ಶಬರಿಮಲೈಗೆ ಪಾದಯಾತ್ರೆ ಕೈಗೊಂಡ ಅಯ್ಯಪ್ಪ ಮಾಲಾಧಾರಿಗಳು

Must Read

ಮೂಡಲಗಿ:- ಪಟ್ಟಣದಿಂದ ಶಬರಿಮಲೈಗೆ ಪಾದಯಾತ್ರೆ ಕೈಗೊಂಡಿರುವ ಶ್ರೀ ಅಯ್ಯಪ್ಪ ಮಾಲಾಧಾರಿಗಳು.

ಮೂಡಲಗಿಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಾದ ಈರಪ್ಪ ವರ್ಲಿ ಸ್ವಾಮಿ ನಾಲ್ಕನೆಯ ವರ್ಷದ ಪಾದಾರ್ಪಣೆ ಮತ್ತು ಈ ವರ್ಷ ಇವರೊಡನೆ ಇನ್ನುಳಿದ ರಾಜು ನಾಯಕ ಸ್ವಾಮಿ,ಮಲ್ಲಪ್ಪ ಕೊಳವಿ ಸ್ವಾಮಿ ಹಾಗೂ ತವನಪ್ಪಾ ಟೋಕನವರ ಸ್ವಾಮಿ ಪ್ರಥಮವಾಗಿ ಪಾದಯಾತ್ರೆ ಮೂಲಕ ಶಬರಿಯಾತ್ರೆಗೆ ಕೈಗೊಂಡರು.

ಇವರನ್ನು ಮೂಡಲಗಿಯ ಶ್ರೀ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಹಾಗೂ ಇನ್ನುಳಿದ ಭಕ್ತರು ಬೀಳ್ಕೊಟ್ಟರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group