Times of ಕರ್ನಾಟಕ
ಸುದ್ದಿಗಳು
ಜಿಲ್ಲಾಸ್ಪತ್ರೆ ಮುಂದಿನ ದಿನಗಳಲ್ಲಿ ಹೆಚ್ಚು ಅಭಿವೃದ್ಧಿ ಕಾಣಲಿದೆ
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಇಂದಿನಿಂದ ಹೈಜೀನ್ ಕೀಟ್ ವಿತರಣೆ ಮಾಡಲಾಗುವುದು.ಶುಕ್ರವಾರ ಬೆಳಗಾವಿ ನಗರದಲ್ಲಿ ಇರುವ ಜಿಲ್ಲಾಸ್ಪತ್ರೆಯ ರೋಗಿಗಳ ಆರೋಗ್ಯದ ದೃಷ್ಟಿಯಿಂದ ವಿವಿಧ ವಾರ್ಡ್ ಗಳಿಗೆ ತೆರಳಿ ಹೈಜೀನ್ ಕೀಟ್ ವಿತರಣೆ ಮಾಡಲಾಯಿತು.ಇಡೀ ರಾಜ್ಯದಲ್ಲಿ ಪ್ರಥಮ ಬಾರಿಗೆ ಎಲ್ಲ ರೋಗಿಗಳ ಆರೋಗ್ಯದ ದೃಷ್ಟಿಯಿಂದ ಸಾನಿಟೈಸರ್ ಕಿಟ್ ವಿತರಣೆ ಮಾಡಲಾಗಿದೆ. ಮುಂದೆಯೂ ಕೂಡಾ...
ಸುದ್ದಿಗಳು
ಕ್ಷೇತ್ರದಲ್ಲಿ ನೂರಾರು ಸಮಸ್ಯೆ; ಭರ್ಜರಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡ ಶಾಸಕರು
ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಮೊಟ್ಟಮೊದಲಬಾರಿಗೆ ಒಂದೇ ಕುಟುಂಬದಲ್ಲಿ ಮೂವರಿಗೆ ಅಣ್ಣ ತಮ್ಮಂದಿರು ವಿಧಾನ ಸಭೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡಿದ ಕ್ಷೇತ್ರದ ಮಹಾ ಜನತೆ ಆದರೆ ಹುಮನಾಬಾದ ವಿಧಾನ ಸಭಾ ಕ್ಷೇತ್ರ ರಾಜ್ಯದಲ್ಲಿ ಭಾರೀ ಸುದ್ದಿ ಮಾಡುತ್ತಿದೆ.ಹುಮನಾಬಾದ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸೋಲಿಲ್ಲದ ಸರದಾರ ಎಂದೇ ಖ್ಯಾತರಾದ...
ಜೋತಿಷ್ಯ
ಇಂದಿನ ರಾಶಿ ಭವಿಷ್ಯ ಶನಿವಾರ (02-04-2022)
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ:
ಸ್ವಲ್ಪ ವ್ಯಾಯಾಮದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ. ಮ್ಮ ಮನೆಗೆ ಸಂಬಂಧಿಸಿದ ಹೂಡಿಕೆ ಲಾಭದಾಯಕವಾಗಿರುತ್ತದೆ. ಕೌಟುಂಬಿಕ ಅಗತ್ಯಗಳಿಗೆ ತಕ್ಷಣದ ಗಮನ ನೀಡಬೇಕು. ನಿಮ್ಮಿಂದ ನಿರ್ಲಕ್ಷ ದುಬಾರಿ ಎನಿಸಬಹುದು. ಈ ದಿನ ನಿಮ್ಮ ವೈವಾಹಿಕ ಜೀವನದ ಅತ್ಯುತ್ತಮ ದಿನವಾಗಬಹುದು.ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಸಂಖ್ಯೆ: 6
ಅದೃಷ್ಟದ...
ಜೋತಿಷ್ಯ
ಯುಗಾದಿ ಮಹತ್ವ
🌻ಯುಗಾದಿ ಎಂಬ ಹೆಸರು ಯುಗ (ಹೊಸ ವರ್ಷ) ಮತ್ತು ಆದಿ (ಪ್ರಾರಂಭ) ಎಂಬ ಎರಡು ಶಬ್ದಗಳಿಂದ ಕೂಡಿದೆ. ಯುಗಾದಿ ಎಂಬ ಶಬ್ದವು "ಹೊಸ ಯುಗದ ಆರಂಭ" ಎಂಬ ಸಂಸ್ಕೃತ ಪದದಿಂದ ಬಂದಿದೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಗುಜರಾತ್ ಗಳಲ್ಲಿ ಚಂದ್ರಮಾನ ಯುಗಾದಿ ಆಚರಿಸಿದರೆ ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ಸ್ಥಳಗಳಲ್ಲಿ ಸೌರಮಾನ...
ಜೋತಿಷ್ಯ
ನಕ್ಷತ್ರ ಮಾಲೆ: ಜೇಷ್ಠ ನಕ್ಷತ್ರ
ಜೇಷ್ಠ ನಕ್ಷತ್ರ
🌷ಚಿಹ್ನೆ- ಛತ್ರಿ, ಕಿವಿಯೋಲೆ🌷ಆಳುವ ಗ್ರಹ- ಬುಧ🌷ಲಿಂಗ-ಹೆಣ್ಣು🌷ಗಣ- ರಾಕ್ಷಸ🌷ಗುಣ- ತಮಸ್ / ಸತ್ವ🌷ಆಳುವ ದೇವತೆ- ಇಂದ್ರ🌷ಪ್ರಾಣಿ- ಗಂಡು ಜಿಂಕೆ ಅಥವಾ ಮೊಲ🌷ಭಾರತೀಯ ರಾಶಿಚಕ್ರ – 16 ° 40 – 30 ° ವೃಶ್ಚಿಕಾ🌷ಜೇಷ್ಠ ನಕ್ಷತ್ರದ ಪ್ರಭಾವದಿಂದ ಜನರು ಬುದ್ಧಿವಂತರಾಗಿರುತ್ತಾರೆ.🌷ನಕ್ಷತ್ರಗಳ ಕೂಟದಲ್ಲಿ ಜ್ಯೇಷ್ಠ ನಕ್ಷತ್ರವು ಹದಿನೆಂಟನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಬುಧ...
ಸುದ್ದಿಗಳು
ಬೀದರ್ ಪೊಲೀಸ ರಿಂದ ಭರ್ಜರಿ ಬೇಟೆ: ಸರಗಳ್ಳನನ್ನು ಬಂಧಿಸಿದ ಪೊಲೀಸರು
ಬೀದರ - ಬೀದರ ನಗರದ ಗಾಂಧಿ ಗಂಜ್ ಪೊಲೀಸರು ಭರ್ಜರಿ ಬೇಟೆಯಾಡಿದ್ದು ಸರಗಳ್ಳನೊಬ್ಬನನ್ನು ಬಂಧಿಸಿ ಆತನಿಂದ ಸುಮಾರು 42 ಲಕ್ಷದ 840 ಗ್ರಾಂ ಮೌಲ್ಯದ ಚಿನ್ನ ಆಭರಣ ವಶಪಡಿಸಿಕೊಂಡಿದ್ದಾರೆ.ಬೀದರ್ ನಗರದ ನಿವಾಸಿಯಾದ ಶಫಿಯುದ್ದಿನ್ ಆರೋಪಿಯಾಗಿದ್ದು ಲಾರಿ ಕ್ಲಿನರ್ ಹೆಸರಿನಲ್ಲಿ ಓಡಾಡಿಕೊಂಡು ಕಳ್ಳತನ ಮಾಡುತ್ತಿದ್ದ ಮಹಾ ಖದೀಮನೆನ್ನಲಾಗಿದೆ.ಬೀದರ್ ಡಿವೈಸ್ ಪಿ ಸತ್ತಿಶ ಅವರು ನೇತೃತ್ವದಲ್ಲಿ ಖದೀಮನನ್ನು...
ಸುದ್ದಿಗಳು
ಬೀದರ: ಭ್ರಷ್ಟ ಅಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ
ಬೀದರ - ಜಿಲ್ಲಾ ಪಂಚಾಯತ ಬೀದರ್ ನ ಗ್ರಾಮೀಣ ಕುಡಿಯುವ ನೀರು ಯೋಜನೆ ಕಚೇರಿಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದು ಒಬ್ಬ ಅಧಿಕಾರಿಯನ್ನು ಬಲೆಗೆ ಕೆಡವಿದ್ದಾರೆ.ಜಿಲ್ಲಾ ಪಂಚಾಯತಿಯ ಅಸಿಸ್ಟೆಂಟ್ ಇಂಜಿನೀಯರ್ ನಾಗನಾಥ್ ಬಿರಾದಾರ ಎಂಬುವವರು ಜಲ ಜೀವನ್ ಮಿಷನ್ ಅಡಿಯಲ್ಲಿ ಫೈಲ್ ಮೂವ್ ಮೆಂಟ್ ಮಾಡಲು ರೂ. 30 ಸಾವಿರ...
ಕವನ
ಕವನ: ಚೈತ್ರಮಾಸ
ಚೈತ್ರಮಾಸ
ಸಂಸ್ಕೃತಿಯ ಸಾರಿದ
ಹೊಸ ವರುಷದ ಹರಿಕಾರ
ಯುಗಾದಿಯ ಸಿಂಗಾರ
ಚೈತ್ರಮಾಸದ ಚಿತ್ತಾರ......
ತಳಿರು ತೋರಣದ ಸಿಂಗಾರ
ಮನೆಯ ಬಾಗಿಲಿಗೆ ಬಂಗಾರ
ರಂಗೋಲಿ ಬಣ್ಣದ ಚಿತ್ತಾರ
ಎಲ್ಲಿಯೂ ಹಬ್ಬದ ಸಡಗರ......
ಕೋಗಿಲೆಯ ಇಂಪು
ಮಾವಿನ ತಂಪು
ಬೇವಿನ ಕಂಪು
ಚಿಗುರಲೆಯ ಸಡಗರವು.....
ಮಾವು ಬೇವಿನ
ತಳಿರು ತೋರಣ
ಹಬ್ಬದ ದಿಬ್ಬಣ
ಎಲ್ಲರ ಮನೆಯಲ್ಲಿ ಹೂರಣ....
ಮಾಸದ ನೆನಪುಗಳು ಇಂದಿಗೆ
ಅಳಿಸಿ ಹೋಗಲಿ ಎಂದಿಗೂ
ನವಮಾಸದ ಚಿಗುರಿಗೆ
ನಗೆಯ ಹೂವಿನ ಸ್ವಾಗತಕ್ಕೆ.......ರೇಣುಕ.ಶಿವಪ್ಪ
ಶಿವಮೊಗ್ಗ
ಸುದ್ದಿಗಳು
ವಿದ್ಯಾರ್ಥಿಗಳಿಗೆ ಅಕ್ಷರಕ್ಕಿಂತ ಸಂಸ್ಕಾರ ಮುಖ್ಯ – ಅಜಿತ ಮನ್ನಿಕೇರಿ
ಮೂಡಲಗಿ: ವಿದ್ಯಾರ್ಥಿಗಳು ನಮ್ಮ ನಾಡಿನ ಹಬ್ಬ-ಹರಿದಿನಗಳು, ಸಂಸ್ಕೃತಿ, ಸಂಸ್ಕಾರಗಳನ್ನು ಅರಿತುಕೊಂಡು ಅಕ್ಷರಾಭ್ಯಾಸ ಮಾಡಿದಲ್ಲಿ ಆ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಂಸ್ಕಾರವಂತ ವ್ಯಕ್ತಿಗಳಾಗಿ ಬಾಳುತ್ತಾರೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.ಅವರು ತುಕ್ಕಾನಟ್ಟಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಚಾಂದ್ರಮಾನ ಯುಗಾದಿ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಅಕ್ಷರ...
ಸುದ್ದಿಗಳು
ರಾಜ್ಯಕ್ಕೆ ಸೂಕ್ಷ್ಮ ಆಹಾರ ಸಂಸ್ಕರಣಾ ಘಟಕಗಳ ಹಂಚಿಕೆ
ಮೂಡಲಗಿ: ಆತ್ಮನಿರ್ಭರ್ ಭಾರತ್ ಉಪಕ್ರಮದ ಭಾಗವಾಗಿ ಕೇಂದ್ರ ಪ್ರಾಯೋಜಿತ ಪ್ರಧಾನ ಮಂತ್ರಿ ಔಪಚಾರಿಕ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್ ಪ್ರೈಸಸ್(MFPE) ಯೋಜನೆಯಡಿ ಕರ್ನಾಟಕ ರಾಜ್ಯಕ್ಕೆ ಒಟ್ಟು 11,910 ಸೂಕ್ಷ್ಮ ಆಹಾರ ಸಂಸ್ಕರಣಾ ಘಟಕಗಳನ್ನು ಹಂಚಿಕೆ ಮಾಡಲಾಗಿದ್ದು, ಈ ಯೋಜನೆಗೆ ಒಟ್ಟು 51.43 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



