Uncategorized
ಮುಸುಕು ಮಾಯೆ
ಅದು ಮುಸುಕು ಮಾಯೆ
ನಗೆ ಮಾರಿ
ಹಿಂದೆ ಹೋಗಲು ಬೇಡ
ಹೌಹಾರಿ
ಹರುಷದ ಹಾದಿಯಲಿ
ಬೆಸೆದ ನೇಹದ
ಮನೆ ಹಾರಿ
ಹೋಗಲು ಬೇಡ
ಕೌಮಾರಿತನುವು ಸೊಂಕಿಸಬೇಡ
ಕಂಗಳಲಿ ಕರೆಯಬೇಡ
ಕರುಣೆ ಇಲ್ಲದ ತಾಯೆ
ಅದು ಮಾಯೆ
ಜಾತಿ ಕುಲ ಗೋತ್ರದ
ತಿಳಿ ಅರಿವು
ತಡ ರಾತ್ರಿಬೆಳಗು ಹರಿದರೆ ಸಾಕು
ಅದು ಮಾಯೆ ಜಾರಿ...
Uncategorized
ಅರಣ್ಯ ನಾಶದಿಂದ ಇಂದು ಚಿಂತಾಜನಕ ಸ್ಥಿತಿ ; ಈಶ್ವರ ಖಂಡ್ರೆ ಕಳವಳ
ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಲೋಕಾರ್ಪಣೆ ಸಿಂದಗಿ: ನಮ್ಮ ಪೂರ್ವಜರು ನೈಸರ್ಗಿಕ ಸಂಪತ್ತನ್ನು ಹೆಚ್ಚಾಗಿ ಬಳಕೆ ಮಾಡಿ ಆರೋಗ್ಯಕರವಾದ ಬದುಕನ್ನ ನಡೆಸುತ್ತಿದ್ದರು. ಆದರೆ ಇಂದು ನಾವೆಲ್ಲ ಐಷಾರಾಮಿ ಬದುಕಿನ ಕಡೆಗೆ ವಾಲುತ್ತಿದ್ದೇವೆ. ನಾವು ಬಳಕೆ ಮಾಡುವ ಪ್ರತಿ ವಸ್ತುವಿನಲ್ಲಿ ಮತ್ತು ಸೇವನೆ ಮಾಡುವ ಪ್ರತಿ ಆಹಾರ ಪದಾರ್ಥದಲ್ಲಿ ಮಾಲಿನ್ಯವಿದೆ. ಆರೋಗ್ಯವನ್ನು ಹೇಗೆ ಕಾಪಾಡಲು ಸಾಧ್ಯ. ಕೋವಿಡ್ ಸಮಯದಲ್ಲಿ...
Uncategorized
ರಮೇಶ ಬಿರಾದಾರರ ಸಮಾಜ ಸೇವೆಗೆ ಅರಸಿ ಬಂದ ‘ಸಿದ್ಧಶ್ರೀ’ ರಾಜ್ಯ ಪ್ರಶಸ್ತಿ
ಮೂಡಲಗಿ:-ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ರಮೇಶ ಬಿರಾದರರವರ ಪ್ರಾಮಾಣಿಕ ಸಮಾಜ ಸೇವೆಗೆ ಒಲಿದ "ಸಿದ್ಧಶ್ರೀ" ರಾಜ್ಯ ಪ್ರಶಸ್ತಿ.ಸಮಾಜ ಸೇವೆ ಎಂದರೆ, ಸಮಾಜದ ಕಲ್ಯಾಣಕ್ಕಾಗಿ ಮಾಡುವ ನಿಸ್ವಾರ್ಥ ಕಾರ್ಯ. ಬಡವರಿಗೆ, ಅನಾಥರಿಗೆ, ವೃದ್ಧರಿಗೆ ಸಹಾಯ ಮಾಡುವುದು, ಪರಿಸರ ಸಂರಕ್ಷಣೆ, ರಕ್ತದಾನ, ಶಿಕ್ಷಣ ಪ್ರಚಾರ, ಆರೋಗ್ಯ ಜಾಗೃತಿ ಹೀಗೆ ಅನೇಕ ಕಾರ್ಯಗಳು ಸಮಾಜ...
Uncategorized
ಸಾಹಿತಿಗಳಿಗೆ ಸ್ಪೂರ್ತಿ ಶಿಕ್ಷಕ ; ಸಾಹಿತಿ ಡಾ.ವೈ.ಬಿ.ಕಡಕೋಳ
ಡಾ.ವೈ.ಬಿ.ಕಡಕೋಳ ಸಹೃದಯ ಶಿಕ್ಷಕ ಸಾಹಿತಿ. ಯಾವುದೇ ಸಾಹಿತಿಕ ಹಿನ್ನೆಲೆ ಇಲ್ಲದ ನನಗೆ ಇಂದು ನಾನು ಒಬ್ಬ ಶಿಕ್ಷಕಿಯಾಗಿ ವಿವಿಧ ದಿನಪತ್ರಿಕೆಗಳಲ್ಲಿ ನನ್ನ ಅಂಕಣಗಳು ಬರುತ್ತಿರುವುದಕ್ಕೆ ಪ್ರೋತ್ಸಾಹಿಸಿದ ನನ್ನ ಗುರುಗಳು ಇವರು .ನನ್ನಂತಹ ಅನೇಕ ಬರಹಗಾರರಿಗೆ ಅವರ ಸ್ಪೂರ್ತಿದಾಯಕ ಸಲಹೆಗಳು ಸಾಹಿತ್ಯ ಸ್ಪೂರ್ತಿಗೆ ಕಾರಣವಾಗಿದೆ.
ಇವರ ಬರಹಗಳು ರೇಖಾ ಮೊರಬ ರಚಿಸಿದ ರೇಖಾ ಚಿತ್ರಗಳಲ್ಲಿ ಪ್ರತಿಬಿಂಬಿಸುತ್ತಿತ್ತು....
Uncategorized
ಲೇಖನ ; ಅಗಲಿದ ಗುರುಗಳಿಗೆ ಅಕ್ಷರ ನಮನ
80ರ ದಶಕದ ಉತ್ತರಾರ್ಧದಲ್ಲಿ ಪ್ರಾಥಮಿಕ ಶಾಲೆಯ ಮೆಟ್ಟಿಲೇರಿದವರು ನಾವು. ಅಜಾನುಬಾಹು ದೇಹದ, ಘನ ಗಂಭೀರ ವ್ಯಕ್ತಿತ್ವದ ಎಸ್ ಎಸ್ ನರೇಗಲ್ ಎಂಬುವರು ನಮ್ಮ ಕನ್ನಡ ಗಂಡು ಮಕ್ಕಳ ಮಾದರಿಯ ಪ್ರಾಥಮಿಕ ಶಾಲೆ ಸೂಳೇಬಾವಿಯ ಮುಖ್ಯಗುರುಗಳು. ಒಂದನೇ ತರಗತಿಗೆ ಬಿಜ್ಜಳ ಗುರುಗಳು, ಎರಡನೇ ತರಗತಿಗೆ ಎಸ್. ವಿ. ಲೆಂಕ್ಯಪ್ಪನವರ ಗುರುಗಳು, ಮೂರನೇ ತರಗತಿಗೆ ಎನ್. ಜಿ....
Uncategorized
ಹಳಕಟ್ಟಿ ಭವನದಲ್ಲಿ ಸಾಮೂಹಿಕ ಪ್ರಾರ್ಥನೆ
ಬೆಳಗಾವಿ -_ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶನಗರ ಬೆಳಗಾವಿಯಲ್ಲಿ ದಿನಾಂಕ 20.07.2025ರಂದು ಶರಣೆ ಮಹಾದೇವಿ ಅರಳಿ ಸಾಮೂಹಿಕವಾಗಿ ಪ್ರಾಥ೯ನೆ ನಡೆಸಿಕೊಟ್ಟರು.ಆನಂದ ಕರಕಿ, ವಿ ಕೆ ಪಾಟೀಲ,ಜಯಶ್ರೀ ಚಾವಲಗಿ, ಬಿ.ಪಿ. ಜೇವಣಿ,ಜಾಹ್ನವಿ ಘೋಪ೯ಡೆ,ಅಕ್ಕಮಹಾದೇವಿ ತೆಗ್ಗಿ, ಸುವರ್ಣಾ ಗುಡಸ, ಬಸವರಾಜ ಬಿಜ್ಜರಗಿ,ಶರಣ ಶರಣೆಯರು ವಚನ ವಿಶ್ಲೇಷಣೆ ಮಾಡಿದರು.ಅತಿಥಿಗಳಾಗಿ ಶರಣ ಸತೀಶ ಪಾಟೀಲ ಸ೦ಘಟನೆ...
Uncategorized
ಪ್ರತಿಭಾವಂತ ವಿದ್ಯಾರ್ಥಿನಿಗೆ ಪ್ರೋತ್ಸಾಹ ಧನ
ಬೆಳಗಾವಿ - ದಿ. 14 ರಂದು ಕೆ.ಪಿ.ಎಸ್. ಕೆ.ಕೆ.ಕೊಪ್ಪ, ಬೆಳಗಾವಿ ಗ್ರಾಮೀಣ ಶಾಲೆಯಲ್ಲಿ 2024-2025 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯಾದ ಕುಮಾರಿ ಗೀತಾ ಸಂಜೀವ ಪಾಗಾದ ಇವಳಿಗೆ ದಾನಿಗಳಾದ ಬೆಳಗಾವಿಯ ಎಸ್. ಬಿ. ಆಯ್ ನ ನಿವೃತ್ತ ವ್ಯವಸ್ಥಾಪಕರಾದ ರಾಜೇಂದ್ರ ಕಿತ್ತೂರ ಅವರು ಪ್ರೋತ್ಸಾಹ...
Uncategorized
ಹಿರಿಯ ನಟ ಅಶ್ವತ್ಥಗೆ ೧೦೦ ರ ಸಂಭ್ರಮ
ಆಡು ಮುಟ್ಟದ ಸೊಪ್ಪಿಲ್ಲ ಅಶ್ವತ್ ರವರು
ಮಾಡದ ಪಾತ್ರಗಳಿಲ್ಲ. ತಂದೆ,ಸಹೋದರ,ಪತಿ, ತಾತ, ವೈದ್ಯ, ನಾರದರು, ಪುರಂದರದಾಸರು, ಹಳ್ಳಿಗ, ಪಟ್ಟಣಿಗ, ಗುರು, ಸೇವಕ, ನ್ಯಾಯಾಧೀಶರಾಗಿ,ಆಳಾಗಿ ಅರಸಾಗಿ ಮನೋಜ್ಞ ಅಭಿನಯ.ಕರಗನಹಳ್ಳಿ ಅಶ್ವತ್ಥನಾರಾಯಣ ಉರುಫ್
ಕೆ. ಎಸ್. ಅಶ್ವತ್ ಅಭಿಜಾತ ಕಲಾವಿದ, ಕಷ್ಟದ ಬೆಂಕಿಯಲ್ಲಿ ಬೆಂದ ಪುಟಕಿಟ್ಟ ಚಿನ್ನ. ಸರಳತೆಯೇ ಮೈವೆತ್ತ ಮೂರ್ತಿ, ನೀತಿ ನಿಯಮ, ಸಂಯಮ, ಶಿಸ್ತು ಪಾಲನೆ, ಪ್ರಾಮಾಣಿಕತೆಗೆ...
Uncategorized
ಪ್ರೇಮ ಪಯಣ : ಮಳೆ ಬರುವ ಹಾಗಿದೆ ನೀನೂ ಬಂದು ಬಿಡು ಚಿನ್ನಾ
ಸುಡುವ ಸೂರ್ಯನ ಕಿರಣಗಳ ಹಾವಳಿಗೆ ಮೈಯನ್ನೆಲ್ಲ ಸುಟ್ಟುಕೊಂಡು ದಾಹ ಇನ್ನು ತಾಳಲಾರೆನೆಂದು ಭೂಮಿ ಆಗಸವನ್ನು ತಬ್ಬಿಕೊಳ್ಳಲು ಹವಣಿಸುತ್ತಿದ್ದ ಸಮಯ. ಮಾನ್ಸೂನ್ ಮಳೆ ಹನಿಗಳು ಮಣ್ಣಿನ ಕಣ ಕಣದಲ್ಲೂ ತಮ್ಮ ಮೈ ಮನಗಳನ್ನು ತೂರಿಸಿ ಒಂದಾಗಿ ಘಮಲು ಹಬ್ಬಿಸುತ್ತಿದ್ದವು. ಆಗ ಕಣ್ಣಿಗೆ ಬಿದ್ದವಳು ನೀನು. ಬಲಗೈಯಲ್ಲಿ ರಂಗು ರಂಗಿನ ಛತ್ರಿಯನ್ನು ಹಿಡಿದು ಇನ್ನೊಂದು ಕೈಯಲ್ಲಿ ಹಸಿರು...
Uncategorized
ಕಾಟನ್ ಸೀರೆ, ಸದಾ ಹೆಗಲು ಮುಚ್ಚುವ ಸೆರಗು, ಹಣೆಯಲ್ಲಿ ದೊಡ್ಡದಾದ ಕುಂಕುಮ, ಮುಖದಲ್ಲೊಂದು ಮಾಸದ ನಗು. ಸಾದಾಸೀದ ಹೆಣ್ಣು ಮಗಳು. ಯಾವಾಗಲು ನೇರ ಮಾತು. ಸಣ್ಣ ಮನೆಯೊಂದರಲ್ಲಿ ಸರಳ ಜೀವನ. ಗುರು ಖಾಸ್ಗತೇಶ್ವರ ಸ್ವಾಮಿಗಳ ಪರಮಭಕ್ತೆ. ಸದಾ ನಗು ಮುಖದಲ್ಲಿ ನಡೆದು ಬರುತ್ತಿದ್ದರೆ, ಜೀವನ್ಮರಣದ ನಡುವೆ ಹೋರಾಡುತ್ತಿರುವವರ ಕಣ್ಣಲ್ಲಿ ಭರವಸೆಯ ಬೆಳಕು.Business ಮಾಡುವ ಕುಟುಂಬದಿಂದ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



