ಕಥೆ
ಕೊಬ್ಬಿದ ಗೂಳಿ....
ಕರಿಯವ್ವ ಕೈಯಲ್ಲಿಯ ಕುಂಡಲಿಯನ್ನು ಅಜ್ಜನ ಮುಂದಿಟ್ಟು ,
" ಅಜ್ಜಾರ ಈ ಕುಂಡಲಿವೊಳಗ ಮಂಗಳ ದೋಷ ಐತೇನ್ರಿ......! ? " ಎಂದು ಕೇಳಿದಳು.ಚಾಪೆಯ ಮೇಲೆ ಕುಳಿತಂತಹ ಶಾಸ್ತ್ರಿ ಕರಿಯವ್ವನೊಮ್ಮೆ ಕುಂಡಲಿಯನೊಮ್ಮೆ ನೋಡತೊಡಗಿದನು. ಕರಿಯವ್ವ ಅನುಮಾನಿಸುತ್ತಾ ಶಾಸ್ತ್ರಿಯನ್ನು ನೋಡತೊಡಗಿದಳು."ಒಂದ ಕಸಾ ಹೊಡಿತಾರ ಅನ್ನುದಿಲ್ಲ.......ಒಂದ ಪೂಜೆ ಮಾಡಾಕತ್ತಾರನ್ನುದಿಲ್ಲ .... ಏನ ಮಂದ್ಯೋ.......ಏನೋ.......
ಪೂಜಾ ಮಾಡಲಿಲ್ಲಾ ಅಂದ್ರ ೨೦೦೦ ರೂ...
ಕಥೆ
ಸದ್ದಿಲ್ಲದ ಸುದ್ದಿಗಳು
ನರಹರಿರಾಯರು ಕೈಯಲ್ಲಿ ಚೀಲ ಹಿಡಿದುಕೊಂಡು ಗದಗ ಹುಬ್ಬಳ್ಳಿ ತಡೆ ರಹಿತ ಬಸ್ಸನ್ನು ನೋಡುತ್ತಾ ನಿಂತುಕೊಂಡವರು ; ಮೆಲ್ಲನೆ ಮೂಡಿದ ಮಾತಿನತ್ತ ಕಣ್ಣಾದರು."ಎಲ್ಲಿಗಮ್ಮ..........?" ಕಾರಿನ ಹ್ಯಾಂಡಲ್ ಬಲಗಡೆ ತಿರುವುತ್ತಾ ಕೇಳಿದ ಆ ಕಾರಿನ ಚಾಲಕ ಒಬ್ಬ ದಪ್ಪ ಹೆಣ್ಣು ಮಗಳನ್ನು. ಥಳ ಥಳ ಹೊಳೆವ ಕಾರು"ಈಗೀಗ ತಂದಿದ್ದಿರಬಹುದೇ......? " ನರಹರಿ ತರ್ಕಿಸತೊಡಗಿದರು. ಬ್ಲ್ಯಾಕ ಡ್ರಾಪ...
ಕಥೆ
ಕತೆ: ನಿನ್ನ ಮಹಿಮೆ ಅಪಾರವಾದದ್ದೋ…….!!
ಅಂದು ಮಧ್ಯರಾತ್ರಿ ಸಮೀಪಿಸುತ್ತಿತ್ತು.ಮನೆ, ಅ ಕ್ಕ -ಪಕ್ಕ ಸ್ತಬ್ದವಾಗಿತ್ತು ಹೊರಗೆ ಬಯಲು ಕಪ್ಪು ಕತ್ತಲ ಸೆರಗಿನಲ್ಲಿ ಮೋಹಕವಾಗಿತ್ತು.ಅವಿರತಳಿಗೆ ಹಗಲು ಹೊತ್ತಿದ ಹುರುಪು. ಅವಳು ತನ್ನ ಸಂಘದವರು ಏನೇನು ಮೆಸ್ಸೆಜ ಕಳಿಸ್ಯಾರ ನೋಡೊಣ ಎಂದು ಮೊಬೈಲ್ ಓಪನ ಮಾಡಿ ವ್ಯಾಟ್ಸಾಪ ಮೆಸ್ಸೇಜುಗಳನ್ನು ಒಂದೊಂದೇ ಓದತೊಡಗಿದಳು.ಕೊನೆಯಲ್ಲಿ ಅಪರಿಚಿತ ನಂಬರೊಂದು ಅವಳ ಮೊಬೈಲಿಗೆ ಅಪ್ಲೋಡ ಆಗಿತ್ತು.ಅವಳು ಅದನ್ನು ನೋಡುತ್ತಿದ್ದಂತೆ...
ಕಥೆ
(ಈ ಅನುಭವ ನಿಮ್ಮದೂ ಆಗಿರಬಹುದು)
'ಸಾಯಿ ರಾಂ....ಅನಾಥ ಮಕ್ಕಳಿಗೆ ದಾನ ಮಾಡಿ ಸಾಯಿರಾಂ' ಹಾಡು ಗಾಳಿಯಲ್ಲಿ ತೇಲಿ ಬಂತು. ಅನಾಥಾಶ್ರಮದ ಆಟೋನೋ, ವ್ಯಾನೋ ಇನ್ನೇನು ನಮ್ಮ ರಸ್ತೆಗೆ ಬಂದೇ ಬಿಡುತ್ತೆ. ಮಗನಿಗೆ ಕೂಗಿ ಹೇಳಿದೆ.'ಬೇಗ ಬೇಗ ವಾರ್ಡ್ರೋಬಲ್ಲಿ ಕೆಳಗಡೆ ಇಟ್ಟಿರೋ ಅಪ್ಪನ ಬಟ್ಟೆಗಳು, ನಿನ್ನ ಶಾರ್ಟ್ ಪ್ಯಾಂಟ್ ಟಿ- ಶರ್ಟುಗಳು, ಶೀತಲ್ ದು ಫ್ರಾಕ್, ಲಂಗ...
ಕಥೆ
ಸ್ತ್ರೀಯರೆಲ್ಲ ನಿನ್ನಂತೆಯೇ ಇದ್ದರೆ..( ಕೃಷ್ಣ )ಪುರುಷರೆಲ್ಲ ನಿನ್ನಂತೆಯೇ ಇದ್ದರೆ... ( ಭಾನುಮತಿ)ಮಹಾಭಾರತ ಯುದ್ಧ ಮುಗಿದಿದೆ ಹತರಾದ ವೀರಾಧಿ ವೀರರ ಚಿತೆಗಳು ದೂರದಲ್ಲಿ ಉರಿಯುತ್ತಿವೆ !... ಅರಮನೆಯ ಊಳಿಗದವರು ಅಲ್ಲಲ್ಲಿ ಅಗ್ನಿಗಳನ್ನು ಸರಿಪಡಿಸುತ್ತಾ ನಿಂತಿದ್ದಾರೆ.
ಇನ್ನೊಂದತ್ತ ಶ್ರೀಕೃಷ್ಣ ಗಂಗೆಯಲ್ಲಿಳಿದು ಸ್ನಾನ ಮಾಡಿ, ಮೈ ಒರೆಸಿಕೊಂಡು, ಮಡಿ ಬಟ್ಟೆಯುಟ್ಟು ಸತ್ತವರಿಗಾಗಿ ಜಲಾಂಜಲಿ ಕೊಡುತ್ತಿದ್ದಾನೆ ..ಅನತಿ ದೂರದಲ್ಲಿ ಒಬ್ಬ ಸ್ತ್ರೀ...
ಕಥೆ
ತುಷ್ಟೀಕರಣ ಎಂಬುದು ಸಾಕಿದ ಹೆಬ್ಬಾವಿನಂತೆ, ಅಳತೆ ನೋಡಿ ನುಂಗುತ್ತದೆ !!
ಎಂಥ ಮಾರ್ಮಿಕವಾದ ಮಾತು !ಒಂದು ಕಥೆ ವಾಟ್ಸಪ್ ನಲ್ಲಿ ಬಂದಿತ್ತು. ಈ ಮಾರ್ಮಿಕ ಕಥೆಯ ಮರ್ಮ ಬಿಚ್ಚಿ ಇಡುತ್ತದೆ. ಮುಖ್ಯವಾಗಿ ಢೋಂಗಿ ಜಾತ್ಯತೀತವಾದಿಗಳು ಹಾಗೂ ಒಂದು ವರ್ಗದ ತುಷ್ಟೀಕರಣ ಮಾಡುವ ರಾಜಕಾರಣ ಮಾಡುವವರು ಓದಲೇಬೇಕು.ಆತ ಒಂದು ಹೆಬ್ಬಾವನ್ನು ಸಾಕಿದ್ದ. ಅದರ ಮೇಲೆ ಅದೆಷ್ಟು ಅಕ್ಕರಾಸ್ತೆ ಬೆಳೆಸಿಕೊಂಡಿದ್ದನೆಂದರೆ ಅದರ ಜೊತೆಯೆ ಮಲಗುತ್ತಿದ್ದ. ಅದನ್ನು ಎಲ್ಲ ಕಡೆಗೆ...
ಕಥೆ
( ಕಿವಿಯ ಕಥೆ ಓದಿ ಕಿವಿಗೆ ಅರ್ಥವಾಗದಿರುವುದು ವ್ಯಥೆ )
ನಾನು ಕಿವಿ. ನಾವಿಬ್ಬರಿದ್ದೇವೆ. ನಾವು ಅವಳಿಜವಳಿ!
ಆದರೆ ನಮ್ಮ ದುರದೃಷ್ಟವೆಂದರೆ ಈ ತನಕ ನಾವು ಪರಸ್ಪರ ನೋಡಲಿಲ್ಲ!ಅದೇನು ಶಾಪವೋ ಗೊತ್ತಿಲ್ಲ, ನಮ್ಮಿಬ್ಬರನ್ನೂ ಪರಸ್ಪರ ವಿರುದ್ಧ ದಿಕ್ಕಿಗೆ ಮುಖ ಮಾಡಿ ತಲೆಗೆ ಅಂಟಿಸಿದ್ದಾನೆ ಅ ಸೃಷ್ಟಿಕರ್ತ!
ನಮ್ಮ ದುಃಖ ಇಷ್ಟೇ ಆದರೆ ತೊಂದರೆ ಇರಲಿಲ್ಲ.ನಮ್ಮ ಕರ್ತವ್ಯ ಬರೇ ಕೇಳುವುದು...
ಕಥೆ
ವಿನೋದ ರಾ. ಪಾಟೀಲರ ಎರಡು ನೀತಿ ಕಥೆಗಳು
ಬಣ್ಣ ಮುಖ್ಯವಲ್ಲ ಗುಣ ಮುಖ್ಯ
ಸದಾ ಮಳೆಬಿಳುವ ಕಾಡಂಚಿನ ಊರು ಅರೆಹೊಳೆ.ಅಲ್ಲಿ ಸದಾ ಹಸಿರು ಹೊದ್ದಿರುವ ಕಾರಣ ಎಂತವರಿಗೂ ಇಷ್ಟವಾಗದೆ ಇರದು. ಹಳ್ಳ ,ಕೊಳ್ಳ ಝರಿಗಳಿಂದ ಕೂಡಿದ ಊರು.ನೇರಳೆ,ಹಲಸು, ಹೀಗೆ ಕಾಡಿನ ಸಿಹಿಯಾದ ಹಣ್ಣುಗಳು ಹೇರಳವಾಗಿದ್ದ ಕಾರಣ ಆ ಊರಿನಲ್ಲಿ ಆಹಾರಕ್ಕೆ ಕೊರತೆಯಿರಲಿಲ್ಲ.ಇಂತಹ ಊರಿನಲ್ಲಿ ಕೆಂಪಿರುವೆ ಮತ್ತು ಕಪ್ಪಿರುವೆ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದವು. ಆ ಹಣ್ಣಿನ...
ಕಥೆ
ರಾಂಗ್ ನಂಬರ್ ಕಥೆ
ಬೆಳಗಿನ ಸುಪ್ರಭಾತ ದಿಂದಲೇ ನನ್ನ ಅಡಿಗೆ ಮನೆ ಒಡ್ಡೋಲಗ ದಲ್ಲಿ ತಕಥೈ ದಿಗ್ ಥೈ ಭರತ ನಾಟ್ಯ ಶುರುವಾಗುತ್ತಿತ್ತು. ಅತ್ತೆಮಾವರಿಗೆ ಕಷಾಯ,ಇವರಿಗೆ, ಮಗನಿಗೆ ಚಹಾ ನಂತರ ಅತ್ತೆ ಮಾವ ತಿಂಡಿ ತಿಂತಿರಲಿಲ್ಲ. ಹನ್ನೊಂದು ಗಂಟೆ ಅಷ್ಟೊತ್ತಿಗೆ ಅವರಿಗೆ ಊಟಕ್ಕೆ ರೆಡಿ ಮಾಡಬೇಕು.ಇವರಿಗೆ, ಮಗನಿಗೆ ತಿಂಡಿಯಾಗಿ ಊಟದ ಡಬ್ಬಿ ತಯಾರಿ ಆಗಬೇಕು. ಅದರಲ್ಲೇ...
ಕಥೆ
ಪುಸ್ತಕದ ಹೆಸರು : *ದಿಲ್ಲಿ ಕಸ ಮತ್ತು ಇತರ ಕಥೆಗಳು*ಲೇಖಕರು : ಆಗುಂಬೆ ಎಸ್. ನಟರಾಜ್ಮೊದಲ ಮುದ್ರಣ : 2020, ಪುಟ 2.8, ಬೆಲೆ ರೂ. 150=00ಪ್ರಕಾಶಕರು : ಎ.ಎಸ್.ಬಿ. ಮೆಮೋರಿಯಲ್ ಟ್ರಸ್ಟ್ (ರಿ) ಬೆಂಗಳೂರು.ಅನ್ವೇಷಕ ಪ್ರವಾಸಿ ಆಗುಂಬೆ ನಟರಾಜ್ ಅವರು 1939 ರಲ್ಲಿ ಜನಿಸಿದರು. ಕೆನರಾ ಬ್ಯಾಂಕಿನಿಂದ ನಿವೃತ್ತರು 82 ವಯಸ್ಸಿನಲ್ಲಿ ಕಥಾ...
Latest News
ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು
ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...



