Times of ಕರ್ನಾಟಕ
ಸುದ್ದಿಗಳು
ಕಲ್ಲೋಳಿಯ ಶ್ರೀ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿಗೆ ರೂ 1.04 ಕೋಟಿ ಲಾಭ – ಸಂಸದ ಈರಣ್ಣ ಕಡಾಡಿ
ಮೂಡಲಗಿ : ಗ್ರಾಹಕರಿಗೆ ಅತ್ಯುತ್ತಮ ಸಾಲ ಮತ್ತು ಹೂಡಿಕೆಯ ಅವಕಾಶಗಳನ್ನು ನೀಡುವ ಮೂಲಕ ಗ್ರಾಮೀಣ ಭಾಗದ ಜನರು ಆರ್ಥಿಕ ಸ್ವಾವಲಂಬನೆ ಸಾಧಿಸಲು ನೆರವಾಗುವ ಮೂಲತತ್ವದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿ ಸಂಘ ನಿ, ಇದರ ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ 1.04 ಕೋಟಿ ಲಾಭಗಳಿಸಿ ಸಹಕಾರಿಯು ಪ್ರಗತಿಪಥದಲ್ಲಿ ಸಾಗಿದೆ ಎಂದು...
ಸುದ್ದಿಗಳು
ಬೀದರ್ ನಲ್ಲಿ ಮುಖ್ಯಮಂತ್ರಿಗೆ ಪ್ರತಿಭಟನೆ ಬಿಸಿ
ಬೀದರ - ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣಕ್ಕೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಲೇ ಪ್ರತಿಭಟನೆಯ ಬಿಸಿ ಅವರಿಗೆ ತಟ್ಟಿದೆ.ಕಾಂಗ್ರೆಸ್ ಪಕ್ಷದ ಬ್ಲಾಕ್ ಯುವ ಕಾರ್ಯಕರ್ತ ರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ...
ಸುದ್ದಿಗಳು
ಮನೆ ಹಕ್ಕುಪತ್ರ ವಿತರಣೆ ಸಮರ್ಪಕವಾಗಲಿ – ಶಾಸಕ ಭೂಸನೂರ
ಸಿಂದಗಿ: ಅಧಿಕಾರಿಗಳು ಜವಾಬ್ದಾರಿತನದಿಂದ ಇಂತಹ ಕೆಲಸಗಳನ್ನು ಮಾಡಬೇಕು ಮನೆಗಳ ವಿಷಯದಲ್ಲಿ ನನ್ನನ್ನು ಕತ್ತಲಲ್ಲಿ ಇಡಲಾಗುತ್ತಿದೆ ಅದು ಸರಿಯಲ್ಲ ಎಂದು ಶಾಸಕ ರಮೇಶ ಭೂಸನೂರ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ನಡೆದ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಟಣದ ಹೊರವಲಯದಲ್ಲಿರುವ ಅಂತರಗಂಗಿ ರಸ್ತೆ ಪಕ್ಕದಲ್ಲಿರುವ ಜಾಗದಲ್ಲಿ ಫಲಾನುಭವಿಗಳಿಗೆ ಬಾಕಿ ಉಳಿದಿರುವ ಹಕ್ಕು ಪತ್ರ...
ಸುದ್ದಿಗಳು
ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ
ಸಿಂದಗಿ ಪಟ್ಟಣದ ಸೋಮಲಿಂಗೇಶ್ವರ ಚೌಕದಲ್ಲಿ ಪುರಸಭೆ 2021-22ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ವಾರ್ಡ ನಂ 10 ರಲ್ಲಿ ರೂ. 6ಲಕ್ಷ ಅನುದಾನದಲ್ಲಿ ಶ್ರೀ ಸೋಮಲಿಂಗೇಶ್ವರ ದೇವಸ್ಥಾನದಿಂದ ದುರ್ಗಿ ಮನೆಯವರೆಗೆ ಹಾಗೂ ಮಸೂತಿ ಹಿಂದುಗಡೆಯಿಂದ ಸಂಗಮ ಮನೆಯವರೆಗೆ ಜಿ.ಐ.ಪೈಪ್ ಅಳವಡಿಸುವ ಮತ್ತು ಕುಲಕರ್ಣಿ ಮನೆಯಿಂದ ಶಂಕರಗೌಡ ಪಾಟೀಲ ಮನೆಯವರೆಗೆ ಸಿಸಿ ರಸ್ತೆ ಹಾಗೂ ವಾರ್ಡ...
ಸುದ್ದಿಗಳು
ಹಾಲಿ ಹಾಗೂ ಮಾಜಿ ಸಿಎಂಗಳ ಬೀದರ್ ಪ್ರವಾಸ
ಶನಿವಾರ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಶನಿವಾರ ಬೀದರ್ ಪ್ರವಾಸ ಕೈಗೊಂಡಿದ್ದು ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆಬೆಂಗಳೂರಿನಿಂದ ವಿಶೇಷ ವಿಮಾನ ಮೂಲಕ ಬೀದರ್ ಏರಬೇಸ್ ಗೆ ಬರಲಿರುವ ಸಿಎಂ ಬಳಿಕ ಏರಬೇಸ್ ನಿಂದ ಹೆಲಿಕಾಪ್ಟರ್ ಮೂಲಕ ಬಿಕೆಡಿಬಿ ಮೈದಾನಕ್ಕೆ ಆಗಮಿಸುವರು.ಮಂಡಳಿ ಸಭಾ ಭವನದಲ್ಲಿ ನಡೆಯಲಿರುವ ಬಸವಕಲ್ಯಾಣ...
ಸುದ್ದಿಗಳು
ಕುಮಟಾ ಕನ್ನಡ ಸಂಘ ದಿಂದ ಮಾಸ್ಕೇರಿಯವರ “ಕನ್ನಡದ ಕ್ರಾಂತ ನೆಲ” ಕೃತಿ ಲೋಕಾರ್ಪಣೆ
ಕುಮಟಾ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕವಿ ಮಾಸ್ಕೇರಿ ಎಮ್ ಕೆ ನಾಯಕರವರ "ಕನ್ನಡದ ಕ್ರಾಂತ ನೆಲ " ಕೃತಿಯನ್ನು ಭಾನುವಾರ ಸಂಜೆ 4 ಗಂಟೆಗೆ ಪರಿವೀಕ್ಷಣಾ ಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಅಧ್ಯಕ್ಷ ಸದಾನಂದ ದೇಶಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಡಯಟ್ ಪ್ರಾಚಾರ್ಯ ಈಶ್ವರ ನಾಯ್ಕರವರು ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಸಂಘದ ಸದಸ್ಯರು,...
ಜೋತಿಷ್ಯ
ನಕ್ಷತ್ರ ಮಾಲೆ: ಪೂರ್ವ ಭಾದ್ರಪದ ನಕ್ಷತ್ರ
ಪೂರ್ವ ಭಾದ್ರದ ನಕ್ಷತ್ರ
🌷ಚಿಹ್ನೆ- ಕತ್ತಿ, ಎರಡು ಮುಖಗಳನ್ನು ಹೊಂದಿರುವ ಮನುಷ್ಯ🌷ಆಳುವ ಗ್ರಹ- ಗುರು🌷ಲಿಂಗ-ಪುರುಷ🌷ಗಣ- ಮನುಷ್ಯ🌷ಗುಣ- ಸತ್ವ / ರಜಸ್🌷ಆಳುವ ದೇವತೆ- ಅಜಾ ಏಕಪಾದ🌷ಪ್ರಾಣಿ- ಗಂಡು ಸಿಂಹ🌷ಭಾರತೀಯ ರಾಶಿಚಕ್ರ- 20 ° ಕುಂಭ – 3 ° 20 ಮೀನಾ🍀ಇರುವ ಇಪ್ಪತ್ತೇಳು ನಕ್ಷತ್ರಗಳಲ್ಲಿ ಪೂರ್ವಭಾದ್ರ ನಕ್ಷತ್ರವು ಇಪ್ಪತ್ತೈದನೇ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಗುರು...
ಜೋತಿಷ್ಯ
ದಿನ ಭವಿಷ್ಯ ಶನಿವಾರ (09/04/2022)
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ:
ಈ ರಾಶಿಚಕ್ರದ ಕೆಲವು ಜನರಿಗೆ ಇಂದು ಮಕ್ಕಳ ಬದಿಯಿಂದ ಆರ್ಥಿಕ ಲಾಭವನ್ನು ಪಡೆಯುವ ಭರವಸೆ ಇದೆ. ಇಂದು ನೀವು ನಿಮ್ಮ ಮಕ್ಕಳ ಮೇಲೆ ಹೆಮ್ಮೆಯನ್ನು ಅನುಭವಿಸುವಿರಿ. ಇಂದು ಮಾಡಿದ ಹೂಡಿಕೆ ಲಾಭದಾಯಕವಾಗಿದ್ದರೂ ನೀವು ಬಹುಶಃ ಪಾಲುದಾರರಿಂದ ವಿರೋಧ ಎದುರಿಸುತ್ತೀರಿ. ಯಾರಾದರೂ ನಿಮ್ಮನ್ನು ಬಲಿಪಶುವನ್ನಾಗಿ ಮಾಡಲು ಪ್ರಯತ್ನಿಸಬಹುದಾದ್ದರಿಂದ...
ಸುದ್ದಿಗಳು
ಪತ್ರಕರ್ತನ ಮೇಲೆ ಕಾಡುಮೃಗ ದಾಳಿ
ಬೀದರ - ಕಾಡುಮೃಗವೊಂದು ಪತ್ರಕರ್ತನ ಮೇಲೆ ದಾಳಿ ಮಾಡಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.ಬೀದರ್ ಜಿಲ್ಲೆಯ ಜನವಾಡ ಗ್ರಾಮದ ಹತ್ತಿರ ಇರುವ ಮಾಂಜ್ರಾ ನದಿಯಲ್ಲಿ ಪತ್ರಕರ್ತ ಸಂಜು ಬುಕಾ ಅವರು ಪೂಜಾ ಸಾಮಗ್ರಿಗಳನ್ನು ನದಿಯಲ್ಲಿ ಬಿಡಲು ಹೋಗಿದ್ದ ಸಂದರ್ಭದಲ್ಲಿ ಚಿರತೆ ದಾಳಿ ಮಾಡಿದ್ದಾಗಿ ಹೇಳಿದ್ದಾರೆ. ಆದರೆ ಮತ್ತೊಮ್ಮೆ ತನ್ನ ಮೇಲೆ ದಾಳಿ ಮಾಡಿದ್ದು ಕತ್ತೆ ಕಿರುಬ ಎಂಬ...
ಸುದ್ದಿಗಳು
ರಾಜ್ಯಾದ್ಯಂತ “ಪ್ರಾಮಿಸ್” ಪೋಸ್ಟರ್ ವೈರಲ್
ರಾಜ್ಯದ ಸಿನಿಪ್ರಿಯರಲ್ಲಿ ಸಂಚಲನ ಮೂಡಿಸಿದೆ "ಪ್ರಾಮಿಸ್" ಚಿತ್ರದ ಪೋಸ್ಟರ್. ನಟ ವಿಶ್ವಪ್ರಕಾಶ ಟಿ ಮಲಗೊಂಡ ಅಭಿನಯದ ಆರನೇ ಚಿತ್ರ "ಪ್ರಾಮಿಸ್" ಪೋಸ್ಟರ್ ಬಿಡುಗಡೆಯಾದ ಎರಡೇ ದಿನಕ್ಕೆ ರಾಜ್ಯಾದ್ಯಂತ ವೈರಲ್ ಆಗಿದೆ.ಸಿನಿ ಪ್ರೇಕ್ಷಕರ ಮನಗೆದ್ದು ತಲೆಗೆ ಹುಳ ಬಿಟ್ಟಿರುವ ಈ ಪೋಸ್ಟರ್, ಚಿತ್ರದ ಕುರಿತು ಹಲವಾರು ಕಲ್ಪನೆಗಳನ್ನು ಹುಟ್ಟು ಹಾಕುತ್ತಿದೆ. ಸಿನಿಪ್ರಿಯರ ಕುತೂಹಲವನ್ನು ಇಮ್ಮಡಿಗೊಳಿಸಿ, ಬಿಡುಗಡೆಯ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



