Homeಸುದ್ದಿಗಳುಬಿಜೆಪಿ ಬೂತ್ ಅಭಿಯಾನಕ್ಕೆ ಚಾಲನೆ

ಬಿಜೆಪಿ ಬೂತ್ ಅಭಿಯಾನಕ್ಕೆ ಚಾಲನೆ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಬೂತ್ ವಿಜಯ ಅಭಿಯಾನಕ್ಕೆ  ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಬೆಳಗಾವಿ ಸಂಸದರಾದ ಶ್ರೀಮತಿ ಮಂಗಲಾ ಸುರೇಶ ಅಂಗಡಿ ಇವರ ಹಸ್ತದಿಂದ ಸುಳಗಾ (ಉ) ಗ್ರಾಮದಲ್ಲಿ ಮನೆ ಮನೆಗಳಿಗೆ ಬಿಜೆಪಿ ಧ್ವಜವನ್ನು ಕಟ್ಟಲಾಯಿತು.

ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ ಜಾಧವ, ಮಂಡಳ ಪ್ರಧಾನ ಕಾರ್ಯದರ್ಶಿ ಪಂಕಜ ಘಾಡಿ, ಗ್ರಾಮೀಣ ವಿಸ್ತಾರಕರು ಮಂಥನ ಗಾಯಕವಾಡ, ಮಾಜಿ ಶಾಸಕರು ಮನೋಹರ ಕಡೊಲಕರ, ಮಂಡಳ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಭಾಗ್ಯಶ್ರೀ ಕೋಕಿತಕರ, ಸುಳಗಾ (ಉ)  ಗ್ರಾಮ ಪಂಚಾಯತ ಸದಸ್ಯರು ಬಾಳು ಪಾಟೀಲ, ಅಜೀತ ಹಲಕರ್ಣಿಕರ, ಸುಳಗಾ ಗ್ರಾಮದ ಮಹಿಳೆ ಹಾಗೂ ಯುವಾ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group