ದಿನಗೂಲಿ ಕಾರ್ಮಿಕರು
ಬಡತನದ ಶಾಪದಿ ನೊಂದಿಹೆವು ನಾವು,
ಕೈಲಿ ಕಾಸಿಲ್ಲ,ತಲೆ ಮೇಲೊಂದು ಸೂರು,
ಸ್ವಾವಲಂಬನೆಯ ಜೀವನ ಕನಸಾಗಿದೆ,
ಬದುಕು ಸಾಗಿಸಲು ಹುಟ್ಟೂರು ಮರೆತು,
ಸಾವಿರಾರು ಮೈಲು ಬಂದವರು
ನಾವು ನಿರ್ಭಾಗ್ಯ ಕಾರ್ಮಿಕರು...
ಯಾವುದೋ ಜೋಪಡಿಯಲಿ ನಿದ್ರೆ,
ಮಧ್ಯವರ್ತಿ ಕರೆದ ದಿನ ಕೆಲಸ,
ಆತ ಕೊಟ್ಟಷ್ಟೇ ವೇತನ,
ಮಾಲೀಕರಾರೋ ಗೊತ್ತಿಲ್ಲ,ನಾಳೆ ಏನೋ ಗೊತ್ತಲ್ಲ !!!
ಕಲ್ಲು ಒಡೆಯುವುದು,ಕಛೇರಿ-ಮನೆ ರಕ್ಷಣೆ,
ಮನೆ ನಿರ್ಮಾಣ,ಕೋಳಿ ಸಾಕಣಿಕೆ,ಮೀನು ಮಾರಾಟ..
ಅಂಗವಿಕಲರಿಗೆ ಬೀದಿ ಬದಿ ಬಿಕ್ಷಾಟನೆ...
ನಮ್ಮ ಕಸುಬಾಗಿ ಮಾಡಿಬಿಟ್ಟ ಮಧ್ಯವರ್ತಿ....
ಕಾರ್ಖಾನೆಗಳಲಿ...
ಸವದತ್ತಿ -. ಪಟ್ಟಣದ ಕಟ್ಟಿ ಓಣಿ ದೇಸಾಯಿಗಲ್ಲಿಯ ಗಜಾನನ ದೇವಸ್ಥಾನದಲ್ಲಿ ಶುಕ್ರವಾರದಂದು ಸಂಕಷ್ಠೀ ನಿಮಿತ್ಯ ಗಜಾನನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಮುಂಜಾನೆ ಪಂಚಾಮೃತ ಅಬಿಷೇಕ. ಮೂರ್ತಿಗೆ ಪುಷ್ಪಾಲಂಕಾರ ನಂತರ ಮಹಾಮಂಗಳಾರತಿ ಮುಂತಾದ ದಾರ್ಮಿಕ ಕಾರ್ಯಕ್ರಮಗಳನ್ನು ದೇವಸ್ಥಾನದ ಅರ್ಚಕರಾದ ಧಿರೇಂದ್ರ ಕಾನಡೆಯವರು ನಡೆಯಿಸಿ ಕೊಟ್ಟರು ರಾತ್ರಿ 10 ಘಂಟೆ 19 ನಿಮಿಷಕ್ಕೆ ಚಂದ್ರೋದಯದ ನಂತರ ಮಹಾ...
ಇದೇನು ಹೊಸತಲ್ಲ ಬಿಡಿ. ಹಿಂದಿನಿಂದಲೂ ಬೆಳೆದು ಬಂದ ಪದ್ದತಿ. ಬಾಲ್ಯದಲ್ಲಿರುವಾಗಲೇ ಹೆಣ್ಣುಮಗುವಿಗೆ ಸಮಾಜದಲ್ಲಿ ಇತರರೊಂದಿಗೆ ನಡೆದುಕೊಳ್ಳುವುದರ ಬಗೆಗೆ ತಿಳಿವಳಿಕೆ ಮತ್ತು ತಾನು ಬಾಲಕರಂತೆ ನಡೆದುಕೊಳ್ಳಬಾರದೆಂಬ ಕಟ್ಟಳೆಯ ಕುರಿತು ಪೂರ್ಣವಾಗಿಯೇ ತಿಳಿಸಲಾಗಿರುತ್ತದೆ. ಹಾಗಾದರೆ ತಿಳಿವಳಿಕೆ ಬಂದ ಮೇಲೆ ಆಕೆ ಅನೇಕ ಅಪರಾಧಗಳಿಗೆ ಬಲಿಯಾಗುವುದೇಕೆ ಎಂಬುದನ್ನು ಯೋಚಿಸಬೇಕಿದೆ.
ಮನೆ ಪರಿಸರ ಸಮಾಜವನ್ನು ಆಧಾರವಾಗಿಟ್ಟುಕೊಂಡು ನೋಡಿದಾಗ ಆಯಾ ಸಂಗತಿಗಳ ಪ್ರಭಾವ...
ನಾ ಕಂಡ ಕಾರ್ಮಿಕ
ಅಲೆಮಾರಿ ಬದುಕು ಆನಂದ ಕಡಿಮೆ
ಮಳೆ ಇಲ್ಲ ಊರಿನಲಿ ಬರಗಾಲವು ಬಿದ್ದು
ಬಾಯ ತೆರೆದು ಬಿರುಕು ಬಿಟ್ಟಿವೆ ನೋಡಿ
ಹೊಲ ಗದ್ದೆಗಳು ಗಂಜಿಗೂ ಗತಿ ಇಲ್ಲ
ಹುಟ್ಟಿದ ಊರನು ಬಿಟ್ಟು ಪಟ್ಟಣಕ್ಕೆ
ಅರಿಸಿ ಬಂದಿರುವೆವು ಹೊಟ್ಟೆ ಪಾಡಿಗಾಗಿ
ಬದುಕಿಕೊಂದು ಆಸರೆ ಸಿಕ್ಕಿತೆನ್ನುವದರಲಿ
ವಕ್ಕರಿಸಿತು ನೋಡಿ ಸ್ವಾಮಿ ಕರೋನ
ಎಲ್ಲೆಲ್ಲೂ ನಡೆಸುತ್ತಿದೆ ಅದರ ಕಾರುಬಾರು
ಮತ್ತೆ ಉಳಿಯಿತು ನಮಗೆ ಕಾಲಿ ಜೇಬು
ಕಿಸೆನಲ್ಲಿ ಕಾಸಿಲ್ಲ ಊರಿಗ್ಹೋಗುವ ಮನಸಿಲ್ಲ
ನೆಲೆಯಿಲ್ಲದಂತೆ...
ಬೀದರ್ - ನಗರಸಭೆಯ ಅಧಿಕಾರದ ಚುಕ್ಕಾಣಿ ಬಹುತೇಕ ಕಾಂಗ್ರೆಸ್ ಕೈಗೆ ದೊರಕುವ ಸಂಭವವಿದ್ದು ನಗರಸಭೆಯ 33 ಸ್ಥಾನಗಳ ಪೈಕಿ 15 ಸ್ಥಾನದಲ್ಲಿ ಜಯಗಳಿಸಿದೆ
8 ಸ್ಥಾನಗಳಲ್ಲಿ ಜೆಡಿಎಸ್ ಜಯ, 7 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ 2 ಎಂಐಎಂ ಹಾಗೂ ಒಂದು ಎಎಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ
ಬೀದರ್ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಮ್ಯಾಜಿಕ್...
ಬೀದರ - ಪ್ರಗತಿ ಪರಿಶೀಲನಾ ಸಭೆ ಎಂದು ಹೆಸರಿಟ್ಟುಕೊಂಡು ಮಾಧ್ಯಮಗಳಿಗೆ ತಿಳಿಸದೆ ಬ್ರಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಹಾಗೂ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಎರಡು ಸಭೆಗಳನ್ನು ರಾಜ್ಯ ಸರ್ಕಾರದ ಪ್ರತಿನಿಧಿಗಳು ಸಭೆ ನಡೆಸಿದ್ದು ಊಹಾಪೋಹಗಳಿಗೆ ಕಾರಣವಾಗಿದೆ.
ಇದು ಯಾವ ಸೀಮೆಯ ಪ್ರಗತಿ ಪರಿಶೀಲನಾ ಸಭೆ ಎಂದು ಆರೋಗ್ಯ ಸಚಿವರನ್ನು ಮಾಧ್ಯಮಗಳು ತರಾಟೆಗೆ ತೆಗೆದುಕೊಂಡಿದ್ದು ನಿಮ್ಮ ತಪ್ಪುಗಳನ್ನು ಮುಚ್ಚಿಡಲು...
ಖಾಲಿಯಾಗಿಬಿಟ್ಟಿದೆ
ಮುಗ್ಧಜನರು ಅನುದಿನ
ಉಸಿರುಗಟ್ಟಿ ಸಾಯುವುದ ಕಂಡು,
ಮನಸ್ಸು ಮಮ್ಮಲ ಮರುಗಿದೆ,
ಬದುಕು ಏಕೋ ಖಾಲಿ,ಖಾಲಿ ಅನಿಸತೊಡಗಿದೆ !!!
ಬ್ರಹ್ಮಾಂಡವ ಶೋಧಿಸಿ,
ಚಂದ್ರನ ಮೇಲೆ ಕುಣಿದು ಕುಪ್ಪಳಿಸಿ,
ಮಂಗಳನ ಮೇಲೊಂದು
ಹೊಸ ಬಡಾವಣೆಯ ನಿರ್ಮಿಸುವ
ಕನಸು ಕಟ್ಟಿದ್ದ ಓ ಮನುಜಾ
ವೈರಾಣು ದಾಳಿಗೆ ಮತ್ತೆ
ಸಿಲುಕಿ ಹೈರಾಣಾದೆಯಾ !!!
ಒಮ್ಮೆ ವಿಧಿ ನಿನ್ನ ಎಚ್ಚರಿಸಿತ್ತು,
ಆಟಾಟೋಪವ ಬಿಡು,
ಮನುಜನಾಗಿ ಮಾನವೀಯತೆಯ ಬಾಳು ಬಾಳೆಂದು ಎಚ್ಚರಿಸಿತ್ತು !!
ಕಾಲದ ಸುಳಿಯಲ್ಲಿ
ಸಿಲುಕಿ ಎಲ್ಲವ ಮರೆತೇ ಬಿಟ್ಟೆಯಲ್ಲಾ,
ಮತ್ತೆ ಅಧಿಕಾರ,ಹಣ,ಅಂತಸ್ತುಗಳ
ಬಣ್ಣದಾಟಕೆ ಸಿಲುಕಿಬಿಟ್ಟೆಯಲ್ಲಾ...
ಬೀದರ - ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಕ್ವಿಡ್ ರೆನಾಲ್ಟ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಮೂರು ಜನರು ಸಿನಿಮೀಯ ರೀತಿ ಪ್ರಾಣ ಅಪಾಯ ದಿಂದ ಪಾರು ಆಗಿರುವ ಘಟನೆ ಕಪ್ಪರಗೌಂವ ಗ್ರಾಮದಲ್ಲಿ ನಡೆದಿದೆ.ಒಂದು ಚಿಕ್ಕ ಮಗು ರನ್ನಿಂಗ್ ಕಾರಿನಿಂದ ಜಂಪ್ ಮಾಡಿ ಪಕ್ಕದ ಹೊಲದಲ್ಲಿ ಬಿದ್ದಿದ್ದು ಮಗುವಿಗೆ ಏನೂ ಆಗಿಲ್ಲ ಎಂದು ಸ್ಥಳೀಯ ಜನರು ಹೇಳಿದ್ದಾರೆ.
ಕಾರು...
ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿಸೂಚಿ ಸಂಪುಟ : ಎಂಟು
ಸಾಹಿತ್ಯ, ಶಾಸ್ತ್ರ, ತತ್ವ ಇತ್ಯಾದಿಗಳಿಗೆ ಸಂಬಂಧಪಟ್ಟ ಈ ಹಸ್ತಪ್ರತಿಗಳ ವಿಷಯ ವೈವಿಧ್ಯ ಅನೇಕ ಅಭ್ಯಾಸಿಗಳನ್ನು ತನ್ನತ್ತ ಆಕರ್ಷಿಸಿದೆ. ಹೀಗಾಗಿ ಇವುಗಳನ್ನು ಆಧರಿಸಿ ಕನ್ನಡ ಅಧ್ಯಯನ ಪೀಠ ಈವರೆಗೆ ನೂರಾರು ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದೆ. ರಾಜ್ಯದ ಒಳಹೊರಗಿನ ಅನೇಕ ಸಂಸ್ಥೆಗಳು, ವಿದ್ವಾಂಸರು ಈ ಭಾಂಡಾರದ ಪ್ರಯೋಜನ ಪಡೆದಿದ್ದಾರೆ.
ಇದೆ...