ಸುದ್ದಿಗಳು
ಸರ್ವ ಧರ್ಮವನ್ನು ಸಮನಾಗಿ ಕಾಣುವ ಪಕ್ಷ ಕಾಂಗ್ರೆಸ್ ! ಮಾಜಿ ಸಚಿವೆ ಉಮಾಶ್ರೀ ಹೇಳಿಕೆ
ಬಡವರ ರಕ್ತ ಹೀರುತ್ತಿರುವ ಬಿಜೆಪಿ ಗೆ ಪಾಠ ಕಲಿಸಿ
ಸಿಂದಗಿ: ಸುಳ್ಳಿಗೆ ಇನ್ನೊಂದು ಹೆಸರೇ ಬಿಜೆಪಿ ಸರಕಾರ ಧರ್ಮ ಧರ್ಮಗಳಲ್ಲಿ ವಿಷದ ಬೀಜ ಬಿತ್ತಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಾರೆ ಸರ್ವಧರ್ಮವನ್ನು ಸಮನಾಗಿ ಕಾಣುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಪರ...
ಸುದ್ದಿಗಳು
ನನ್ನ ಪತಿಯ ಗೆಲವು ಖಚಿತ: ಭೂಸನೂರ ಪತ್ನಿ ಲಲಿತಾಬಾಯಿ ವಿಶ್ವಾಸ
ಸಿಂದಗಿ: ಹಿಂದೆ ಈ ಭಾಗದಲ್ಲಿ ನನ್ನ ಪತಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಎರಡು ಬಾರಿ ಶಾಸಕರಾಗಿ ಹಲವಾರು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದು ಜನರು ಮರೆತಿಲ್ಲ ಅವರು ಮಾಡಿರುವ ಅಭಿವೃದ್ದಿಯೇ ಅವರ ಗೆಲುವಿಗೆ ಶ್ರೀರಕ್ಷೆ ಆಗಲಿವೆ ಎಂದು ಭೂಸನೂರ ಪತ್ನಿ ಲಲಿತಾಬಾಯಿ ರಮೇಶ ಭೂಸನೂರ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದಲ್ಲಿ ಅವರು ಪತಿಯ ಪರವಾಗಿ...
ಸುದ್ದಿಗಳು
ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ದೀಪಿಕಾ ರೆಡ್ಡಿ ಪ್ರಚಾರ
ಸಿಂದಗಿ: ಉಪಚುನಾವಣೆಯ ನಿಮಿತ್ತವಾಗಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರ ಪರವಾಗಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್ ಆರ್ ದೀಪಿಕಾ ರೆಡ್ಡಿ ವಾರ್ಡನಂ 1 ರಲ್ಲಿ ಯುವಕರೊಂದಿಗೆ ಮನೆಮನೆಗೆ ಮತಯಾಚನೆ ಮಾಡಿದರು.ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಹಿಂದೆ ಸಿದ್ದರಾಮಯ್ಯ ಸರಕಾರದಲ್ಲಿ ನೀಡಲಾಗಿರುವ ಭಾಗ್ಯಗಳನ್ನು ಇಲ್ಲಿನ ಜನರು ತುಂಬಾ ಸ್ವೀಕರಿಸುತ್ತಿದ್ದಾರೆ, ಅವರ...
ಸುದ್ದಿಗಳು
ಕನ್ನಡದ ಕ್ರಾಂತಿಕಾರ ಕಾದಂಬರಿಕಾರರೆಂದೇ ಪ್ರಖ್ಯಾತರಾಗಿರುವ ಬಸವರಾಜ ಕಟ್ಟೀಮನಿ ಅವರ ಮಹಾ ನಿರ್ಗಮನದ ದಿನವಿಂದು. ಕಟ್ಟೀಮನಿಯವರು ಅಕ್ಟೋಬರ್ ೨೩, ೧೯೮೯ ರಂದು ಈ ಜಗತ್ತಿಗೆ ಅಂತಿಮ ವಿದಾಯ ಹೇಳಿದ್ದರು.ಅವರ ಹುಟ್ಟೂರಾದ ಮಲಾಮರಡಿಗೆ ನಾನು, ಡಾ ರಾಮಕೃಷ್ಣ ಮರಾಠೆ, ಶಿರೀಷ ಜೋಷಿ, ಡಾ ಎ.ಬಿ. ಘಾಟಗೆ, ಪ್ರೊ ಚಂದ್ರಶೇಖರ ಅಕ್ಕಿ, ಶಿವಕುಮಾರ ಕಟ್ಟೀಮನಿ ಹಾಗೂ ರಾಯನಗೌಡರ್ ಇಂದು...
ಸುದ್ದಿಗಳು
“ಸನ್ಮಾನ ಯುವ ಪ್ರತಿಭೆಗಳಿಗೆ ಪ್ರೇರಕ ಶಕ್ತಿಯಾಗಬೇಕು” ಡಾ. ಗಡ್ಡಿಗೌಡರ್
ಸನ್ಮಾನ ಅಭಿನಂದನೆ ಕಾರ್ಯಕ್ರಮಗಳು ಯುವಕರು ಕ್ರಿಯಾಶೀಲರಾಗಿ ಭವಿಷ್ಯತ್ತನ್ನು ರೂಪಿಸಿಕೊಳ್ಳಲು ಪ್ರೇರಕ ಶಕ್ತಿಯಾಗಿ ನಿಲ್ಲುತ್ತವೆ. ವಿಶಿಷ್ಟ ಪದವಿಧರ ಯುವಕರು ಸದೃಢ, ಸಚ್ಚಾರಿತ್ರ್ಯ ಸಮಾಜ ಕಟ್ಟುವಲ್ಲಿ ಮುಂಚೂಣಿಯಲ್ಲಿ ಇರಬೇಕೆಂದು ಡಾ.ಗಡ್ಡಿಗೌಡರ್ ಹೇಳಿದರು.ಸುಲಧಾಳ ಗ್ರಾಮದಲ್ಲಿ ಜರುಗಿದ ಐದು ಜನ ಪಿ.ಎಚ್.ಡಿ ಪಡೆದ ಮತ್ತು ಇಬ್ಬರು ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದಿದ್ದಕ್ಕಾಗಿ ಅಭಿನಂದಿಸಿ...
ಸುದ್ದಿಗಳು
ಶಿಕ್ಷಕರ ಬೇಡಿಕೆ ಕುರಿತು ಜಿಲ್ಲಾ ಉಪನಿರ್ದೇಶಕರಿಗೆ ಮನವಿ ಅರ್ಪಣೆ
ಬೆಳಗಾವಿ: ರಾಜ್ಯ ಸಂಘದ ನಿರ್ದೇಶನದಂತೆ ಇಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಜಿಲ್ಲಾಧ್ಯಕ್ಷರಾದ ಜಯಕುಮಾರ ಹೆಬಳಿಯವರ ನೇತೃತ್ವದಲ್ಲಿ ಉಪನಿರ್ದೇಶಕರು ಎ.ಬಿ. ಪುಂಡಲೀಕ ಅವರ ಮೂಲಕ ಶಿಕ್ಷಣ ಸಚಿವರು, ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ರವರಿಗೆ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು 100 ಮೀಟರ್...
ಸುದ್ದಿಗಳು
ಸಿದ್ರಾಮಯ್ಯನವರೆ ಕಾಂಗ್ರೆಸ್ ಪಾರ್ಟಿ ಬಿಡ್ರಿ ಇಲ್ಲವಾದರೆ ಪಾರ್ಟಿ ಮುಳುಗುತ್ತದೆ – ಸಿ ಟಿ ರವಿ ಆಕ್ರೋಶ
ಸಿಂದಗಿ: ಮುಳುಗುವ ಹಡಗಲ್ಲಿ ಕುಳಿತರೆ ಮುಳುಗ್ತಾರೆ, ಕಾಂಗ್ರೆಸ್ ಒಂದು ಮುಳುಗುವ ಹಡಗು. ಎಲ್ಲರಿಗೂ ಬುದ್ದಿ ಹೇಳುವ ಸಿದ್ದರಾಮಯ್ಯನವರೇ ಮುಳುಗೋಕು ಮುಂಚೆ ಪಾರ್ಟಿ ಬಿಡ್ರಿ. ಪಾರ್ಟಿ ಮುಳುಗುತ್ತೆ, ಬಿಟ್ಟವನು ಉಳ್ಕೊತಾನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ ಟಿ ರವಿ ಅವರು ಸಿದ್ರಾಮಯ್ಯ ವಿರುದ್ಧ ಹರಿಹಾಯ್ದರು.ಪಟ್ಟಣದ ಬಿಜೆಪಿ ಅಭ್ಯರ್ಥಿ ಮನೆಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ,...
ಸುದ್ದಿಗಳು
ತುಕ್ಕಾನಟ್ಟಿ: ಸತತ ಪರಿಶ್ರಮದಿಂದ ಬದಲಾವಣೆ ಸಾಧ್ಯ: ದೀಪಕ ಕುಲಕರ್ಣಿ
ಮೂಡಲಗಿ: ಸತತ ಪರಿಶ್ರಮ ಹಾಗೂ ಪ್ರಯತ್ನದಿಂದ ಬದಲಾವಣೆ ಸಾಧ್ಯ ಎಂಬುದನ್ನು ಈ ಸರಕಾರಿ ಶಾಲೆಯ ಶಿಕ್ಷಕರು ತೋರಿಸಿಕೊಟ್ಟಿದ್ದಾರೆ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಕ್ಷರದಾಸೋಹ ಯೋಜನೆ ನಿರ್ದೇಶಕರಾದ ದೀಪಕ ಕುಲಕರ್ಣಿ ಹೇಳಿದರು.ಅವರು ತಾಲೂಕಿನ ತುಕ್ಕಾನಟ್ಟಿಗೆ ಸರಕಾರಿ ಶಾಲೆಗೆ ಸೋಮವಾರದಂದು ಆಕಸ್ಮಿಕ ಭೇಟಿ ನೀಡಿ ಅಕ್ಷರದಾಸೊಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳಿಗೆ ಆಹಾರ ವಿತರಿಸಿ ಮಾತನಾಡಿ, ಕಳೆದ...
ಸುದ್ದಿಗಳು
ಸಮಾಜಕ್ಕೋಸ್ಕರ ತಮ್ಮನ್ನು ಅರ್ಪಿಸಿಕೊಂಡವರು ಶ್ರೇಷ್ಠರು – ಸಂದೀಪ ಪಾಟೀಲ
ಸವದತ್ತಿ: “ಭಾರತದ ಸಂವಿಧಾನದ ಮುನ್ನುಡಿಯಲ್ಲಿ ‘ನಾವು’ ಎನ್ನುವ ಪದವಿದೆ. ಅಂದರೆ ಭಾರತದ ನಾವೆಲ್ಲರೂ ಎನ್ನುವ ಸಮಷ್ಠಿ ಪ್ರಜ್ಞೆಯ ನುಡಿ ನಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯುತ್ತಿದೆ. ಇದನ್ನು ನಾವು ಜೀವನದಲ್ಲಿ ಅನುಸರಿಸುತ್ತಾ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ ಎಂದು ಸವದತ್ತಿಯ ಪ್ರಧಾನ ದಿವಾಣಿ ನ್ಯಾಯಾಧೀಶರಾದ ಸಂದೀಪ ಪಾಟೀಲ ನುಡಿದರು.ಅವರು ಇಲ್ಲಿನ ಕೆ. ಎಲ್. ಇ. ಸಂಸ್ಥೆಯ ಎಸ್. ವಿ....
ಸುದ್ದಿಗಳು
ಮೊಟ್ಟೆ ಕಳ್ಳಿ ಜೊಲ್ಲೆಯವರಿಂದ ಮಹಿಳೆಯರಿಗೆ ಏನು ಲಾಭ?: ಪುಷ್ಪಾ ಅಮರನಾಥ ಪ್ರಶ್ನೆ
ಸಿಂದಗಿ: ಈ ದೇಶದಲ್ಲಿ ಡಾ. ಅಂಬೇಡ್ಕರ ಸಂವಿಧಾನದ ಅಡಿಯಲ್ಲಿ ಮಹಿಳೆಯರಿಗೆ ಪ್ರತಿಶತ 50 ರಷ್ಟು ಮಿಸಲಾತಿ ಕೊಟ್ಟಿದ್ದು, ಸಂವಿಧಾನದ ಆಸೆಯನ್ನು ಎತ್ತಿ ಹಿಡಿದಿದ್ದು ಕಾಂಗ್ರೆಸ್ ಪಕ್ಷವಾಗಿದೆ ಅದನ್ನು ದುರುಪಯೋಗ ಪಡಿಸಿಕೊಂಡು ಗರ್ಬಿಣಿಯರ ಮೊಟ್ಟೆ ಕಳ್ಳಿ ಸಚಿವೆ ಶಶಿಕಲಾ ಜೊಲ್ಲೆ ಅವರು ಮಹಿಳೆಯರಿಗೆ ಯಾವ ನ್ಯಾಯ ಕೊಡುತ್ತಾರೆ ಈ ಕ್ಷೇತ್ರದಲ್ಲಿ ಅರ್ಧದಷ್ಟು ನಿರ್ಣಾಯಕ ಮಹಿಳಾ ಮತದಾರರಿದ್ದು ಅವರಿಗೆ...
Latest News
ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ
ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...



