ಲೇಖನ
'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ ದೀಪಾವಳಿ ಹಬ್ಬ'. ದೇಶದಾದ್ಯಂತ ಆಚರಣೆಯಲ್ಲಿ ಇರುವುದೇ ಈ ಹಬ್ಬದ ವೈಶಿಷ್ಟ. 'ದೀಪಾಲಿಕಾ', ' ದಿವಾಲಿ' ,'ದೀಪಾವಳಿ', 'ಹಟ್ಟಿಯ ಹಬ್ಬ' ಇತ್ಯಾದಿ ಹೆಸರುಗಳಲ್ಲಿ ಕರೆಯುವ ಈ ಹಬ್ಬವು ಪೌರಾಣಿಕ ಹಾಗೂ ಸಾಂಸ್ಕೃತಿಕ ದೃಷ್ಟಿಯಿಂದ...
ಲೇಖನ
ಲೇಖನ : ಅಕ್ಕ ಮಹಾದೇವಿ ತಾಯಿಯನ್ನು ಬೆತ್ತಲೆ ಮಾಡಿದ ಗಂಗಾ ಮಾತಾಜಿ
ಅಕ್ಕ ಮಹಾದೇವಿ ಬೆತ್ತಲೆ - ಗಂಗಾ ಮಾತಾಜಿ ಬೇಜವಾಬ್ದಾರಿ ವಚನ ಟಿವಿ ಸಂದರ್ಶನಬಸವ ಸಂಸ್ಕೃತಿಯ ಅಭಿಯಾನದಲ್ಲಿ ಕೆ ಎಲ್ ಈ ಸಂಸ್ಥೆಯ ಮೃತ್ಯುಂಜಯ ಕಾಲೇಜಿನ ಕಲಾ ವಾಣಿಜ್ಯ ಮಹಾವಿದ್ಯಾಲದಲ್ಲಿ ನಡೆದ ವಿದ್ಯಾರ್ಥಿಗಳ ಸಂವಾದದಲ್ಲಿ ಕಾಲೇಜಿನ ವಿದ್ಯಾರ್ಥಿಯ ಅಕ್ಕ ಮಹಾದೇವಿ ಬೆತ್ತಲೆ ಬಂದಿದ್ದರೆ ಎಂಬ ಪ್ರಶ್ನೆಗೆ ಭಾಲ್ಕಿಯ ಡಾ. ಬಸವಲಿಂಗ ಪಟ್ಟಾಧ್ಯಕ್ಷರು ಹೌದು ಅಕ್ಕ ಮಹಾದೇವಿ...
ಲೇಖನ
ಕಲಬುರಗಿ ವಿಮಾನ ನಿಲ್ದಾಣ ಸ್ತಬ್ಧ: ರಾಜ್ಯ ಸರಕಾರದ ಮೌನದಿಂದ ಅಭಿವೃದ್ಧಿಗೆ ಹಿನ್ನಡೆ
371 ಜೆ ವ್ಯಾಪ್ತಿಯ ವಿಮಾನ ನಿಲ್ದಾಣಕ್ಕೆ ಗ್ರಹಣ: ಜನಪ್ರತಿನಿಧಿಗಳ ಮೌನಕ್ಕೆ ಆಕ್ಷೇಪಇತ್ತೀಚೆಗಷ್ಟೇ ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಸಂಕಲ್ಪ ಹೊಂದಲಾಗಿತ್ತು ಆದರೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5000 ಕೋಟಿ ಅನುದಾನ ಬಿಡುಗಡೆಯಾಗಿದ್ದರೂ ಕೂಡ ಎಲ್ಲೊ ಒಂದು ಕಡೆ ಅಭಿವೃದ್ಧಿ ಮಾತ್ರ ಕುಂಠಿತಗೊಳ್ಳುತ್ತಿರುವುದು ಬೇಸರದ ಸಂಗತಿ.ಅದರಲ್ಲಿಯೂ ಸಾವಿರಾರು ಕೋಟಿ...
ಲೇಖನ
ಜನಪದರ ಆಚಾರ ನಂಬಿಕೆಗಳ ಅಧ್ಯಯನ ಹಾಸನ ಸೀಮೆಯ ಐತಿಹ್ಯಗಳು
ಜಾನಪದವು ವಿಶಾಲವೂ ಮತ್ತು ವ್ಯಾಪಕವೂ ಆಗಿದ್ದು ಜಗತ್ತನ್ನೆಲ್ಲ ತನ್ನಲ್ಲಿ ಹುದುಗಿಸಿಕೊಂಡಿದೆ. ಇಲ್ಲಿ ಪ್ರಾಚೀನ ಅರ್ವಾಚೀನಗಳೆರಡೂ ಸಂಧಿಸಿ ಪರಸ್ಪರ ಕೈಕುಲುಕುತ್ತವೆ. ಈ ಜಾನಪದಕ್ಕೆ ಆದಿ ಅಂತ್ಯಗಳಿಲ್ಲ ಸಾವಿಲ್ಲ. ಆಧುನಿಕ ಮಾನವನಲ್ಲಿ ಗುಪ್ತಗಾಮಿನಿಯಾಗಿ ಪ್ರವಹಿಸುತ್ತಾ ಬೀಜದಲ್ಲಿ ವೃಕ್ಷವಡಗಿರುವಂತೆ ಕಲೆ, ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಜಾನಪದ ಚೈತನ್ಯ ಸುಪ್ತವಾಗಿರುತ್ತದೆ...ತಾಯಿ ತೊಟ್ಟಿಲು ತೂಗುತ್ತಾ, ಗರತಿಯರು ರಾಗಿ ಬೀಸುತ್ತಾ, ರಸಿಕ ಗಾಡಿ...
ಲೇಖನ
ತ್ರಿವಿಧ ದಾಸೋಹಿ ಡಾ. ಸಿದ್ದಲಿಂಗ ಜಗದ್ಗುರುಗಳು
ನುಡಿದರೆ ಮುತ್ತಿನ ಹಾರದಂತಿರಬೇಕು,
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು,
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು,
ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು,
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯಎನ್ನುವ ವಚನದಂತೆ ತಮ್ಮ ಶಿವಾನುಭವ ಪ್ರವಚನದ ಮೂಲಕ ಶಿವ ಶರಣರ ವಚನ ತತ್ವಗಳನ್ನು ಭೋಧಿಸಿದಂಥ ಮತ್ತು ಅನುಷ್ಠಾನಕ್ಕೆ ತಂದಂತಹ ಕೀರ್ತಿ ನಮ್ಮ ಸಿದ್ದಲಿಂಗ ಮಹಾಸ್ವಾಮಿಗಳಿಗೆ ಸಲ್ಲುತ್ತದೆ ಪ್ರವಚನ ಅಷ್ಟೇ ಅಲ್ಲದೆ ತ್ರಿವಿಧ ದಾಸೋಹಿ ಎಂಬ ಹೆಗ್ಗಳಿಕೆಗೆ ಭಾಜನರಾದ ಶ್ರೇಷ್ಠ ವ್ಯಕ್ತಿತ್ವ...
ಲೇಖನ
ಎನ್ನ ಕರಸ್ಥಲವೇ ಬಸವಣ್ಣನಯ್ಯಎನ್ನ ಕರಸ್ಥಲವೇ ಬಸವಣ್ಣನಯ್ಯ
ಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯ
ಎನ್ನ ಭಾವ ಸ್ಥಲವೇ ಪ್ರಭುದೇವರಯ್ಯ,
ಇಂತೆನ್ನ ಕರ ಮನ ಭಾವಂಗಳಲ್ಲಿ
ಇಷ್ಟ ಪ್ರಾಣ ಭಾವಂಗಳು ತಳ್ಳಿಯವಾಗಿ
ಮಹಾಲಿಂಗ ಗಜೇಶ್ವರ
ನಿಮ್ಮ ಶರಣರ ಘನವನು
ಎನ್ನ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾಗಿರ್ದೆನು.
ಗಜೇಶ ಮಸಣಯ್ಯ -ವಚನ ಸಂಖ್ಯೆ 213 ಪುಟ 78 ಸಂಪುಟ 7ಇದು ಮಹಾ ಅನುಭವಿ ಗಜೇಶ ಮಸಣಯ್ಯನವರ ಅಪರೂಪದ ವಚನವಾಗಿದೆ. ಇಷ್ಟಲಿಂಗ ಪ್ರಾಣ...
ಲೇಖನ
ಎಂ ಎನ್ ರಾಯ್ ಅವರು ಭಾರತ ದೇಶವು ಕಂಡ ಅಪ್ರತಿಮ ದೇಶಭಕ್ತ ವೀರ ಸೇನಾನಿ.ಮನಬೇಂದ್ರ ನಾಥ್ ರಾಯ್ (21 ಮಾರ್ಚ್ 1887 - 25 ಜನವರಿ 1954),ನರೇಂದ್ರ ನಾಥ್ ಭಟ್ಟಾಚಾರ್ಯ, ಒಬ್ಬ ಭಾರತೀಯ ಕ್ರಾಂತಿಕಾರಿ, ತೀವ್ರಗಾಮಿ ಕಾರ್ಯಕರ್ತ ಮತ್ತು ರಾಜಕೀಯ ಸಿದ್ಧಾಂತಿ. ರಾಯ್ ಮೆಕ್ಸಿಕನ್ ಕಮ್ಯುನಿಸ್ಟ್ ಪಕ್ಷ ಮತ್ತು ಭಾರತದ ಕಮ್ಯುನಿಸ್ಟ್ ಪಕ್ಷದ ಸ್ಥಾಪಕರಾಗಿದ್ದರು....
ಲೇಖನ
ಶತಮಾನ ಪೂರೈಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ
ಆದಿ ಕಾಲದಿಂದಲೂ ನಮ್ಮ ಭಾರತ ದೇಶಕ್ಕೆ ತ್ಯಾಗ ಬಲಿದಾನಗಳ ಮತ್ತು ವೀರ ಶೂರರ ಪುಣ್ಯ ಭೂಮಿ ಎಂದು ಕರೆಯುತ್ತಾರೆ ಕಾರಣ ಇಲ್ಲಿರುವ ಅನೇಕ ಜನರ ಮತ್ತು ಸಾಹಸವಂತರ ಸಾಧನೆ ಎಂದು ಹೇಳಬಹುದು
ಅಂತೆಯೇ ನಮ್ಮ ಆರ್ ಎಸ್.ಎಸ್
ಶತಮಾನದ ಸಂಭ್ರಮ ಆಚರಿಸುತ್ತಿರುವುದು ನಿಜಕ್ಕೂ ಭಾರತದ ಒಂದು ಹೆಮ್ಮೆಯ ಸಾಧನೆ ಎಂದು ಹೇಳಬಹುದಾಗಿದೆ.ಇದನ್ನು ಸ್ಥಾಪಿಸಿದವರು ಡಾ. ಕೇಶವ ಬಲಿರಾಂ...
ಲೇಖನ
ಲೇಖನ : ಒಳ್ಳೆಯವರ ಗೆಳೆತನ ಕಲ್ಲು ಸಕ್ಕರೆ ಹಂಗ
ಹಸಿರಿಲ್ಲದ, ಹೂವಿಲ್ಲದ, ಹಣ್ಣಿಲ್ಲದ ಗಿಡ ಹಕ್ಕಿಗಳನ್ನು ತನ್ನತ್ತ ಆಕರ್ಷಿಸಲಾರದು. ಸೌಂದರ್ಯವಿದ್ದು ನಯ ವಿನಯದಂಥ ಸದ್ಗುಣಗಳಿಲ್ಲದ ಮನುಷ್ಯರು ಇತರರನ್ನು ಗೆಳೆಯರನ್ನಾಗಿಸಿಕೊಳ್ಳುವುದು ಕಷ್ಟ. ಅಂಥವರು ತಮ್ಮ ಹೆಗಲಿನ ಮೇಲೆ ತಾವೇ ನೋವುಗಳನ್ನು ಹೊತ್ತು ತಿರುಗಿದರೂ ಯಾರೂ ಕೇಳುವುದಿಲ್ಲ. ಕೇಳಿದರೂ ಹೆಗಲು ಕೊಡಲು ಹಿಂದೆ ಮುಂದೆ ನೋಡುವವರೇ ಎಲ್ಲ. ಗೆಳೆತನವೆಂದರೆ ಹೇಳಿದ್ದಕ್ಕೆ ತಲೆ ಅಲ್ಲಾಡಿಸುತ್ತ ಜೊತೆ ಇರುವುದಲ್ಲ. ಸಮಯ...
ಲೇಖನ
ವಾಲ್ಮೀಕಿ ಜೀವನ ವೃತ್ತಾಂತದ ತತ್ವಶಾಸ್ತ್ರೀಯ ವಿಶ್ಲೇಷಣೆ
ವಾಲ್ಮೀಕಿ ಮೂಲತಃ ದರೋಡೆಕೋರನಾಗಿದ್ದ. ಅವನ ಮೂಲ ಹೆಸರು ರತ್ನಾಕರ ಎಂದಿತ್ತು. ಜೀವನೋಪಾಯಕ್ಕಾಗಿ ಕಳ್ಳತನ, ಹಿಂಸೆ, ಬೇಟೆ, ಅಪಹರಣ ಮತ್ತಿತರ ಪಾಪದ ಕೃತ್ಯಗಳಲ್ಲಿ ತೊಡಗಿದ್ದ. ಕುಟುಂಬ ನಿರ್ವಹಣೆಗಾಗಿ ದರೋಡೆ ಮಾಡುತ್ತಿದ್ದ.
ಆಶ್ರಯ ಕೊಟ್ಟ ಕಾಡಿನ ಮಾರ್ಗದಲ್ಲಿ ಸಂಚರಿಸುವ ಯಾತ್ರಿಕರನ್ನು, ಸಾಧು ಸಂತರನ್ನು ಹಾಗೂ ವ್ಯಾಪಾರಿಗಳನ್ನು ದೋಚುತ್ತಿದ್ದ. ಅವರಲ್ಲಿದ್ದ ಹಣ, ಆಹಾರ, ಒಡವೆ ಹಾಗೂ ವಸ್ತ್ರಗಳನ್ನೂ ದೋಚಿ ತಂದು,...
Latest News
ಮೂಡಲಗಿ : ಜಿಲ್ಲಾಮಟ್ಟದ ಬಾಲಕ ಹಾಗೂ ಬಾಲಕಿಯರ ಹ್ಯಾಂಡ್‌ಬಾಲ್ ಕ್ರೀಡಾಕೂಟ
ಮೂಡಲಗಿ - ಕ್ರೀಡೆ ಎಂಬುದನ್ನು ಗ್ರೀಕ್ ದೇಶದಲ್ಲಿ ಮನರಂಜನೆಗಾಗಿ ಬಳಸುತ್ತಿದ್ದರು ಆದರೆ ಈಗ ಮಕ್ಕಳು ಸದೃಢವಾದ ದೇಹವನ್ನು ಮತ್ತು ಜ್ಞಾನದ ಗ್ರಹಿಕೆಯು ಹೆಚ್ಚಾಗಬೇಕಾದರೆ ಮೊದಲು ಕ್ರೀಡೆಯಲ್ಲಿ...



