Times of ಕರ್ನಾಟಕ
ಸುದ್ದಿಗಳು
ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ
ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ, ಕೇವಲ ಒಂದು ಧಾರ್ಮಿಕ ಸಮಾರಂಭವಲ್ಲ; ಅದು ಸಂಸ್ಕೃತಿ, ಶ್ರದ್ಧೆ ಮತ್ತು ಆಂತರಿಕ ಶಾಂತಿಯ ಸಂಭ್ರಮವಾಗಿತ್ತು. ಮಸ್ಕಟ್‌ನ ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರ ಸಭಾಂಗಣದಲ್ಲಿ ಶ್ರೀ ...
ಲೇಖನ
‘ಯೋಗದೂತ’ ‘ ಯೋಗಪ್ರದರ್ಶನದ ಗಾರುಡಿಗ’ ‘ಯೋಗ ತಿರುಕ’ ಪ್ರೊ.ಲಕ್ಷ್ಮಣಕುಮಾರ ಸಣ್ಣೆಲ್ಲಪ್ಪನವರ
ಕರ್ನಾಟಕಕ್ಕೆ ಸಂದ ಭಾರತ ಸರ್ಕಾರದ ' ಪಿ ಎಮ್ ಯೋಗ ಪ್ರಶಸ್ತಿ' ('PM YOGA AWARD')(ದಿ. 21-01-2026 ರಂದು ಪ್ರೊ.ಲಕ್ಷ್ಮಣಕುಮಾರ ಅವರ 91 ನೇ ಜನ್ಮದಿನ)
ನಿಮಿತ್ತ ತಮ್ಮ ಜನಪ್ರೀಯ ದಿನಪತ್ರಿಕೆಯಲ್ಲಿ ಈ ಲೇಖನ ಭಾವಚಿತ್ರ ಸಹಿತವಾಗಿ ಪ್ರಕಟಿಸಲು ವಿನಂತಿ ಸರ್ ದಯವಿಟ್ಟು.)ದೆಹಲಿಯ 'ಭಾರತ ಮಂಟಪಮ್ 'ದಲ್ಲಿ ಜರುಗಿದ ದ್ವಿತೀಯ 'ವಿಶ್ವ ಆರೋಗ್ಯ ಸಂಸ್ಥೆ'ಯ ಜಾಗತಿಕ...
ಸುದ್ದಿಗಳು
ಅಲ್ಲಮರ ವಚನ ವಿಶ್ಲೇಷಣೆ ; ಉಳಿ ಮುಟ್ಟದ ಲಿಂಗ
ಎನಗೊಂದು ಲಿಂಗ ನಿನಗೊಂದು ಲಿಂಗ. ಮನೆಗೊಂದು ಲಿಂಗವಾಯಿತ್ತು, ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ, ಉಳಿ...
ಸುದ್ದಿಗಳು
ಅಪ್ರಾಪ್ತ ಸೋದರಿಯ ಬೆನ್ನು ಬಿದ್ದ ಯುವಕನ ಕೊಲೆ
ಘಟಪ್ರಭಾ : ತನ್ನ ಅಪ್ರಾಪ್ತ ತಂಗಿಯ ಹಿಂದೆ ಪ್ರೀತಿಗೆ ಬಿದ್ದ ಯುವಕನನ್ನು ಯುವತಿಯ ಅಪ್ರಾಪ್ತ ವಯಸ್ಸಿನ ಅಣ್ಣನೇ ಕೊಲೆ ಮಾಡಿರುವ ಘಟನೆ ಸಮೀಪದ ರಾಜಾಪೂರ ಗ್ರಾಮದಲ್ಲಿ ನಡೆದಿದೆಕೊಲೆಯಾದ ಯುವಕ ಮಂಜುನಾಥ ಸುಭಾಷ ಎಣ್ಣೆ(23) ಎಂದು ತಿಳಿದು ಬಂದಿದೆ. ಸೋಮವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಗ್ರಾಮದ ವಿಠಲ ದೇವರ ಪೂಜೆ ಮಾಡಲು ಹೋದಾಗ ದೇವಸ್ಥಾನದ...
ಸುದ್ದಿಗಳು
ವೇಮನ ಒಬ್ಬ ದಾರ್ಶನಿಕ ಕವಿ-ಸಾಹಿತಿ ಸಂಗಮೇಶ ಗುಜಗೊಂಡ
ಮೂಡಲಗಿ: ಜಾತಿ, ಮತ-ಪಂಥ ಕಾಂದಾಚಾರಗಳನ್ನು ಖಂಡಿಸುತ್ತಾ ಜೀವನದ ಪರಮ ಸತ್ಯಗಳನ್ನು ನಿರ್ಭೀತಿಯಿಂದ ಸಾರಿದ ವೇಮನ ಒಬ್ಬ ದಾರ್ಶನಿಕ ಕವಿ ಎಂದು ನಿವೃತ್ತ ಪ್ರಾಚಾರ್ಯ ಹಾಗೂ ಮಕ್ಕಳ ಸಾಹಿತಿ ಪ್ರೊ.ಸಂಗಮೇಶ ಗುಜಗೊಂಡ ಹೇಳಿದರುಅವರು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಎಸ್.ಎಸ್.ಆರ್.ಪದವಿ ಪೂರ್ವ ಮತ್ತು ಪ್ರೌಢ ಶಾಲೆ, ಬಿ.ಪಿ ಇಡಿ, ಎಮ್.ಪಿ.ಇ.ಡಿ...
ಲೇಖನ
ಚುಂಚನಕಟ್ಟೆ ಜಾತ್ರೆಯ ಶ್ರೀ ಕೋದಂಡರಾಮ ಬ್ರಹ್ಮ ರಥೋತ್ಸವ
ಉತ್ತರಾಯಣ ಪುಣ್ಯಕಾಲ ಸಂಕ್ರಾಂತಿ ಹಬ್ಬದ ಮಾರನೇ ದಿನ ಕೆ.ಆರ್.ನಗರ ತಾಲ್ಲೂಕು ಚುಂಚನಕಟ್ಟೆಯಲ್ಲಿ ನಡೆಯುವ ಶ್ರೀ ಕೋದಂಡರಾಮ ಬ್ರಹ್ಮ ರಥೋತ್ಸವವು ಬಹಳ ಪ್ರಸಿದ್ಧವಾಗಿದೆ. ನಾನು ಚುಂಚನಕಟ್ಟೆಗೆ ಹೋಗಿರುವೆನಾದರೂ ರಥೋತ್ಸವಕ್ಕೆ ಯಾವತ್ತೂ ಹೋಗಿರಲಿಲ್ಲ. ಈ ವರ್ಷ ಜಾತ್ರೆಗೆ ಹೋಗಿ ಬರೋಣವೆಂದು ಹೋಗಿದ್ದೆವು.ಐದು ಅಂಕಣದ ಬ್ರಹ್ಮರಥವು ದೇವಸ್ಥಾನದ ಮುಂಭಾಗ ಸಿದ್ಧವಾಗಿ ನಿಂತಿತು. ಅತ್ತ ತೇರು ಹರಿದಂತೆ ಇತ್ತ ನಾವು...
ಲೇಖನ
ಗಾದೆಮಾತು : ನಯವಾಗಲಿ, ಭಯವಾಗಲಿ, ಇಲ್ಲದವ ಧರ್ಮವೇನು ಮಾಡಿಯಾನು?
ಇದೊಂದು ಅದ್ಭುತವಾದ ಗಾದೆ ಮಾತು. ಇದು ಮನುಷ್ಯನ ವ್ಯಕ್ತಿತ್ವದಲ್ಲಿ ಇರಬೇಕಾದ ಅತ್ಯಗತ್ಯ ಗುಣಗಳ ಮೇಲೆ ಬೆಳಕು ಚೆಲ್ಲುತ್ತದೆ. ಮಾನವ ಜನ್ಮವು ಅತ್ಯಂತ ಶ್ರೇಷ್ಠವಾದುದು. ಕೇವಲ ಮನುಷ್ಯನಾಗಿ ಹುಟ್ಟಿದರೆ ಸಾಲದು,ಕಿಂಚಿತ್ತಾದರೂ ಮನುಷ್ಯತ್ವ ಇದ್ದರೆ ಮಾತ್ರ ಜೀವನ ಸಾರ್ಥಕವಾಗುತ್ತದೆ. ನಮ್ಮ ದೇಶದ ಪರಂಪರೆಯಲ್ಲಿ ಅಡಗಿರುವುದು ನಯ ,ದಯ, ಕರುಣೆ,ಕಕ್ಕುಲಾತಿಯ ಭಾಗವಾಗಿದೆ. ಅತೀ ಜಿಪುಣನಾದರೂ ಪರವಾಗಿಲ್ಲ.ಎಲ್ಲ ಮಿತಿಯೊಳಗಿದ್ದು,ಅವನ ಕರ್ತವ್ಯದ...
ಸುದ್ದಿಗಳು
ಕವನ ರಚನೆ ಬದುಕಿಗೆ ಮರುಸೃಷ್ಟಿ ಆಗಬಲ್ಲುದು – ಸುಮಾ ಕಿತ್ತೂರ
ಲೇಖಕಿಯರ ಸಂಘದಿಂದ ದತ್ತಿನಿಧಿ ಕಾರ್ಯಕ್ರಮ ಹಾಗೂ ಕವಿಗೋಷ್ಠಿಬೆಳಗಾವಿ - ಪ್ರತಿ ಕವಿಯ ಕವಿತೆಗೆ ಒಂದು ಮೌಲ್ಯವಿದೆ ಅದನ್ನು ಆಸಕ್ತಿಯಿಂದ ಕೇಳುವ ಹಾಗೂ ಅದಕ್ಕೆ ಸ್ಪಂದಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಕವನ ರಚನೆ ಎನ್ನುವುದು ಮರುಸೃಷ್ಟಿಯಂತೆ
ಬದುಕಿಗೆ ಹೊಸ ಮಾರ್ಗಸೂಚಿ ಆಗಬಲ್ಲದು. ಹಿರಿಯರ ಬದುಕೆನ್ನುವುದೆ ಒಂದು ತೆರೆದ ಪುಸ್ತಕದ ಬರಹದಂತೆ ಅದನ್ನು ಗಂಭೀರವಾಗಿ ಓದಿ ಅದನ್ನು ಬದುಕಿನಲ್ಲಿ...
ಸುದ್ದಿಗಳು
ಅಕ್ರಮ ಸಾರಾಯಿ ನಿಷೇಧಿಸಲು ಬಾಲಚಂದ್ರ ಜಾರಕಿಹೊಳಿ ಸೂಚನೆ
ಮೂಡಲಗಿ-ಅರಭಾವಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿಯನ್ನು ಕೂಡಲೇ ನಿಷೇಧಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳುವಂತೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.ತಾಲ್ಲೂಕಿನ ಯಾದವಾಡ ಗ್ರಾಮದಲ್ಲಿ ಸೋಮವಾರದಂದು ನಡೆಸಿದ ಮೂಡಲಗಿ ಮತ್ತು ಗೋಕಾಕ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರು ಪ್ರತಿಭಟಿಸುವ ಮುನ್ನವೇ ಕಠಿಣ...
ಸುದ್ದಿಗಳು
ಬೀದರನಲ್ಲಿ ತಿತಲಿ ಪಂಚಿ ಜೂಜಾಟ ಜೋರು
ಬೀದರ - ತಿತಲಿ ಪಂಚಿ ಎಂದು ಕರೆಯಲ್ಪಡುವ ಜೂಜಾಟ ರಾಜಾರೋಷವಾಗಿ ಬೀದರ ಜಿಲ್ಲೆಯಲ್ಲಿ ನಡೆಯುತ್ತಿದೆ.ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ತೂಗಾಂವ್ (ಎಚ್) ಗ್ರಾಮದ ಮಹಾಲಕ್ಷ್ಮಿ ಜಾತ್ರೆಯಲ್ಲಿ ತಿತಲಿ ಪಂಚಿ ಜೂಜಾಟ ಜೋರಾಗಿದ್ದು ಜಾತ್ರೆಯಲ್ಲಿ ಯುವತಿಯರ ಡಾನ್ಸ್ ಕಾರ್ಯಕ್ರಮಗಳು ಎಗ್ಗಿಲ್ಲದೆ ನಡೆಯುತ್ತಿವೆ.ಜ.೧೪ ರಿಂದ ೧೯ ರ ವರೆಗೆ ಜಾತ್ರೆ ಇಂದು ಸಂಪನ್ನಗೊಂಡಿತು. ಜಾತ್ರೆಯಲ್ಲಿ ೨೦ ಕ್ಕೂ...
About Me
12189 POSTS
1 COMMENTS
Latest News
ಕವನ : ಹೃದಯ ವೀಣೆ
ಹೃದಯ ವೀಣೆಶುರುವಾಗಿದೆ
ಆಸೆಗಳ ಆಂದೋಲನ
ಅತಿಯಾಗಿ
ಹೇಳಲಾಗದೆ
ಉಳಿದಿವೆ ಅದೆಷ್ಟೋ
ಮಾತುಗಳು
ಮುದುರಿ ಹೋಗಿವೆ
ಎದೆಯ ಗೂಡೊಳಗೆ
ಬಂದೊಮ್ಮೆ ಮೀಟು
ಹೃದಯ ವೀಣೆ
ಕಾಯುತಿವೆ ನಿನ್ನ
ಬರುವಿಗಾಗಿ ಭಾವಲತೆಗಳು
ನೀ ಬಂದು ಸಂತೈಸು
ಮಿಡಿಯುವ ಮನವ
ಬಂದುಬಿಡೊಮ್ಮೆ
ಅಂತರಂಗದ ಹೂ ಬನಕೆ
ಮಧುವರಿಸಿ ಬರುವ
ದುಂಬಿಯಂತೆ
ಮಿಲನವಾಗಲಿ
ಮಧುರ ಪ್ರೇಮಕಾವ್ಯ
ಕಾಯುತಿದೆ ಮನವು
ಬಾಹುಬಂಧನದ ಬೆಸುಗೆ
ತವಕದ...



