ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ಇವರಿಂದ ಬಂಜಾರ ಕೋವಲ್ ರಾಜ್ಯಮಟ್ಟದ ಗಾಯನ ಸ್ಫಧೆ೯ ಆಯೋಜಿಸಲಾಗಿದೆ
ಬಂಜಾರ ಕೋವಲ್ ಗಾಯನ ಸ್ಪರ್ದೆ-೦೧ ರಲ್ಲಿ ಭಾನುವಾರ (10- 8-2025 ) ರಂದು ಭಾಗವಹಿಸಿದ ಬಂಜಾರ ಗಾಯಕರು.
ಕವಿತಾಬಾಯಿ ವೈ ಭದ್ರಾವತಿ
ವಾಲ್ಯನಾಯ್ಕ ಎಲ್ ವಿಜಯನಗರ
ಪ್ರಕಾಶ ಲಕ್ಷ್ಮಣ ವಿಜಯನಗರ
ಹನುಮಂತನಾಯ್ಕ ಸಿ ದಾವಣಗೆರೆ
ಹನುಮಂತನಾಯ್ಕ ಚವ್ಹಾಣ್
ರಮೇಶ್ ಎಸ್ ಲಮಾಣಿ
ಪ್ರೇಮಾ ಸಂತೋಷ ರಾಠೋಡ್
ಗಣೇಶ್ ಎಲ್ ವಿಜಯನಗರ
ಭಾಗ್ಯ ಎಸ್ ಶಿವಮೊಗ್ಗ
ಕು ಟಿ ದೀಪಾ ವಿಜಯನಗರ
ತಿಮ್ಮನಾಯ್ಕ.ಎಲ್ ವಿಜಯನಗರ
ಶೈಲಜಾ ಕೆ ವಿ ಜೈಪುರ
ಈ ಸ್ಪರ್ಧೆಯು ನಿರಂತರವಾಗಿ ೧೫ ವಾರಗಳಲ್ಲಿ ನಡೆಯುತ್ತದೆ. ಬಂಜಾರ ಜನಾಂಗದ ಸಂಸ್ಕ್ರತಿಯನ್ನು ಪ್ರತಿನಿಧಿಸುವ ಎಲ್ಲಾ ಪ್ರಕಾರದ ಹಾಡುಗಳನ್ನು ಹಾಡಿಸಿ ಉತ್ತಮ ಗಾಯಕರನ್ನು ಆಯ್ಕೆ ಮಾಡಲಾಗುತ್ತದೆ.
ವಿಜೇತ ಬಂಜಾರ ಗಾಯಕರಿಗೆ ಗೌರವಿಸಿ ಬಂಜಾರ ಕೋವಲ್ ೨೦೨೬ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಎಂದು ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿಯ ಸಂಸ್ಥಾಪಕ ಅಧ್ಯಕ್ಷರಾದ ಮಧುನಾಯ್ಕ.ಲಂಬಾಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.