ಮಾಜಿ ಸಚಿವ ರಮೇಶ ಜಿಗಜಿಣಗಿ ಹೇಳೀದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಸಿಂದಗಿ ಮಂಡಲ ಸಂಘಟನಾತ್ಮಕ ಸಭೆಯಲ್ಲಿ ಮಾತನಾಡಿ,...
ಬೆಳಗಾವಿ: ಕೇಂದ್ರ ಸರ್ಕಾರವು ಬೆಳಗಾವಿ ನಗರದಲ್ಲಿ ಪ್ರಸ್ತುತ ಇರುವ ರಾಜ್ಯ ಕಾರ್ಮಿಕ ವಿಮಾ ನಿಗಮದ 50 ಹಾಸಿಗೆಗಳ ಆಸ್ಪತ್ರೆಯ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಕೇಂದ್ರ ಕಾರ್ಮಿಕ ವಿಮಾ ನಿಗಮದ 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸುಮಾರು 152.2 ಕೋಟಿ ರೂ.ಗಳ ಅನುದಾನದಡಿ ಟೆಂಡರ ಪ್ರಕ್ರಿಯೆ ಮುಗಿದು ಹಲವು ತಿಂಗಳು ಕಳೆದರು ಇದುವರೆಗೆ ಕಾಮಗಾರಿ ಪ್ರಾರಂಭಗೊಂಡಿರುವುದಿಲ್ಲ...
"ಅಮ್ಮ ಇಂದು ನನಗೆ ಹೊಟ್ಟೆ ನೋಯುತ್ತಿದೆ. ಶಾಲೆಗೆ ಹೋಗಲಾರೆ", ಮಹೇಶನಿಗೆ ಶಾಲೆಗೆ ಹೋಗದೇ ಇರಲು ಇಂಥ ನೆಪ ಹೊಸತೇನಲ್ಲ. ಆತ ಆಗಾಗ ತಲೆನೋವು, ಹೊಟ್ಟೆನೋವು, ಎನ್ನುತ್ತಲೇ ಇರುತ್ತಾನೆ. ಕೆಲ ಸಲ ವಾಂತಿಯಾಗುತ್ತದೆ ಎಂದು ಹೇಳಿ ಆತನ ತಂದೆ ತಾಯಿ ಆತನ ಹಠಮಾರಿತನ ಎಂದು ಭಾವಿಸುತ್ತಾನೆ. ಹೇಗಾದರೂ ಮಾಡಿ ಆತನನ್ನು ಶಾಲೆಗೆ ಕಳುಹಿಸುತ್ತಾರೆ.
ಅವರೇನೋ ಆತನದು ಹಠಮಾರಿತನ...
ಹುಟ್ಟುಹಬ್ಬ
ಇಂದು ಅವಳ
ಹುಟ್ಟುಹಬ್ಬ
ಜನಿಸಿದಳು
ಮಗಳಾಗಿ ಮನೆಗೆ
ಗೆಳತಿಯಾದಳು ನನಗೆ
ತಾಯಿ ಮಮತೆ ವಾತ್ಸಲ್ಯ
ನನ್ನ ಜೀವದ ಕೊನೆಗೆ
ಕೈ ಹಿಡಿದು ನಡೆಸಿದಳು
ಪ್ರತಿ ಘಳಿಗೆ
ಸಗ್ಗ ಸುಖ ಸೋಪಾನ
ನಮ್ಮ ಸುಂದರ ಗೂಡಿಗೆ
ಸತ್ಯ ಸಮತೆ ಪ್ರೀತಿ
ಅವಳು ಜ್ಞಾನ ದೀವಿಗೆ
ಗಟ್ಟಿ ಹಿಡಿದಳು
ಯಶದ ಏಣಿ
ನಿತ್ಯ ನಗೆಯು
ಮುತ್ತು ಸವಿ ಬಾಳಿಗೆ
ಬದುಕು ಗೆದ್ದೇನು
ಅವಳ ದೇಣಿಗೆ
ಬುದ್ಧ ಬಸವರ ಬೆಳಕು
ಇಂದು ನಾಳಿಗೆ
ನೂರು ವರುಷ ಬಾಳು
ನೀನು ನನ್ನ ದೇವತೆ
______________________
*ಡಾ ಶಶಿಕಾಂತ ಪಟ್ಟಣ ರಾಮದುರ್ಗ*
ಮೈಸೂರಿನ ಹಿರಿಯ ಸಾಹಿತಿ , ಪತ್ರಕರ್ತ, ಕನ್ನಡಪರ ಚಿಂತಕ ಹಾಗೂ ಪರಿಸರ ಪ್ರೇಮಿ ಡಾ.ಭೇರ್ಯ ರಾಮಕುಮಾರ್ ಅವರದ್ದು ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಜನಪ್ರಿಯ ಹೆಸರು. 1985 ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಗಲೇ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಎಂಬ ಸಂಸ್ಥೆ ಆರಂಭಿಸಿದರು.ಹಿರಿಯ ಪತ್ರಕರ್ತರಾದ ಪಿ.ಲಂಕೇಶ್ ಅವರು ನೂರು ಗ್ರಾಮೀಣ...
ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು.
ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...