ಎರಡು ಮಾತಿಲ್ಲ. ನೀವು ಮೊನ್ನೆ ಪ್ರಕಟಿಸಿದ ಆಸ್ಪತ್ರೆ ಚಿಕಿತ್ಸೆಯಲ್ಲಿ ಶೇ.೭೦ ಕಡಿತ ಮಾಡಿದ್ದು ರಾಷ್ಟ್ರಕ್ಕೆ ಮಾದರಿಯಾಗಿದೆ.
ಪತ್ರಕರ್ತರ ಜೀವನದ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದೆ . ಇಂಥ ಕರೋನಾ ಸಂದಿಗ್ಧತೆಯಲ್ಲಿ ಪತ್ರಕರ್ತರಿಗೆ ಮತ್ತು ಅವರ ಕುಟುಂಬದವರಿಗೆ ತೊಂದರೆಯಾದರೆ ವಿಶೇಷವಾಗಿ ಆರೈಕೆಮಾಡಲು, ಪುಡಿಗಾಸಿನಲ್ಲಿ ಆರಾಮವಾಗಿ ಹೊರಬರಲು ಅನಕೂಲಮಾಡಿಕೊಡಿರಿ. ನಿಮ್ಮ ಉಪಕಾರ ನಾವುಗಳು ಇಟ್ಟುಕೊಳ್ಳುವುದಿಲ್ಲ ತೀರಿಸೆ ತಿರಿಸುತ್ತೇವೆ. ಹಿಂದಿನಿಂದಲೂ...
ಕೊರೋನಾ ದಿನೇ ದಿನೇ ಹೆಚ್ಚಾಗುತ್ತಿದೆ. ಅದನ್ನು ತಡೆಗಟ್ಟಲು ಸರ್ಕಾರ, ಪೊಲೀಸರು ಎಲ್ಲ ಸೇರಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಅಂತ ಬಡಕೋತಾ ಇದ್ದಾರೆ. ಆದರೂ ಜನ ನಿರ್ಲಕ್ಷ್ಯ ಮಾಡುತ್ತಿದ್ದಾರೆ.
ಕೇವಲ ಪೊಲೀಸರ ಭಯದಿಂದ ಮಾಸ್ಕ್ ಧರಿಸುತ್ತಿದ್ದಾರೆ. ಎದುರಿಗೆ ಪೊಲೀಸರು ಬಂದಾಗಷ್ಟೇ ಇದ್ದಬದ್ದ ಬಟ್ಟೆಯನ್ನೇ ಮುಖಕ್ಕೆ ಸುತ್ತಿಕೊಂಡರೆ ಆಯಿತು ಅದೇ ಮಾಸ್ಕ್ ಆಯಿತು ಎಂಬ ನಂಬಿಕೆಯಲ್ಲಿ...
ಕಲಬುರಗಿ ಬರಹಗಾರರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೨೪ ನೇ ಕಾವ್ಯಗೋಷ್ಠಿಯಲ್ಲಿ "ಆರೋಗ್ಯ" ದ ವಿಷಯದ ಬಗ್ಗೆ ಕಾವ್ಯ ರಚನೆ ಮಾಡಿರುವ ಕವಿಗಳ ಬರಹಗಳು ಇವು
( ಟೈಮ್ಸ್ ಆಫ್ ಕರ್ನಾಟಕ ಪ್ರಸ್ತುತಿ )
ಆರೋಗ್ಯವೇ ಭಾಗ್ಯ
ಆರೋಗ್ಯವೇ ಭಾಗ್ಯವೆಂದು
ತಿಳಿದವರೇ ಯೋಗ್ಯ ಇಂದು
ಜೀವನವೇ ಅಮೂಲ್ಯವೆಂದು
ಸಾರೋಣ ನಾವು ಇಂದು
ಯೋಗ ಧ್ಯಾನ ಮಾಡು ಎಂದು
ತಿಳಿದವರು ಹೇಳಿದರು ಅಂದು
ಸಮತೋಲನ ಆಹಾರವೇ ಶ್ರೇಷ್ಠವೆಂದು
ಸೇವಿಸಬೇಕು ನಾವು ಇಂದು
ಅಮ್ಮನ...
ಬೀದರ - ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಹಮ್ಮಿಕೊಂಡಿದ್ದು ನಗರದಲ್ಲಿ ಸಂಚಾರ ಕೈಗೊಂಡ ಜಿಲ್ಲಾ ಎಸ್ ಪಿ ಡಿ ಎಲ್ ನಾಗೇಶ ಅವರು ಹೊಟೇಲ್ ಮಾಲಿಕರಿಗೆ ಖಡಕ್ ವಾರ್ನಿಂಗ್ ಮಾಡಿದರು.
ತಿಂಡಿ ತಿನಿಸು ಪಾರ್ಸಲ್ ಮಾತ್ರ ಕೊಡಬೇಕು. ಜನಜಂಗುಳಿ ಮಾಡಬಾರದು ಎಂದು ಹೊಟೇಲ್ ಮಾಲಿಕರಿಗೆ ಎಚ್ಚರಿಕೆ ನೀಡಿದ ಎಸ್ ಪಿ ಯವರು ಕೊರೋನಾ...
ಕಾವ್ಯ ಮತ್ತು ಕವಿತ್ವ
ನಮ್ಮ ನಾಡಿನ ನವ್ಯ ಕವಿ ಶ್ರೀ ಎಂ ಗೋಪಾಲಕೃಷ್ಣ ಅಡಿಗರು ಒಂದು ಮಾತು ಹೇಳುತ್ತಾರೆ "ಹುತ್ತ ಹುಟ್ಟದೇ ಹುಟ್ಟಿತೇ ಮಹಾಕಾವ್ಯ" ಎಂಬುದಾಗಿ. ಬಹುಶಃ ಈ ಮಾತು ಇಂದು ಅಕ್ಷರಶಃ ಸತ್ಯ. ಏಕೆಂದರೆ ಕಾವ್ಯ ಲೋಕದ ತುದಿ ಮೊದಲು ಗೊತ್ತಿಲ್ಲದ ಅದೆಷ್ಟೋ ಯುವ ಮನಸ್ಸುಗಳು ತಮ್ಮನ್ನು ತಾವು ಮಹಾನ್ ಧೀಮಂತ ಸಾಹಿತಿಗಳೆಂದು ಕೊಚ್ಚಿಕೊಳ್ಳುತ್ತಿವೆ.
ಕಾವ್ಯ...
How to do Meditation in Kannada- ಧ್ಯಾನ ಮಾಡುವುದು ಹೇಗೆ?
ಧ್ಯಾನವನ್ನು ಪ್ರತಿನಿತ್ಯವೂ ಮಾಡುವುದರಿಂದ ಮನಸ್ಸು ಮತ್ತು ದೇಹ ಶುದ್ಧವಾಗಿರುತ್ತದೆ. ಇದರಿಂದ ಸಾಕಷ್ಟು ಲಾಭಗಳು ಸಹ ಇವೆ ಎಂದು ಹೇಳಬಹುದು. ಇದರ ಕಾರಣಕ್ಕಾಗಿಯೇ ದೊಡ್ಡ ದೊಡ್ಡ ವ್ಯಕ್ತಿಗಳು ಅವರ ಜೀವನದಲ್ಲಿ ಧ್ಯಾನವನ್ನು ಒಂದು ಭಾಗವನ್ನಾಗಿ ಮಾಡಿಕೊಂಡಿರುತ್ತಾರೆ. ಕೆಲವರಿಗೆ ಧ್ಯಾನವನ್ನು ಮಾಡುತ್ತಿರುವ ಸಮಯದಲ್ಲಿ ತಪ್ಪುಗಳನ್ನು ಮಾಡಿ...
Reasons For Gastric Problems In Kannada-ಗ್ಯಾಸ್ಟ್ರಿಕ್ ಸಮಸ್ಯೆಗಳು
ಜೀರ್ಣಾಂಗ ವ್ಯವಸ್ಥೆಯಲ್ಲಿ ಏನಾದರೂ ಸಮಸ್ಯೆ ಅಥವಾ ತೊಂದರೆ ಇದ್ದರೆ, ಆಮ್ಲೀಯತೆ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ಮಲಬದ್ಧತೆಯ ಸಮಸ್ಯೆ ತೊಂದರೆಗೊಳಗಾಗಲು ಪ್ರಾರಂಭಿಸುತ್ತದೆ. ಹೆಚ್ಚಿನ ಜನರು ಅನಿಲ ಸಮಸ್ಯೆಗಳಿಂದ ತೊಂದರೆಗೀಡಾಗಿದ್ದಾರೆ.
ಈಗಿನ ಕಾಲದಲ್ಲಿ ಯಾರು ನೋಡಿದರೂ ಗ್ಯಾಸ್ಟಿಕ್ ಅಸಿಡಿಟಿ ಅಜೀರ್ಣ ಸಮಸ್ಯೆ ಎಂದು ಹೇಳುತ್ತಾರೆ. ಇವುಗಳು ಬರುವುದಕ್ಕೆ ಮುಖ್ಯ...
ಭಾಲ್ಕಿ - ರಾಜ್ಯ ಸರ್ಕಾರ ಸಂವೇದನೆಯನ್ನೇ ಕಳೆದುಕೊಂಡಿದ್ದು, ಸಂಪೂರ್ಣ ಮರಣಾವಸ್ಥೆಯಲ್ಲಿದೆ.ಮುಗ್ದ ಕೊರೊನಾ ರೋಗಿಗಳು ನರಳಾಡಿ ಸಾಯುತ್ತಿದ್ದರೂ ಸ್ಪಂದಿಸದ ಸ್ಥಿತಿ ಬಂದಿರುವುದು ನಿಜಕ್ಕೂ ದುರ್ದೈವ ಇದಕ್ಕೆ ಇಂದು ನಡೆದ ಕೆಡಿಪಿ ಸಭೆಯೇ ಸಾಕ್ಷಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಆಡಳಿತ ಸಂಪೂರ್ಣ ಸತ್ತು ಹೋಗಿದೆಯೆಂದು ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ...
ಶೀಲ ಭಾರತೀಯ ಸಂಸ್ಕøತಿಯ ಒಂದು ಪ್ರಮುಖ ಜೀವನಮೌಲ್ಯ. ಈ ಸಂಪತ್ತು ಇದ್ದಲ್ಲಿ ಪ್ರೀತಿ, ವಿಶ್ವಾಸ, ನ್ಯಾಯ, ಧರ್ಮ, ಸತ್ಯ, ನೀತಿ, ನಿರ್ಮಲತೆ, ಗೌರವಾದರಗಳು ತಾವಾಗಿಯೇ ನೆಲೆಸುತ್ತವೆ. ವ್ಯಕ್ತಿಯ ವಿಕಾಸ, ಸಮಾಜದ ಸ್ವಾಸ್ಥ್ಯ ಹಾಗೂ ನಾಡಿನ ನೆಮ್ಮದಿಗೆ ಶೀಲವೇ ಕಾರಣ.
ಅದಕ್ಕಾಗಿ ಮೊದಲಿನಿಂದಲೂ ನಮ್ಮ ನಾಡಿನ ಆಧ್ಯಾತ್ಮವಾದಿಗಳು ಹಾಗೂ ಅನುಭಾವಿಗಳು ಇದನ್ನು ತಮ್ಮ ಜೀವರತ್ನದಂತೆ ಕಾಪಾಡಿಕೊಂಡು, ಅದರಿಂದ...