ಮುಂಬೈ- ಬಾಲಿವುಡ್ ನ ಖ್ಯಾತ ನ ಗೋವಿಂದ ಗೆ ಆಕಸ್ಮಿಕವಾಗಿ ಕಾಲಿಗೆ ಗುಂಡೇಟು ತಗುಲಿದ್ದು ಅವರು ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ನಾನು ಈಗ ಆರಾಮವಾಗಿದ್ದೇನೆ ನನ್ನ ಮೊಳಕಾಲಿನಲ್ಲಿ ತಗುಲಿದ ಗುಂಡನ್ನು ಹೊರತೆಗೆಯಲಾಗಿದ್ದು ನಾನು ಈಗ ಚೇತರಿಸಿಕೊಳ್ಳುತ್ತಿದ್ದೇನೆ ಎಂಬುದಾಗಿ ಗೋವಿಂದ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಗೋವಿಂದ ಅವರು ಬೆಳಿಗ್ಗೆ ಶೂಟಿಂಗ್ ಹೋಗುವ ಮುಂಚೆ ತಮ್ಮ ಖಾಸಗಿ ಬಂದೂಕನ್ನು ಸ್ವಚ್ಛಗೊಳಿಸುತ್ತಿರುವಾಗ...
ನವದೆಹಲಿ - ಹಿಂದಿ ಚಿತ್ರರಂಗದ ಹಿರಿಯ ನಟ, ಮಿಥುನ್ ದಾ ಎಂದು ಕರೆಯಲ್ಪಡುವ ಬಂಗಾಳದ ನಟ ಮಿಥುನ್ ಚಕ್ರವರ್ತಿ ಚಿತ್ರ ರಂಗದ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿದೆ.
೧೯೮೦ ರ ದಶಕದಲ್ಲಿ ಡಿಸ್ಕೋ ಡಾನ್ಸರ್ ರೂಪದಲ್ಲಿ ಅಂದಿನ ಯುವ ಸಮೂಹದ ಮುಖ್ಯ ಆಕರ್ಷಣೆಯಾಗಿದ್ದ ಮಿಥುನ್ ಚಕ್ರವರ್ತಿ ೩೫೦ ಕ್ಕೂ ಹೆಚ್ಚು ವಿವಿಧ...
ಈ ಪೋಸ್ಟರ್ ನೋಡುತ್ತಿದ್ದರೆ, ಆ ದೇವಸ್ಥಾನಕ್ಕೂ ಕಥೆಗೂ ಸಂಬಂಧ ಪಟ್ಟಿದೆ ಮತ್ತು ಕೈಯಲ್ಲಿ ಬೇಡಿ ಮತ್ತು ಕೊಡಲಿ ಯನ್ನು ನೋಡುತ್ತಿದ್ದರೆ ಏನೋ ತುಂಬಾ ವಿಷಯ ಗಳನ್ನು ಹೇಳಲು ಹೊರಟಿದ್ದಾರೆ.
ನಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ದೃಶ್ಯ ಮತ್ತು ಈ ಸಿನಿಮಾ ಭಾರತದ್ಯಂತ ಎಲ್ಲಾ ಜನರಿಗೆ ಬೇಕಾಗಿರುವ ಸಿನಿಮಾ ಇಡೀ ಭಾರತಕ್ಕೆ ಈ ಸಿನಿಮಾದ ಕಂಟೆಂಟ್ ಅನ್ನು...
ಶ್ರೀ ವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್’ ಲಾಂಛನದಲ್ಲಿ ಮಹಾಂತೇಶ ವಿ ಚೋಳಚಗುಡ್ಡ ಕಥೆ ಬರೆದು ನಿರ್ಮಿಸಿರುವ ಚಿತ್ರ, ‘ದೇಸಾಯಿ. ಈ ಸಿನಿಮಾಕ್ಕೆ ನಾಗಿರೆಡ್ಡಿ ಭಡ ನಿರ್ದೇಶನ ಮಾಡಿರುವರು. ‘ಲವ್ ೩೬೦’ ಖ್ಯಾತಿಯ ಪ್ರವೀಣ್ ಕುಮಾರ್ ಹಾಗೂ ರಾಧ್ಯಾ ಜೋಡಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಮಹಾಂತೇಶ ಕೂಡಾ ಕೋಚ್ ಪ್ರಮುಖ ಪಾತ್ರ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಲಕ್ಷ್ಮಣ ಸವದಿ...
ಜೂನ್ ೧೬ ರವಿವಾರ ಹುಬ್ಬಳ್ಳಿಯಲ್ಲಿ ನನ್ನ ಸಂಪಾದಕತ್ವದಲ್ಲಿ ಗಾಣಿಗರ ಹೆಜ್ಜೆಗಳು' ಕೃತಿ ಲೋಕಾರ್ಪಣೆ ಸಂದರ್ಭದಲ್ಲಿ ದೇಸಾಯಿ ಚಲನಚಿತ್ರ ನಟ ನಿರ್ಮಾಪಕ ಮಹಾಂತೇಶ ಚೊಳಚಗುಡ್ಡ ಅವರು ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಮೂಲಕ ನನ್ನ ಕೃತಿ ಕುರಿತು ಹಾಗೂ ಚಲನಚಿತ್ರ ಕುರಿತು ಮಾತನಾಡಿದರು. ಆಗ ನಾನು ಅವರ ಜೊತೆಗೆ ದೇಸಾಯಿ ಕುರಿತು ಮಾತನಾಡಿದಾಗ ಕತೆಯ ತಿರುಳನ್ನು...
ಮುಂಬೈ: ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು ಜನರಿಂದ ಹಣ ವಸೂಲಿ ಮಾಡುತ್ತಿದ್ದ ದಂಧೆಕೋರರ ವಿರುದ್ಧ ಪ್ರಕರಣ ದಾಖಲಾಗಿದೆ.
ಏನಾಯ್ತು?
ಒಬ್ಬ ಅಪರಿಚಿತ ವ್ಯಕ್ತಿ ವಿದ್ಯಾ ಬಾಲನ್ ಅವರ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದಾರೆ.
ಖಾತೆಯಲ್ಲಿ ವಿದ್ಯಾ ಬಾಲನ್ ಅವರ ಫೋಟೋಗಳನ್ನು ಬಳಸಿಕೊಂಡು ಜನರನ್ನು ನಂಬಿಸಲು ಪ್ರಯತ್ನಿಸಿದ್ದಾರೆ.
...
ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಹಂಚಿಕೊಂಡ ಪೋಸ್ಟ್‌ನಲ್ಲಿ, ಗೀತಾ ಪಾತ್ರಕ್ಕೆ ಹೆಸರುವಾಸಿಯಾದ ನಟಿ ಭವ್ಯ ಗೌಡ, ಧಾರಾವಾಹಿಯಿಂದ ತಮ್ಮ ನಿರ್ಗಮನದ ಸುಳಿವು ನೀಡಿದ್ದಾರೆ. ಇದರಿಂದಾಗಿ ಅಭಿಮಾನಿಗಳು ಗೀತಾ ಧಾರಾವಾಹಿಯ ಭವಿಷ್ಯದ ಬಗ್ಗೆ ಕುತೂಹಲದಲ್ಲಿದ್ದಾರೆ.
2020ರ ಜನವರಿ 6 ರಂದು ಪ್ರಥಮ ಪ್ರಸಾರವಾಗಿದ್ದು, ಈಗಾಗಲೇ 1016 ಕಂತುಗಳನ್ನು ಪೂರೈಸಿರುವ ಗೀತಾ ಧಾರಾವಾಹಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಭಾನುಮತಿ (ಶರ್ಮಿತಾ...
ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು 10 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಖರೀದಿಸಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ.
ವರದಿಗಳ ಪ್ರಕಾರ, ಸುಹಾನಾ ಖಾನ್ ಅವರು ಮುಂಬೈನ ಅಲಿಬಾಗ್ನಲ್ಲಿ ಈ ಆಸ್ತಿ ಖರೀದಿಸಿದ್ದಾರೆ. ಈ ಆಸ್ತಿಯಲ್ಲಿ ಒಂದು ಭವ್ಯವಾದ ಬಂಗಲೆ ಮತ್ತು ಈಜುಕೊಳ ಸೇರಿದಂತೆ...
ಶಾಹಿದ್ ಕಪೂರ್ ಬಾಲಿವುಡ್ ನ ಬಹು ಬೇಡಿಕೆಯ ನಟರಲ್ಲಿ ಒಬ್ಬರು. ಇಂದು (ಫೆಬ್ರವರಿ 25) ಅವರ ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಎರಡು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅವರು ಸಾಕಷ್ಟು ಹಣ ಮಾಡಿದ್ದಾರೆ. ಪ್ರತಿ ಚಿತ್ರಕ್ಕೆ ಭರ್ಜರಿ ಸಂಭಾವನೆ ಪಡೆಯುತ್ತಾರೆ.
ಶಾಹಿದ್ ಕಪೂರ್ ಬಾಲಿವುಡ್ನ ಅತಿ ಹೆಸರಾಂತ ನಟರಲ್ಲಿ ಒಬ್ಬರು. ಅವರು 20 ವರ್ಷಗಳಿಗಿಂತ...
ಕನ್ನಡ ಚಲನಚಿತ್ರ "ಯುವ" ಮಾರ್ಚ್ 2024 ರಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಪ್ರಸಿದ್ಧ ಕನ್ನಡ ನಟ ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ಯುವ ರಾಜ್‌ಕುಮಾರ್ ನಟಿಸಿದ್ದಾರೆ.
ಚಲನಚಿತ್ರದ ಕಥಾವಸ್ತುವು ಕಾಲೇಜು ಗ್ಯಾಂಗ್ ವಾರ್ ಮತ್ತು ಸ್ನೇಹಿತರನ್ನು ರಕ್ಷಿಸಲು ನಾಯಕನ ಹೋರಾಟದ ಸುತ್ತ ಸುತ್ತುತ್ತದೆ. ಅಭಿಮಾನಿಗಳು ಚಲನಚಿತ್ರದ ಬಗ್ಗೆ ಉತ್ಸುಕರಾಗಿದ್ದು, ಅದರ ಬಿಡುಗಡೆಯನ್ನು ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ.
Also...