Times of ಕರ್ನಾಟಕ

ಉಸಿರೇ ಎಂದರು ಉಮೇಶ್: ಉಮೇಶ್ ಅಭಿನಯದ ಹೊಸ ಆಲ್ಬಂ ಗೀತೆ ಬಿಡುಗಡೆ

ಕನ್ನಡ ಚಿತ್ರರಂಗದ ನಟ ನಿರ್ದೇಶಕ, ಯುವಿ ಡಿಜಿಟಲ್ ಪ್ರಮೋಷನ್ ಸಂಸ್ಥೆಯ ಮಾಲೀಕ ಉಮೇಶ್ ಕೆ ಎನ್ ಅಭಿನಯದ ಹೊಸ ಆಲ್ಬಂ ಸಾಂಗ್ "ಉಸಿರೇ" ಲಿರಿಕಲ್ ವಿಡಿಯೋ A2 ಮ್ಯೂಸಿಕ್ ಯ್ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.ಮೂಲತಃ ಪಾಂಡವಪುರ ಚಿನಕುರಲಿಯವರಾದ ಇವರು ಸದ್ಯ ಬೆಂಗಳೂರಿನಲ್ಲಿ ಹತ್ತು ವರ್ಷಗಳಿಂದ ನೆಲೆಸಿದ್ದು, ಚಿತ್ರರಂಗದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.ಕನ್ನಡ ಚಿತ್ರರಂಗದ ಸಾಕಷ್ಟು...

ಮಾ.5 : ರಾಯಚೋಟಿ ವೀರಭದ್ರಸ್ವಾಮಿ ಮಹಾರಥೋತ್ಸವ

ಫೆ.26 ರಿಂದ ಸಿಂಹ, ನಂದಿ, ಹುಲಿ, ಗಜ, ಅಶ್ವ ವಾಹನೋತ್ಸವ ಸೇರಿ ವಿಭಿನ್ನ ಧಾರ್ಮಿಕ ಕಾರ್ಯಕ್ರಮಗಳು ಧಾರವಾಡ: ಆಂಧ್ರಪ್ರದೇಶ ರಾಜ್ಯದ ಕಡಪಾ ಜಿಲ್ಲೆಯ ರಾಯಚೋಟಿ ಕ್ಷೇತ್ರದ ಶ್ರೀ ಭದ್ರಕಾಳಿ ಸಮೇತ ವೀರಭದ್ರಸ್ವಾಮಿಯ ವಾರ್ಷಿಕ ಮಹಾರಥೋತ್ಸವವು ಮಾರ್ಚ 5 ರಂದು ಸಂಜೆ 4 ಗಂಟೆಗೆ ಜರುಗಲಿದೆ.ಪ್ರತೀ ವರುಷ ರಾಯಚೋಟಿ ವೀರಭದ್ರಸ್ವಾಮಿಯ ವಾರ್ಷಿಕ ಮಹಾರಥೋತ್ಸವದಲ್ಲಿ ಕರ್ನಾಟಕ ರಾಜ್ಯದ ಬಹುತೇಕ...

ಉಕ್ರೇನ್ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಲು ಸಿಎಂಗೆ ಮನವಿ ಮಾಡಿರುವೆ – ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಯುದ್ಧ ಸನ್ನಿವೇಶ ನಿರ್ಮಾಣವಾಗಿರುವ ಉಕ್ರೇನ್‌ನಲ್ಲಿ ಮೂಡಲಗಿ ತಾಲೂಕಿನ ಇಬ್ಬರು ವಿದ್ಯಾರ್ಥಿನಿಯರು ಸೇರಿದಂತೆ ಬೆಳಗಾವಿ ಜಿಲ್ಲೆಯ ಏಳು ಜನ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರಲು ಸಕಲ ವ್ಯವಸ್ಥೆ ಮಾಡುವಂತೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡಿರುವೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ, ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ...

ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೋಮಾ ನೂತನ ತರಬೇತಿಗೆ ಚಾಲನೆ

ಮೂಡಲಗಿ: ರೈತರಿಗೆ ಸದಾ ಸರಿಯಾದ ಮಾಹಿತಿ ಹಾಗೂ ತಂತ್ರಜ್ಞಾನ ಅಳವಡಿಕೆ ನೀಡಿಕೊಳ್ಳಲು ಡಿಎಇಎಸ್‍ಐ ತರಬೇತಿ ಸಹಾಯಕವಾಗಲಿದೆ. ರೈತರ ಆದಾಯ ದ್ವಿಗುಣಗೊಳಿಸಲು ಕೇವಲ ಉತ್ಪಾದನೆಯ ಮೂಲಕವೆ ಆಗದು ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಗಳ ಕಡೆಗೆ ಗಮನ ಹರಿಸಬೇಕು ಈ ದಿಸೆಯಲ್ಲಿ ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಧಾರವಾಡ ಡಿಎಇಎಸ್‍ಐ ಸಂಯೋಜಕರು ಮತ್ತು ಸಮಿತಿ ರಾಜ್ಯ...

ಮೂಡಲಗಿಯಲ್ಲಿ ಕೃಷಿ ಇಲಾಖೆಯಿಂದ ತಾಲೂಕಿನ ಕೃಷಿ ಪರಿಕರ ಮಾರಾಟಗಾರ ಸಭೆ

ಮೂಡಲಗಿ: ಪರಿಕರ ಮಾರಾಟಗಾರರು ರೈತರಿಗೆ ಕೀಟನಾಶಕ -ಗೊಬ್ಬರಗಳ ಸರಿಯಾದ ಮಾಹಿತಿ ನೀಡಬೇಕು, ಯಾವುದೇ ರೀತಿಯಲ್ಲಿಯೂ ಹೆಚ್ಚಿನ ದರಕ್ಕೆ ಮಾರಾಟ ಮಾಡಬಾರದು ಒಂದು ವೇಳೆ ಅಂತಹ ಪ್ರಕರಣಗಳ ಮಾಹಿತಿ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿಯ ಜಂಟಿ ಕೃಷಿ ನಿರ್ದೇಶಕ ಕಚೇರಿಯ ಸಹಾಯಕ ಕೃಷಿ ನಿರ್ದೇಶಕ ಸಿ.ಆಯ್.ಹೂಗಾರ ಅವರು ತಾಲೂಕಿನ ಕೃಷಿ ಪರಿಕರ...

ಹಿಕ್ಕನಗುತ್ತಿ ಗ್ರಾಪಂ ಕಾರ್ಯದರ್ಶಿಗೆ ದಂಡ ವಿಧಿಸಿದ ಮಾಹಿತಿ ಹಕ್ಕು ನ್ಯಾಯಾಲಯ

ಸಿಂದಗಿ: ತಾಲೂಕಿನ ಹಿಕ್ಕಣಗುತ್ತಿ ಗ್ರಾಮ ಪಂಚಾಯತ ಕಾರ್ಯದರ್ಶಿ ಮಾಹಿತಿ ಹಕ್ಕು ಅಧಿನಿಯಮದಡಿ ನಿಗದಿತ ಸಮಯದಲ್ಲಿ ಮಾಹಿತಿಯನ್ನು ಪೂರೈಸದೇ ಇರುವುದರಿಂದ ಅವರಿಗೆ ಕರ್ನಾಟಕ ಮಾಹಿತಿ ಆಯೋಗದ ನ್ಯಾಯಾಲಯವು ದಂಡ ವಿಧಿಸುವುದಲ್ಲದೇ ಸೂಕ್ತ ಸಮಯದಲ್ಲಿ ಮಾಹಿತಿಯನ್ನು ಒದಗಿಸುವಂತೆ ಆದೇಶಿಸಿದೆ ಎಂದು ಆರ್‌ಟಿಐ ಕಾರ್ಯಕರ್ತ ಅಂಬರೀಷ್ ಸುಣಗಾರ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ, ತಾಲೂಕಿನ ಹಿಕ್ಕಣಗುತ್ತಿ ಗ್ರಾಮ...

ದತ್ತಿನಿಧಿ ಕಾರ್ಯಕ್ರಮ : ‘ದಾನ ಮಾಡಲು ಮನಸ್ಸು ಬೇಕು. ದಾನ ಸಾಹಿತ್ಯಕ ಮತ್ತು ಸಮಾಜಮುಖಿ ಕೆಲಸಕ್ಕೆ ಸದ್ಬಳಕೆಯಾಗಲಿ’ :ಡಾ. ಹೇಮಾವತಿ ಸೊನೋಳ್ಳಿ

ಬೆಳಗಾವಿ - ದಾನ ಮಾಡುವ ಮನಸ್ಸು ಬೇಕು.ದಾನಗಳು ಸಮಾಜಮುಖಿ ಮತ್ತು ಸಾಹಿತ್ಯಕ ಕಾರ್ಯಕ್ರಮಗಳಿಗೆ ಬಳಕೆಯಾಗುವುದರ ಜೊತೆಗೆ ಸಂಘ-ಸಂಸ್ಥೆಗಳ ಬೆಳವಣಿಗೆಗೆ ಬೆನ್ನೆಲುಬಾಗಿ ನಿಲ್ಲುತ್ತವೆ ಎಂದು ಲೇಖಕಿಯರ ಸಂಘಕ್ಕೆ 50000 ರೂಪಾಯಿಗಳ ದತ್ತಿ ದಾನ ನೀಡಿ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೊನೋಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.️ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ದಿ.25 ರಂದು ಜಿಲ್ಲಾ...

ಕವನ: ಹೆಣ್ಣು

ಹೆಣ್ಣು ಹೆಣ್ಣು ಹೆಣ್ಣು ಎಂದು ಏಕೆ ತೆಗಳುವಿರಿ ಹೆಣ್ಣಲ್ಲವೇ ನಿಮ್ಮನ್ನು ಹೊತ್ತು ಹೆತ್ತು ಬೆಳೆಸಿದವಳು.. ಹೆಣ್ಣು ತಾಯಿಯಾಗಬೇಕು ಹೆಣ್ಣು ಸೋದರಿಯಾಗಬೇಕು ಹೆಣ್ಣು ಪತ್ನಿಯಾಗಬೇಕು ಹೆಣ್ಣು ಮಗಳಾಗಿ ಯಾಕಿರಬಾರದು.. ನಮ್ಮ ದೇಶವನ್ನಾಳಿದ ಇಂದಿರಾಗಾಂಧಿ ಹೆಣ್ಣಲ್ಲವೇ ಅಂತರಿಕ್ಷಕೆ ಹೋಗಿಬರಲಿಲ್ಲವೇ ಕಲ್ಪನಾ ಚಾವ್ಲಾ.. ಸಂಗೀತಕೆ ಹೊಸ ಇತಿಹಾಸ ಬರೆದ ಎಂ.ಎಸ್.ಸುಬ್ಬಲಕ್ಷ್ಮಿ ಹೆಣ್ಣಲ್ಲವೇ.. ದೇಶಕಾಗಿ ಹೋರಾಡಿದ ಝಾನ್ಸಿ ಲಕ್ಷ್ಮಿಬಾಯಿ ,ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಶತ್ರುಗಳ ಹಿಮ್ಮೆಟ್ಟಿಸಲಿಲ್ಲವೆ.. ರಾಷ್ಟ್ರವನು ರಕ್ಷಿಸಲಿಲ್ಲವೇ.. ತ್ರಿವೇಣಿ,ಅನುಪಮಾ ನಿರಂಜ‌ನ ಲೇಖನಿಯ ಮೂಲಕ ತಿಳುವಳಿಕೆ ನೀಡಲಿಲ್ಲವೇ. ಸಮಾಜದಿ...

ಬೀದರ್ ನಲ್ಲಿ ಬೆಂಗಾಲ್ ಫಾಕ್ಸ್ ಸಂತತಿಯ ನರಿ ಪತ್ತೆ

ಬೀದರ - ಜಿಲ್ಲೆಯ ಔರಾದ್ ತಾಲೂಕಿನ ಹೆಡಗಾಪೂರ್ ಹೊರ ವಲಯದಲ್ಲಿ ಬಂಗಾಲ್ ಫಾಕ್ಸ್ ತಳಿಯ ನರಿ ಕಾಣಿಸಿಕೊಂಡು ಕುತೂಹಲ ಹೆಚ್ಚಿಸಿದೆ.ಬೆಂಗಾಲ ಫಾಕ್ಸ್ (ವೆಲ್ಪೆಸ್ ಬೆಂಗಾಲೆನ್ಸಸ್) ಸಂತತಿ ಅವಸಾನ ಅಂಚಿನಲ್ಲಿರುವ ಈ ತಳಿಯ ನಾಲ್ಕು ಮರಿಗಳು ಒಂದು ನರಿ ಹೀಗೆ ಐದು ನರಿಗಳ ಪತ್ತೆ.ಸಂತಪೂರ್ ಅರಣ್ಯಾಧಿಕಾರಿ ಅಂಕುಶ್ ಮಚಕುರೇ ಅವರು ಈ ವಿಶೇಷ ತಳಿಗಳ ಚಿತ್ರಿಕರಣ...

ಹಿಟ್ಟಣಗಿ ಗ್ರಾಮದಲ್ಲಿ ಆಧ್ಯಾತ್ಮಿಕ ಪ್ರವಚನ

ಮುನವಳ್ಳಿಃ ತಾಲೂಕಿನ ಹಿಟ್ಟಣಗಿ ಗ್ರಾಮದಲ್ಲಿ ಶ್ರೀ ಸಂಗಮೇಶ್ವರ ಜಾತ್ರೆ ಹಾಗೂ ಲಿಂಗೈಕ್ಯ ಮ.ಘ.ಚ.ಸಂಗಮೇಶ್ವರ ಶಿವಾಚಾರ್ಯರ ೮೭ ನೇ ಪುಣ್ಯಸ್ಮರಣೋತ್ಸವದ ಪ್ರಯುಕ್ತ ಐದು ದಿನಗಳ ಅಧ್ಯಾತ್ಮಿಕ ಪ್ರವಚನ ಇತ್ತೀಚೆಗೆ ಪ್ರಾರಂಭವಾಯಿತು.ಈ ಕಾರ್ಯಕ್ರಮಕ್ಕೆ ಮುನವಳ್ಳಿ ಸೋಮಶೇಖರಮಠದ ಶ್ರೀ.ಮ.ನಿ.ಪ್ರ.ಸ್ವ. ಮುರುಘೇಂದ್ರ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸಿ ಚಾಲನೆ ನೀಡಿ “ಶ್ರೀ ಸಂಗಮೇಶ್ವರ ಅಜ್ಜನವರು ಪವಾಡ ಪುರುಷರಾಗಿದ್ದರು.ಭಕ್ತಿ ಭಾವೈಕ್ಯದ ಪ್ರತೀಕರಾಗಿದ್ದರು.ಅಂಥ ಮಹಾನ್...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group