ಮೂಡಲಗಿಯಲ್ಲಿ ನಾಮದೇವ ಮಹಾರಾಜರ ಜಯಂತಿ ಆಚರಣೆ

Must Read

ಮೂಡಲಗಿಯಲ್ಲಿ ಶುಕ್ರವಾರ ಮಂದ್ರೋಳಿ ಅವರ ಗಿರಣಿಯಲ್ಲಿ ಸ್ಥಳೀಯ ನಾಮದೇವ ಶಿಂಪಿ ಸಮಾಜದ ವತಿಯಿಂದ ಸಂತ ಶಿರೋಮಣಿ ಶ್ರೀ ನಾಮದೇವ ಮಹಾರಾಜರ 752 ನೇ ಜಯಂತಿಯನ್ನು ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀರಂಗ ಮಂದ್ರೋಳಿ, ಜಗದೀಶ್ ಮಂದ್ರೋಳಿ, ಶಂಕರ ಕೊಂಕಣಿ, ಶ್ರೀಪಂತ ಹಾವಳ, ಪುಂಡಲೀಕ ರೇಳೆಕರ, ಪ್ರಕಾಶ ಮಂದ್ರೋಳಿ, ಅಶೋಕ ಇತಾಪಿ, ಗಂಗಾರಾಮ ರೇಳೆಕರ, ಪಾಂಡು ಮಂದ್ರೋಳಿ, ಪಾಂಡು ಮಹೇಂದ್ರಕರ ಮತ್ತು ಯುವಕರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group