ಆಯ್.ಟಿ.ಬಿ.ಪಿ ೪೪ ಬೆಟಾಲಿಯನ್ ವತಿಯಿಂದ ರಕ್ತದಾನ ಶಿಬಿರ

Must Read

ಬೆಳಗಾವಿ: ಬೆಳಗಾವಿ ಜಿಲ್ಲಾ ಬಿಮ್ಸ್ ಆಸ್ಪತ್ರೆಯ ರಕ್ತಭಂಡಾರದ ಸಿಬ್ಬಂದಿಗಳು ಬುಧವಾರ ದಿ. ೨೦ ರಂದು ಆಯ್.ಟಿ.ಬಿ.ಪಿ ೪೪ ಬೆಟಾಲಿಯನ್ ಹಾಲಭಾಂವಿ ಕ್ಯಾಂಪ ವಂಟಮೂರಿಗೆ ಭೇಟಿ ನೀಡಿ ೨೪ ಜನರಿಂದ ರಕ್ತದಾನ ಮಾಡಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.

ಈ ಶಿಬಿರದಲ್ಲಿ ರಕ್ತಭಂಡಾರದ ವೈದ್ಯಾಧಿಕಾರಿ ಡಾ. ಆರ್.ಜಿ. ಪಾಟೀಲ, ಡಾ. ಸ್ನೇಹಾ, ೪೪ ಬೆಟಾಲಿಯನ್ ಕಮಾಡೆಂಟ್ ಡಾ. ಅನೀಲಕುಮಾರ ಅಥರ್ನಿಯಾ, ಸೆಕೆಂಡ್ ಕಮಾಡೆಂಟ್ ಮನೀಷ ಭಾಟಿಯಾ, ಡಾ.ಮೋಹಿತ ಶರ್ಮಾ, ರಾಜಬೀರಸಿಂಹ ರಾಥೋರ, ಸಮಾಜ ಸೇವಕ ವಿನೋದ ಜಗಜಂಪಿ, ಕ್ಯಾಂಪಿನ ಸುಬೇದಾರ ಹಾಗೂ ಇನ್ನಿತರ ಮೆಡಿಕಲ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group