ಶಿಕ್ಷಣ
625ಕ್ಕೆ 625 ಅಂಕ ಗಳಿಸಿದ ಬೀದರ್ ವಿದ್ಯಾರ್ಥಿನಿ
ಬೀದರ - 2022 ನೇ ಸಾಲಿನಲ್ಲಿ ನಡೆದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಬೀದರನ ಸುಸ್ಮಿತ ದಾಮೋದರ್ 625ಕ್ಕೆ 625 ಅಂಕ ಪಡೆದು ಪ್ರಥಮ ರ್ಯಾಂಕ್ ಗಳಿಸಿದ್ದಾರೆ.ಭಾಲ್ಕಿಯ ವಿಧ್ಯಾಭಾರತಿ ಶಾಲೆಯ ವಿದ್ಯಾರ್ಥಿನಿ ಸುಸ್ಮಿತಾ ಸಾಧನೆಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದು ಸನ್ಮಾನ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದರು.ವರದಿ: ನಂದಕುಮಾರ ಕರಂಜೆ, ಬೀದರ
ಶಿಕ್ಷಣ
ಇದು ನನ್ನೊಬ್ಬಳ ಯಶಸ್ಸಲ್ಲ ಎಲ್ಲರದೂ – ಸೌಮ್ಯ ಅಮ್ಮಲಜೇರಿ
ಬನಹಟ್ಟಿ - ಇದು ನನ್ನೊಬ್ಬಳ ಯಶಸ್ಸಲ್ಲ ನನಗೆ ಶಿಕ್ಷಣ ನೀಡಿದ ಎಲ್ಲ ಶಿಕ್ಷಕರದ್ದು ಹಾಗೂ ನನಗೆ ಪ್ರೋತ್ಸಾಹ ನೀಡಿದ ನನ್ನ ಪಾಲಕರದ್ದು ಎಂದು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದ ಸೌಮ್ಯ ಅಮ್ಮಲಜೇರಿ ಹೇಳಿದರು.ವಿದ್ಯಾರ್ಥಿನಿ ಸೌಮ್ಯ ಗುರುಲಿಂಗ ಅಮ್ಮಲಜೇರಿ ಎಸ್ ಎಸ್ ಎಲ್ ಸಿ ಪರೀಕ್ಷೆ 2022 ರಲ್ಲಿ 625 ಕ್ಕೆ...
ಶಿಕ್ಷಣ
ಸವದತ್ತಿ: ಕೊರೋನಾದಂತಹ ಸಾಂಕ್ರಾಮಿಕ ರೋಗದಿಂದಾಗಿ ಸುಮಾರು ಒಂದೂವರೆ ವರ್ಷದಿಂದ ಎಲ್ಲಾ ಶಾಲೆಗಳಲ್ಲಿಯೂ ಶೈಕ್ಷಣಿಕ ಪ್ರಗತಿ ಕುಂಠಿತಗೊಂಡಿದ್ದು, ರೋಗದ ಲಕ್ಷಣಗಳು ಕಡಿಮೆಯಾದ ಪ್ರಯುಕ್ತ ಸರಕಾರದ ನಿರ್ದೆಶನದಂತೆ ಎಲ್ಲಾ ಶಾಲೆಗಳಲ್ಲಿಯೂ ತರಗತಿಗಳು ಪ್ರಾರಂಭಗೊಂಡಿವೆ. ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಕಲರವ ನೋಡುವುದೇ ಚಂದ ಎಂದು ವಲಯದ ಇಸಿಒ ಜಿ.ಎಮ್.ಕರಾಳೆ ಖುಷಿಯನ್ನು ಹಂಚಿಕೊಂಡರು.ಸ್ಥಳೀಯ ಸ.ಕಿ.ಪ್ರಾ ಕನ್ನಡ ಶಾಲೆ ನಂ-೬ ರಲ್ಲಿ ನಡೆದ...
Latest News
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
ಎಮ್ ಕೆ ಹುಬ್ಬಳ್ಳಿ - ಎಮ್.ಕೆ. ಹುಬ್ಬಳ್ಳಿ ಕ್ಲಸ್ಟರ್ ಮಟ್ಟದ 2025-26 ಸಾಲಿನ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶುಗರ್ ಪ್ಯಾಕ್ಟರಿ ಕಲ್ಮೇಶ್ವರ ಪ್ರೌಢಶಾಲೆ ಮತ್ತು ಹಿರಿಯ...



