ಬೀದರ - ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಮಾರಾಟ ಮಾಡುತ್ತಿದ್ದ ಖದೀಮನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬೀದರ್ ನ ಓಲ್ಡ್ ಸಿಟಿಯಲ್ಲಿ ಅಕ್ರಮವಾಗಿ ರೆಮ್ಡಿಸಿವಿರ್ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರ ದಾಳಿ ಮಾಡಿ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶೇಖ್ ಅಬ್ದುಲ್ಲಾ ಎಂಬಾತನನ್ನು ಅರೆಸ್ಟ್ ಮಾಡಿದ್ದಾರೆ.
ಈತ ಕೊರೋನಾ ಪೀಡಿತರಿಗೆ 20 ರಿಂದ 25 ಸಾವಿರಕ್ಕೆ ರೆಮ್ಡಿಸಿವಿರ್ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ...
ಓಲಾಡುವಾ ಬಾ ಲೇ , ನಶೆಯಲಿ ತೇಲಾಡುವಾ..
ನಶೆಯಲ್ಲಿರೋ ಸುಖ ಗೊತ್ತೇ ಇರಲಿಲ್ಲ.ಹೂಂ...ಅಂತಿಯಾ, ಹೂಂಹೂಂ ಅಂತಿಯಾ.
ನಶೆ ಎಂದರೇನು ಎಂದು ಅರಿಯಲಿಕ್ಕೇ ಇಷ್ಟು ವರ್ಷ ಉರುಳಿ ಹೋಯ್ತು. ಈಗಲಾದರೂ ಅರಿವಿಗೆ ಬಂತಲ್ಲ ಎನ್ನುವುದೇ ಖುಷಿಯ ಸಂಗತಿ. ಬಹುಶಃ ಇಂತಹ ಆನಂದ ಸ್ವರ್ಗದಲ್ಲೂ ಇರಲಿಕ್ಕಿಲ್ಲ.
ಅದಕ್ಕೆ ನಮ್ಮ ಜನ ಯಾವಾಗಲೂ ಏಕೆ ನಶೆಯಲ್ಲಿ ಇರಬಯಸುತ್ತಾರೆಂದು ಈಗ ಅರಿವಿಗೆ ಬರುತ್ತಿದೆ. ಕಿಕ್...
ಮೇ 5 ಕರ್ನಾಟಕ ಕಂಡ ಶ್ರೇಷ್ಠ ನೀರಾವರಿ ತಜ್ಞ ಎಸ್.ಜಿ.ಬಾಳೇಕುಂದ್ರಿಯವರ ಜನ್ಮದಿನ. ನಾವಿಂದು ಹೆಚ್ಚು ನೆನೆಯುವುದು ಸರ್.ಎಂ.ವಿಶ್ವೇಶ್ವರಯ್ಯನವರನ್ನು ಅವರ ಸಾಧನೆಯ ನಂತರ ಮತ್ತೊಂದು ಹೆಸರು ಕೇಳಿ ಬರುವುದು ಎಸ್.ಜಿ.ಬಾಳೇಕುಂದ್ರಿಯವರದು.
ಇವರು ಉತ್ತರ ಕರ್ನಾಟಕದಲ್ಲಿ ಕನ್ನಡಿಗರಿಗಾಗಿ ನೀರಿನ ಹೋರಾಟ ಮಾಡಿದ್ದವರು. ಇದು ಅನೇಕರಿಗೆ ಗೊತ್ತಿಲ್ಲ ಬಾಳೇಕುಂದ್ರಿಯವರು ತಮ್ಮ ಬುದ್ಧಿಮತ್ತೆ,ದಕ್ಷತೆ,ಪರಿಶ್ರಮ,ಪ್ರಾಮಾಣಿಕ ಸೇವೆಯಿಂದ ಕರ್ನಾಟಕದ ಎರಡನೆಯ ವಿಶ್ವೇಶ್ವರಯ್ಯ ಎಂದೇ ಖ್ಯಾತರಾಗಿದ್ದರೆಂಬ...
ಡಿ.ಆರ್. ಎನ್.ಎನ್.ಕನ್ನಪ್ಪನ್ ಮಧುರೈ. ಹಿರಿಯ ಎದೆಯ ತಜ್ಞ ಅವರು ಎಲ್ಲರಿಗೂ ಒಂದು ಸಂದೇಶ ರವಾನಿಸಿದ್ದಾರೆ. ಕೊರೋನಾ ಪೀಡಿತರಿಗೆ ಹಾಗೂ ಪೀಡಿತರಲ್ಲದವರಿಗೂ ಇದು ಸಹಾಯವಾಗಬಹುದು.
ಬಿಸಿನೀರು ಕುಡಿಯುವುದು ನಿಮ್ಮ ಗಂಟಲಿಗೆ ಒಳ್ಳೆಯದು ಆದರೆ ಈ ಕರೋನಾ ವೈರಸ್ ಮೂಗಿನ ಪರಾನಾಸಲ್ ಸೈನಸ್ ಹಿಂದೆ 3 ರಿಂದ 4 ದಿನಗಳವರೆಗೆ ಅಡಗಿಕೊಳ್ಳುತ್ತದೆ.
ನಮ್ಮ ಕುಡಿಯುವ ಬಿಸಿನೀರು ಅಲ್ಲಿಗೆ ತಲುಪುವುದಿಲ್ಲ.
4 ರಿಂದ...
ಟೌನ್ ಸರ್ಕಲ್ ಇನ್ಸಪೆಕ್ಟರ್ ಡಿ.ಜಿ ರಾಜಣ್ಣ ನೇತೃತ್ವದಲ್ಲಿ ಪೂರೈಕೆ..
ಬೀದರ - ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ರಾತ್ರೋರಾತ್ರಿ ಆಕ್ಸಿಜನ್ ಕೊರತೆಯಾಗಿ ೧೪ ಜನ ರೋಗಿಗಳ ಸ್ಥಿತಿ ಅಪಾಯದ ಮಟ್ಟ ತಲುಪಿದ್ದು ಇಲ್ಲಿನ ಸಿಪಿಐ ರಾಜಣ್ಣ ಅವರ ಸತತ ಪ್ರಯತ್ನದಿಂದ ಆಕ್ಸಿಜನ್ ಪೂರೈಕೆಯಾಗಿ ೧೪ ಜೀವಗಳು ಬದುಕಿದ ಘಟನೆ ನಡೆದಿದೆ.
ಬೀದರ್ ನಗದ ಬಿಬಿಎಸ್ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು...
ಬೀದರ ಜಿಲ್ಲೆಯಲ್ಲಿ ಕೋರೋನಾ ವೈರಸ್ ಹರಡದಂತೆ ನಿರ್ವಹಿಸಬೇಕಾದ ಕೆಲಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಬೀದರ ಜಿಲ್ಲಾಡಳಿತವು ಜಿಲ್ಲಾ ಕೋವಿಡ್ ವಾರ್ ರೂಮ ಕಾರ್ಯವನ್ನು ಬಲಪಡಿಸಿದೆ.
ಮೂರು ಅಧಿಕಾರಿಗಳ ತಂಡಗಳಿಂದ ಬೀದರ ಕೋವಿಡ್ ವಾರ್ ರೂಮ್ 24*7 ಕಾರ್ಯನಿರ್ವಹಣೆ ಮಾಡಲಿದೆ. ದೂರವಾಣಿ ಮೂಲಕ ಸಾರ್ವಜನಿಕರಿಗೆ ಕೋವಿಡ್‌ಗೆ ಸಂಬಂಧಪಟ್ಟ ಮಾಹಿತಿಯನ್ನು ಒದಗಿಸಲಾಗುತ್ತಿದೆ.
ಕೋವಿಡ್ ವಾರ್ ರೂಂ ದೂರವಾಣಿ,...
ಜಾಗತಿಕ ಮಟ್ಟದಲ್ಲಿ ಇಂದು ಕೊರೋನಾ ತಾಂಡವವಾಡುತ್ತಿದೆ ಅದಕ್ಕಾಗಿ ಅನೇಕ ರೀತಿಯ ಸಲಹೆಗಳನ್ನು ಬದುಕುವ ರೀತಿಯನ್ನು ವೈದ್ಯಕೀಯ ಜಗತ್ತು ನಮಗೆ ತಿಳಿಸುತ್ತಿದೆ. ಆದಾಗ್ಯೂ ಕೂಡ ನಾವು ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ.
ಹೀಗಾಗಿ ದಿನದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ನಿಮ್ಮ ಜೀವ ನಿಮ್ಮ ಕೈಯಲ್ಲಿ ಮಾಸ್ಕ ಸರಿಯಾಗಿ ಹಾಕಿಕೊಳ್ಳುವ ಬಗೆಯನ್ನು ನಾಡಿನ ಖ್ಯಾತ ಹೃದಯರೋಗ ತಜ್ಞೆ...
ಕರೋನಾ ಚುಟುಕು
ಏನ ಗಂಟಬಿದ್ದಿ ನಮ್ಮ ಬೆನ್ನ
ಮಾನವ ಕುಲಕ್ಕಾದಿ ನೀ ಹುಣ್ಣ
ಲೋಕಕ್ಕ ಗೊತ್ತಾಗೈತ್ತಿ ನಿನ್ನ ಬಣ್ಣ
ನಿನ್ನ ಮಣ್ಣ ಮುಚ್ಚಿ ಉಂತಿವಿ ಗಿಣ್ಣ
ಕರೋನಾ ಏನ ನಿನ್ನ ಅಲೆ
ಜನಾ ಕಳಕೊಂಡಿದ್ದಾರೆ ನೆಲೆ
ಏನು ನಿನ್ನ ಮಾಯದ ಬಲೆ
ಯಾರಿಗೂ ತಿಳಿದಿಲ್ಲ ನಿನ್ನ ಕಲೆ
ಚೀನಾ ದೇಶದ ಚಿನ್ನಾರಿ
ಭಾರತದಲ್ಲಿ ಆಡಾಕತ್ತಿದಿ ಲಗೋರಿ
ಜನಾ ನೋಡವಲ್ಲರ ನಿನ್ನ ಮಾರಿ
ಆದ್ರೂ ಒಂದಿನ ಕಟ್ಟತ್ತಿವಿ ನಿನ್ನ
ಗೋರಿ
ಆಕಾಶದಲ್ಲಿ ಹಕ್ಕಿಗಳ ಸಾಲು
ಭೂಮಿಯಲ್ಲಿ ಇರುವೆಗಳ
ಸಾಲು
ದವಾಖಾನೆಗಳ...
ಬನವಾಸಿ: ಕಳೆದ ವರ್ಷ ದೇಶವನ್ನೇ ಅಲ್ಲೋಲ ಕಲ್ಲೋಲ ಮಾಡಿದ ಕಿಲ್ಲರ್ ಕೊರೋನಾ ಸ್ಪಲ್ಪ ಮಟ್ಟಿಗೆ ಮಾಯವಾಗಿ ಜನ ಸಾಮಾನ್ಯರು ಜೀವನ ಕಟ್ಟಿಕೊಳ್ಳಲು ಹೆಣಗಾಡುತ್ತಿರುವಾಗಲೇ ಮತ್ತೇ ಎರಡನೇ ಅಲೆಯಿಂದ ಬನವಾಸಿ ಜನತೆ ಸಂಕಷ್ಟ ಎದುರಿಸುವಂತಾಗಿದೆ.
ಬನವಾಸಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್ ಉಲ್ಬಣಗೊಳ್ಳುತ್ತಿದ್ದು, ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ, ಕಳೆದ ಬಾರಿ ಕೇವಲ...
ಬೀದರ - ಜಿಲ್ಲೆಯ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಹಾಲಿ ಶಾಸಕ ನಾರಾಯಣರಾವ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಶರಣು ಸಲಗರ ಭರ್ಜರಿ ಗೆಲುವು ಸಾಧಿಸಿದ್ದಾರೆ.
20,449 ಮತಗಳ ಅಂತರದಿಂದ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು ಮಾಲಾ ನಾರಾಯಣರಾವ್ ಅವರನ್ನು ಸೋಲಿಸಿದ್ದಾರೆ.
ಅನುಕಂಪದ ಅಲೆ ಬಸವಕಲ್ಯಾಣದಲ್ಲಿ ಕೆಲಸ ಮಾಡಲಿಲ್ಲ. ಅಲ್ಲದೆ ಜೆಡಿಎಸ್ ಅಭ್ಯರ್ಥಿ ಮತಗಳನ್ನು ಸೆಳೆದಿರುವದು ಬಿಜೆಪಿಗೆ...
ರಮೇಶ್ ಪಿ.ಎಂ. ರವರಿಗೆ ಸನ್ಮಾನ
ಬೆಳಗಾವಿ: ಪೂರ್ವಜನ್ಮದ ಪುಣ್ಯವಿದ್ದವರಿಗೆ ಮಾತ್ರ ಆರೋಗ್ಯ ಇಲಾಖೆಯಲ್ಲಿ ಸೇವೆ ಮಾಡುವ ಭಾಗ್ಯ ಲಭಿಸಿರುತ್ತದೆ. ಅನೇಕ ಜನ ಹಲವಾರು ರೋಗಗಳಿಂದ ಬಳಲುತ್ತಾ ಜೀವನದಲ್ಲಿ...